Haryana

ರಾಜೀನಾಮೆ ಕೊಟ್ಟಾಯ್ತು, ಈಗ ಫಾರೂಖ್ ಅಬ್ದುಲ್ಲಾ ಕೆನ್ನೆಗೆ ಬಾರಿಸೋದು ಹರ್ಯಾಣ ಬಿಜೆಪಿ ನಾಯಕನ ಟಾರ್ಗೆಟ್!
ಪದ್ಮಾವತಿ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಮತ್ತು ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆ ಕಡಿದವರಿಗೆ 10 ಕೋಟಿ ಬಹುಮಾನ ಘೋಷಿಸಿದ್ದ ಹರಿಯಾಣ ಬಿಜೆಪಿ...

ಡೆಂಘಿಗೆ 7 ವರ್ಷದ ಬಾಲಕಿ ಬಲಿ: ಪೋಷಕರಿಗೆ 16 ಲಕ್ಷ ರೂ ಬಿಲ್ ನೀಡಿದ ಹರ್ಯಾಣ ಫೋರ್ಟಿಸ್ ಆಸ್ಪತ್ರೆ!
ಖಾಸಗಿ ಆಸ್ಪತ್ರೆಗಳ ಹಣದಾಸೆ ಮತ್ತೊಮ್ಮೊ ಜಗಜ್ಜಾಹೀರಾಗಿದ್ದು, ಮೆದುಳು ನಿಷ್ಕ್ರಿಯಗೊಂಡ ಬಾಲಕಿಯನ್ನು ಐಸಿಯುನಲ್ಲಿಟ್ಟು 16 ದಿನ ಚಿಕಿತ್ಸೆ ನೀಡಿ ಪೋಷಕರಿಗೆ 16 ಲಕ್ಷ ಬಿಲ್ ನೀಡಿದ ಆಸ್ಪತ್ರೆ ವಿರುದ್ಧ ಇದೀಗ ಪೋಷಕರು ತಿರುಗಿ ಬಿದ್ದಿದ್ದಾರೆ.

ಹರಿಯಾಣ: ದೆಹಲಿ-ಕಾಲ್ಕಾ ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲಿನ 10 ಪ್ರಯಾಣಿಕರಿಗೆ ಗಾಯ, ಚಾಲಕನ ವಿಚಾರಣೆ
ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲು ಚಾಲಕ ತುರ್ತಾಗಿ ಬ್ರೇಕ್ ಒತ್ತಿದ್ದ ಪರಿಣಾಮ ಕನಿಷ್ಠ 10 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹರಿಯಾಣ: ಗುಂಡು ಹಾರಿಸಿ ಗಾಯಕಿ ಹರ್ಷಿತಾ ದಹಿಯಾ ಹತ್ಯೆ
ಹರಿಯಾಣ ರಾಜ್ಯದ ಗಾಯಕಿ ಹರ್ಷಿತಾ ದಹಿಯಾ ಅವರನ್ನು ದುಷ್ಕರ್ಮಿಗಳ ತಂಡವೊಂದು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಣಿಪತ್ ನಲ್ಲಿರುವ ಇಸ್ರಾನಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ...

ಹರಿಯಾಣ: ಕಡಿಮೆ ಅಂಕ ಬಂದಿದ್ದಕ್ಕೆ ಗಣಿತ ಶಿಕ್ಷಕನ ಮೇಲೆಯೇ ವಿದ್ಯಾರ್ಥಿ ದಾಳಿ
ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಆಕ್ರೋಶಗೊಂಡ ಇಲ್ಲಿನ ಖಾಸಗಿ ಶಾಲೆಯ 12ನೇ ತರಗತಿಯ....

ಪಂಚಕುಲ ಹಿಂಸಾಚಾರ: ಡೇರಾ ಸಚ್ಚಾ ಸೌದಾದ 45 ಸದಸ್ಯರಿಗೆ ಸಮನ್ಸ್
ಆಗಸ್ಟ್ 25ರಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ....

ಪಂಜಾಬ್, ಹರ್ಯಾಣ: ರಾವಣನೊಂದಿಗೆ ಸ್ವಯಂ ಘೋಷಿತ ದೇವಮಾನರ ಪ್ರತಿಕೃತಿ ದಹಿಸಿ ದಸರಾ ಆಚರಣೆ
ದೇಶಾದ್ಯಂತ ವಿಜಯದಶಮಿ ಆಚರಣೆ ಅದ್ಧೂರಿಯಿಂದ ನಡೆದಿದ್ದು, ದುಷ್ಟಶಕ್ತಿಯ ದಮನದ ಸಂಕೇತವಾಗಿ ರಾವಣನ ಪ್ರತಿಕೃತಿಯನ್ನು ದಹಿಸಿ ವಿಜಯ ದಶಮಿಯನ್ನು ಆಚರಿಸಲಾಗಿದೆ.

ಸೋನಿಪತ್ ವಿದ್ಯಾರ್ಥಿನಿ ಗ್ಯಾಂಗ್ರೇಪ್: ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ಅತ್ಯಾಚಾರ ಸಂತ್ರಸ್ತೆ
ಹರ್ಯಾಣದ ಸೋನಿಪತ್ ನಲ್ಲಿನ ಗೋಹಾನಾದ ಓಂ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬಳು ನನ್ನ ಮೇಲೆ ಶಾಲೆಯ ಇಬ್ಬರು ಸಿಬ್ಬಂದಿ...

ಹರಿಯಾಣ: ಶಾಲಾ ಬಸ್ ಹರಿದು 5 ವರ್ಷದ ಬಾಲಕ ಸಾವು
ಶಾಲಾ ಬಸ್ ಹರಿದು 5 ವರ್ಷದ ಬಾಲಕನೊರ್ವ ಮೃತಪಟ್ಟಿರುವ ಘಟನೆ ಹರಿಯಾಣ ರಾಜ್ಯದ ರೇವಾರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ...

