Gujarat

ಸೂರತ್: 2.57 ಕೋಟಿ ರೂ ಮುಖಬೆಲೆಯ ನಕಲಿ ಕರೆನ್ಸಿ ಹೊಂದಿದ್ದ ನಾಲ್ವರ ಬಂಧನ
ನಾಲ್ವರು ಆರೋಪಿಗಳು, ಅವರಲ್ಲಿ ಮೂವರು ಮಹಾರಾಷ್ಟ್ರದ ಅಹಲ್ಯಾನಗರ (ಹಿಂದೆ ಅಹ್ಮದ್‌ನಗರ ಜಿಲ್ಲೆ)ಯವರಾಗಿದ್ದು, ಮೂರು ಚೀಲಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಸರೋಲಿಯ ಚೆಕ್‌ಪೋಸ್ಟ್‌ನಲ್ಲಿ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

Gujarat: ಪೋಷನ್ ಅಭಿಯಾನಕ್ಕೆ ಕೇಂದ್ರ 2,879 ಕೋಟಿ ರೂ ಮಂಜೂರು, ಆದರೂ ಅಪೌಷ್ಟಿಕತೆ ಹೆಚ್ಚಳ!
ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಪೋಷನ್ ಅಭಿಯಾನದ ಅಡಿಯಲ್ಲಿ ಗುಜರಾತ್ ಗೆ 2,879.3 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೂ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಆರೋಗ್ಯ ಸವಾಲುಗಳು ಮುಂದುವರಿದಿವೆ.

ಡಿವೈಡರ್ ಗೆ ಕಾರು ಡಿಕ್ಕಿ: ಪರೀಕ್ಷೆಗೆ ತೆರಳುತ್ತಿದ್ದ 5 ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವು
ವೇಗವಾಗಿ ಬಂದ ವಿದ್ಯಾರ್ಥಿಗಳ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ ಮತ್ತು ವೇಗವಾಗಿ ಬಂದ ಎರಡನೇ ಕಾರಿಗೆ ಡಿಕ್ಕಿ ಹೊಡೆದಿದೆ

SMAT 2024: IPL ಹರಾಜಿನಲ್ಲಿ ಖರೀದಿಯಾಗದಿದ್ರೂ ವೇಗದ ಶತಕ ಸಿಡಿಸಿ ತಮ್ಮ ಖದರ್ ತೋರಿಸಿದ ಉರ್ವಿಲ್ ಪಟೇಲ್
ಉರ್ವಿಲ್ ಟಿ20ಯಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ದಾಖಲೆ ಬರೆದಿದ್ದು ಉತ್ತರಾಖಂಡ ವಿರುದ್ಧ 36 ಎಸೆತಗಳಲ್ಲಿ ಗಳಿಸಿದ ಶತಕವು ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ನಾಲ್ಕನೇ ವೇಗದ ಶತಕವಾಗಿದೆ.

ಗುಜರಾತ್ ಕೈಗಾರಿಕಾ ಘಟಕದಲ್ಲಿ ಸ್ಫೋಟ: ನಾಲ್ವರು ಕಾರ್ಮಿಕರು ಸಾವು
ಕಂಪನಿಯ ಎಂಇ ಪ್ಲಾಂಟ್‌ನಲ್ಲಿ ಸ್ಟೀಮ್ ಪ್ರೆಶರ್ ಪೈಪ್ ಒಡೆದು ಸ್ಫೋಟ ಸಂಭವಿಸಿದೆ.

ಗುಜರಾತ್: ಪುರಾತತ್ವ ಸ್ಥಳದಲ್ಲಿ ಮಣ್ಣು ಕುಸಿದು IIT Delhi ವಿದ್ಯಾರ್ಥಿ ಸಾವು, 3 ಮಂದಿ ಗಾಯ!
ಅಹಮದಾಬಾದ್‌ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಪುರಾತನ ಸಿಂಧೂ ಕಣಿವೆ ನಾಗರಿಕತೆಯ ಸ್ಥಳದಲ್ಲಿ ಸಂಶೋಧನೆ ಮಾಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಗುಜರಾತ್: ವ್ಯಾನ್-ಟ್ರಕ್ ಡಿಕ್ಕಿಯಾಗಿ ನಾಲ್ವರು ಮಹಿಳೆಯರು ಸಾವು, 16 ಮಂದಿಗೆ ಗಾಯ
ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ.

ಕ್ರೈಂ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ: ಸ್ವಪಕ್ಷ ಸರ್ಕಾರದ ವಿರುದ್ಧವೇ ಗುಜರಾತ್ BJP ಶಾಸಕ ಅಲ್ಪೇಶ್ ಠಾಕೂರ್ ವಾಗ್ದಾಳಿ!
ಅಹಮದಾಬಾದ್ ಮೂರು ದಿನಗಳ ಹಿಂದೆ ಕಗ್ಡಾಪಿತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರ ಹತ್ಯೆಗೆ ಸಾಕ್ಷಿಯಾಯಿತು. ಅಲ್ಲಿ ಮೆಹ್ಸಾನಾದ ಪಲವಸ್ನಾ ಗ್ರಾಮದ ಯುವಕ ಠಾಕೋರ್ ಅಲ್ಪೇಶ್ ಹತ್ಯೆಯಾಗಿದ್ದನು.

ಗುಜರಾತ್: ನಿಂತಿದ್ದ ಟ್ರಕ್‌ಗೆ ವ್ಯಾನ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸೇರಿ ಆರು ಮಂದಿ ಸಾವು
ಪ್ಯಾಸೆಂಜರ್ ವ್ಯಾನ್ ಮಗ್ನಾಡ್ ಗ್ರಾಮದ ಬಳಿ ರಸ್ತೆಯ ಎಡ ಲೇನ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

