Harbhajan Singh

ಹರ್ಭಜನ್ ಹೀರೋ, ಅರ್ಜುನ್ ವಿಲನ್ 'ಫ್ರೆಂಡ್‌ಶಿಪ್' ಚಿತ್ರದ ಟೀಸರ್
ಮನರಂಜನೆ

ಹರ್ಭಜನ್ ಹೀರೋ, ಅರ್ಜುನ್ ವಿಲನ್ 'ಫ್ರೆಂಡ್‌ಶಿಪ್' ಚಿತ್ರದ ಟೀಸರ್

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಟಿಸಿರುವ ಫ್ರೆಂಡ್‌ಶಿಪ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಾನ್ ಪೌಲ್ ರಾಜ್ ಮತ್ತು ಶ್ಯಾಂ ಸೂರ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಯುಎಇ ಪ್ರವಾಸದಿಂದ ಹೊರಗುಳಿದ ಹರ್ಭಜನ್‌ ಸಿಂಗ್
ಕ್ರಿಕೆಟ್

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಯುಎಇ ಪ್ರವಾಸದಿಂದ ಹೊರಗುಳಿದ ಹರ್ಭಜನ್‌ ಸಿಂಗ್

ಟೀಂ ಇಂಡಿಯಾ ಅವಕಾಶ ವಂಚಿತ ಅನುಭವಿ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 31ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ದುಬೈಗೆ ಪ್ರಯಾಣ ಮಾಡದೇ ಇರಲು ನಿರ್ಧರಿಸಿದ್ದಾರೆ.

ಕ್ರೀಡಾಸ್ಫೂರ್ತಿಯನ್ನೇ ಪ್ರಶ್ನಿಸುವಂತಿದ್ದ ಮಂಕಿಗೇಟ್ ಪ್ರಕರಣ ಕುರಿತು ಅನಿಲ್ ಕುಂಬ್ಳೆ ಹೇಳಿದಿಷ್ಟು!
ಕ್ರಿಕೆಟ್

ಕ್ರೀಡಾಸ್ಫೂರ್ತಿಯನ್ನೇ ಪ್ರಶ್ನಿಸುವಂತಿದ್ದ ಮಂಕಿಗೇಟ್ ಪ್ರಕರಣ ಕುರಿತು ಅನಿಲ್ ಕುಂಬ್ಳೆ ಹೇಳಿದಿಷ್ಟು!

2007ರ ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್ ಸರಣಿ ವೇಳೆ ನಡೆದಿದ್ದ ಮಂಕಿಗೇಟ್ ಪ್ರಕರಣ ಕ್ರಿಕೆಟ್ ಇತಿಹಾಸದಲ್ಲೇ ಕಹಿ ಘಟನೆಯಾಗಿ ಉಳಿದಿದೆ. ಇನ್ನು ಮಂಕಿಗೇಟ್ ನಂತರದ ನಿರ್ಧಾರ ಸವಾಲಿನದಾಗಿತ್ತು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ. 

ಸಾಲುಮರದ ತಿಮ್ಮಕ್ಕನ ನೆನೆದ ಟೀಂ ಇಂಡಿಯಾ ಕ್ರಿಕೆಟಿಗ, ಕಾರಣ ಏನು ಗೊತ್ತಾ?
ದೇಶ

ಸಾಲುಮರದ ತಿಮ್ಮಕ್ಕನ ನೆನೆದ ಟೀಂ ಇಂಡಿಯಾ ಕ್ರಿಕೆಟಿಗ, ಕಾರಣ ಏನು ಗೊತ್ತಾ?

ಟೀಂ ಇಂಡಿಯಾದ ಕ್ರಿಕೆಟಿಗರೊಬ್ಬರು ಕರ್ನಾಟಕದ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿದೆ.

ರಾಹುಲ್ ದ್ರಾವಿಡ್ ರ ಶ್ರೇಷ್ಠ ಕ್ಯಾಚ್‌ಗಳ ವಿಡಿಯೋ ಹಂಚಿಕೊಂಡ ಹರ್ಭಜನ್ ಸಿಂಗ್
ಕ್ರಿಕೆಟ್

ರಾಹುಲ್ ದ್ರಾವಿಡ್ ರ ಶ್ರೇಷ್ಠ ಕ್ಯಾಚ್‌ಗಳ ವಿಡಿಯೋ ಹಂಚಿಕೊಂಡ ಹರ್ಭಜನ್ ಸಿಂಗ್

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕ್ಯಾಚಿಂಗ್ ಸಾಮರ್ಥ್ಯಕ್ಕೆ ಗೌರವ ಸಲ್ಲಿಸಿರುವ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಮಂಗಳವಾರ ದ್ರಾವಿಡ್ ಅವರ ಶ್ರೇಷ್ಠ ಕ್ಯಾಚ್‌ಗಳ ಸಂಗ್ರಹವನ್ನು ಹಂಚಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ ಟೀಂ ಇಂಡಿಯಾ ಶ್ರೇಷ್ಠ ಮ್ಯಾಚ್‌ ವಿನ್ನರ್‌: ಹರ್ಭಜನ್ ಸಿಂಗ್
ಕ್ರಿಕೆಟ್

ಅನಿಲ್ ಕುಂಬ್ಳೆ ಟೀಂ ಇಂಡಿಯಾ ಶ್ರೇಷ್ಠ ಮ್ಯಾಚ್‌ ವಿನ್ನರ್‌: ಹರ್ಭಜನ್ ಸಿಂಗ್

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಅತ್ಯಂತ ಯಶಸ್ವಿ ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಭಾರತೀಯ ಕ್ರಿಕೆಟ್‌ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್‌ ವಿನ್ನರ್‌ ಎಂದು ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಗುಣಗಾನ ಮಾಡಿದ್ದಾರೆ.

ವಿದೇಶಿ ಲೀಗ್ ಗಳಲ್ಲಿ ಆಡಲು ಬಿಸಿಸಿಐ ಅವಕಾಶ ನೀಡಬೇಕು: ಹರ್ಭಜನ್ ಸಿಂಗ್
ಕ್ರಿಕೆಟ್

ವಿದೇಶಿ ಲೀಗ್ ಗಳಲ್ಲಿ ಆಡಲು ಬಿಸಿಸಿಐ ಅವಕಾಶ ನೀಡಬೇಕು: ಹರ್ಭಜನ್ ಸಿಂಗ್

ವಿದೇಶಿ ಲೀಗ್ ಗಳಲ್ಲಿ ಆಡಲು ಭಾರತೀಯ ಕ್ರಿಕೆಟಿಗರಿಗೆ ಅವಕಾಶ ನೀಡುವಂತೆ ಭಾರತದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಭಾರತದ ಪರ ಧೋನಿ ಮತ್ತೆ ಆಡುವುದಿಲ್ಲ: ಹರ್ಭಜನ್ ಸಿಂಗ್‌
ಕ್ರಿಕೆಟ್

ಭಾರತದ ಪರ ಧೋನಿ ಮತ್ತೆ ಆಡುವುದಿಲ್ಲ: ಹರ್ಭಜನ್ ಸಿಂಗ್‌

ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ದೇಶದ ಪರ ತಮ್ಮ ಆಟವನ್ನು ಮುಗಿಸಿದ್ದು, ಅವರಿನ್ನು ಟೀಮ್‌ ಇಂಡಿಯಾ ಪ್ರತಿನಿಧಿಸುವುದಿಲ್ಲ ಎಂದು ಅನುಭವಿ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

ಭಾರತಕ್ಕಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲು ಸಿದ್ಧ ಎಂದ ಹರ್ಭಜನ್ ಸಿಂಗ್
ಕ್ರಿಕೆಟ್

ಭಾರತಕ್ಕಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲು ಸಿದ್ಧ ಎಂದ ಹರ್ಭಜನ್ ಸಿಂಗ್

ತಾವು ಇನ್ನೂ ಫಿಟ್ ಆಗಿದ್ದು, ಭಾರತಕ್ಕಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಲು ಸಿದ್ಧರಿರುವುದಾಗಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.