ದೇಶ

ಪಂಜಾಬ್, ಹರ್ಯಾಣ: ರಾವಣನೊಂದಿಗೆ ಸ್ವಯಂ ಘೋಷಿತ ದೇವಮಾನರ ಪ್ರತಿಕೃತಿ ದಹಿಸಿ ದಸರಾ ಆಚರಣೆ

ದೇಶಾದ್ಯಂತ ವಿಜಯದಶಮಿ ಆಚರಣೆ ಅದ್ಧೂರಿಯಿಂದ ನಡೆದಿದ್ದು, ದುಷ್ಟಶಕ್ತಿಯ ದಮನದ ಸಂಕೇತವಾಗಿ ರಾವಣನ ಪ್ರತಿಕೃತಿಯನ್ನು ದಹಿಸಿ ವಿಜಯ ದಶಮಿಯನ್ನು ಆಚರಿಸಲಾಗಿದೆ.

ಪಂಜಾಬ್, ಹರ್ಯಾಣ: ರಾವಣನೊಂದಿಗೆ ಸ್ವಯಂ ಘೋಷಿತ ದೇವಮಾನರ ಪ್ರತಿಕೃತಿ ದಹಿಸಿ ದಸರಾ ಆಚರಣೆ
Dussehra
Published On :
ಚಂಡೀಗಢ: ದೇಶಾದ್ಯಂತ ವಿಜಯದಶಮಿ ಆಚರಣೆ ಅದ್ಧೂರಿಯಿಂದ ನಡೆದಿದ್ದು, ದುಷ್ಟಶಕ್ತಿಯ ದಮನದ ಸಂಕೇತವಾಗಿ ರಾವಣನ ಪ್ರತಿಕೃತಿಯನ್ನು ದಹಿಸಿ ವಿಜಯ ದಶಮಿಯನ್ನು ಆಚರಿಸಲಾಗಿದೆ. 
ಪಂಜಾಬ್ ಹಾಗೂ ಹರ್ಯಾಣದಲ್ಲಿ ವಿಭಿನ್ನ ರೀತಿಯಲ್ಲಿ ದಸರಾ ಆಚರಣೆ ಮಾಡಲಾಗಿದ್ದು, ರಾವಣನ ಪ್ರತಿಕೃತಿಯ ಜೊತೆಗೆ ಸ್ವಯಂ ಘೋಷಿತ ದೇವಮಾನವರ ಪ್ರತಿಕೃತಿಯನ್ನೂ ಸಹ ದಹಿಸಲಾಗಿದೆ. ಗುರ್ಮಿತ್ ರಾಮ್ ರಹೀಂ ಸಿಂಗ್ ನ ಫೋಟೋವನ್ನೂ ಸಹ ದಸರಾ ಆಚರಣೆಯಲ್ಲಿ ದಹಿಸಲಾಗಿದೆ. 
ಹರ್ಯಾಣದಲ್ಲಿ 210 ಅಡಿ ಎತ್ತರದ ರಾವಣನ ಪ್ರತಿಕೃತಿಯನ್ನು ದಹಿಸಿ ದಸರಾ ಆಚರಣೆ ಮಾಡಲಾಗಿದ್ದು, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದಸರಾ ಆಚರಣೆಯಲ್ಲಿ ಭಾಗವಹಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.