Harbhajan Singh

ಅಫ್ರಿದಿ ವಿಚಾರದಲ್ಲಿ ಭಜ್ಜಿಗೆ ಕೊನೆಗೂ ಜ್ಞಾನರ್ಜನೆ!
ಕಾಶ್ಮೀರ ವಿಚಾರದಲ್ಲಿ ಶಾಹಿದ್ ಅಫ್ರಿದಿ ನೀಡಿರುವ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಅವಕಾಶವಂಚಿತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಜೊತೆಗೆ ಇನ್ನುಂದೆ ಯಾವುದೇ ಒಪ್ಪಂದಗಳಾಗಲಿ ಅಥವಾ ಬಾಂಧವ್ಯವಾಗಲಿ ಇರುವುದಿಲ್ಲ ಎಂದಿದ್ದಾರೆ.

'ಭಾರತೀಯ ಕ್ರಿಕೆಟ್‌ನ ಕರಾಳ ದಿನಗಳು' ಧೋನಿ ಫೀನಿಷರ್ ಕುರಿತ ಚಾಪೆಲ್ ಹೇಳಿಕೆ ವಿರುದ್ಧ ಹರ್ಭಜನ್ ಆಕ್ರೋಶ!
ಟೀಂ ಇಂಡಿಯಾದ ಅತ್ಯಂತ ವಿವಾದಾತ್ಮಕ ಕೋಚ್ ಎಂದರೆ ಅದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್. ಭಾರತ ತಂಡದ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾದ ಜಾನ್ ರೈಟ್ ಅವರ ಬಳಿಕ 2005ರಲ್ಲಿ ಭಾರತ ತಂಡದ ಮಾರ್ಗದರ್ಶನ ವಹಿಸಿಕೊಂಡ ಚಾಪೆಲ್ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರು.

ಧೋನಿ ಇನ್ಮುಂದೆ ಟೀಂ ಇಂಡಿಯಾ ಪರ ಆಡುವುದು ಕಷ್ಟ: ಹರ್ಭಜನ್ ಸಿಂಗ್
ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಕ್ಕೆ ಮತ್ತೆ ಕಮ್ ಬ್ಯಾಕ್ ಆಗಲು ಬಯಸುವುದಿಲ್ಲ ಎಂದು ಹಿರಿಯ ಟೀಂ ಇಂಡಿಯಾ ಸ್ಪೀನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

2011 ವಿಶ್ವಕಪ್ ಗೆದ್ದ ಬಳಿಕ ಸಚಿನ್ ಡ್ಯಾನ್ಸ್ ಹೇಗಿತ್ತು ಗೊತ್ತಾ!ಹರ್ಭಜನ್ ಸಿಂಗ್ ನೆನಪು
2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಲೆಜೆಂಡರಿ ಬ್ಯಾಟ್ಸ್ ಮನ್ ಸಚಿನ್ ತೆಂಡೊಲ್ಕರ್ ಡ್ಯಾನ್ಸ್ ಹೇಗಿತ್ತು ಎಂಬುದರ ಬಗ್ಗೆ ಟೀಂ ಇಂಡಿಯಾ ಆಫ್ ಸ್ಪೀನ್ನರ್ ಹರ್ಭಜನ್ ಸಿಂಗ್ ನೆನಪು ಮಾಡಿಕೊಂಡಿದ್ದಾರೆ.

ಜೀವಂತವಾಗಿರಿಸಲು ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಬೇಕು: ಹರ್ಭಜನ್ ಸಿಂಗ್
ಕೊರೊನಾ ವೈರಸ್ ಭೀತಿಯಿಂದ ಒಲಂಪಿಕ್ಸ್ ನಂತಹ ದೊಡ್ಡ ಕ್ರೀಡೆ ಮುಂದೂಡಲ್ಪಟ್ಟಿವೆ.

ಹರ್ಭಜನ್ ಸಿಂಗ್ ಆಲ್ ಟೈಂ ಬೆಸ್ಟ್ ಟೆಸ್ಟ್ ತಂಡದಲ್ಲಿ ದಾದಾ, ಧೋನಿ, ಕೊಹ್ಲಿಗಿಲ್ಲ ಸ್ಥಾನ!
ಟರ್ಬನೇಟರ್ ಹರ್ಭಜನ್ ಸಿಂಗ್ ಅವರನ್ನು ಭಾರತದ ಸರ್ವಶ್ರೇಷ್ಠ ಆಫ್ ಸ್ಪಿನ್ ಬೌಲರ್ ಗಳಲ್ಲಿ ಒಬ್ಬರು. ಬಹುದಿನಗಳಿಂದ ಇವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿಲ್ಲ. ಆದರೆ, ದೇಶಿಯ ಕ್ರಿಕೆಟ್ ನಲ್ಲಿ ಭಜ್ಜಿ ತಮ್ಮ ಸ್ಥಿರ ಪ್ರದರ್ಶನ ಮುಂದುವರಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಬದಲಿಗೆ ಶುಭನಮ್ ಗೆ ಅವಕಾಶ ನೀಡಿ: ಹರ್ಭಜನ್ ಸಿಂಗ್
ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯಾ ಎ ಸರಣಿಯಲ್ಲಿ ಶುಭನಮ್ ಗಿಲ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೃಥ್ವಿ ಶಾ ಬದಲಿಗೆ ಗಿಲ್ ಗೆ ಅವಕಾಶ ನೀಡಿ ಎಂದು ಹಿರಿಯ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹೇಳಿದ್ದಾರೆ.

'ಪ್ರಯೋಗ ಪರೀಕ್ಷೆ ಬೇಡ', ಎರಡನೇ ಪಂದ್ಯಕ್ಕೆ ಚಾಹಲ್, ಕುಲ್ದೀಪ್ ಇಬ್ಬರನ್ನೂ ಆಡಿಸಿ: ಹರಭಜನ್ ಸಿಂಗ್
ನಾಳೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಾಹಲ್ ಇಬ್ಬರನ್ನುಕಣಕ್ಕೆ ಇಳಿಸುವಂತೆ ಹಿರಿಯ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.

ನಂಬಿಕೆ ಇದೆ ಸೌರವ್ ಗಂಗೂಲಿ ಆಯ್ಕೆ ಸಮಿತಿನ ಬದಲಾಯಿಸ್ತಾರೆ: ಹರ್ಭಜನ್ ಸಿಂಗ್
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಸಮಿತಿಯನ್ನು ಬದಲಾಯಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಸ್ಪಿನ್ ಮಾಂತ್ರಿಕಾ ಹರ್ಭಜನ್ ಸಿಂಗ್ ಹೇಳಿದ್ದಾರೆ.

