Gujarat

ಬಿಜೆಪಿಯನ್ನು ಅದರ 'ಭದ್ರ ಕೋಟೆ'ಯಲ್ಲೇ ಸೋಲಿಸುವುದು ಮುಖ್ಯ: ಗುಜರಾತ್ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ
ದೇಶ

ಬಿಜೆಪಿಯನ್ನು ಅದರ 'ಭದ್ರ ಕೋಟೆ'ಯಲ್ಲೇ ಸೋಲಿಸುವುದು ಮುಖ್ಯ: ಗುಜರಾತ್ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ

ಕೇಂದ್ರ ಚುನಾವಣಾ ಆಯೋಗ "ಪಕ್ಷಪಾತಿ ಅಂಪೈರ್". ಅದಕ್ಕಾಗಿಯೇ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಪ್ರೇಯಸಿ ಕೊಲೆ; ಆಕೆ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೆ ಶರಣಾದ ಯೋಧ!
ದೇಶ

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಪ್ರೇಯಸಿ ಕೊಲೆ; ಆಕೆ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೆ ಶರಣಾದ ಯೋಧ!

ಅರುಣಾಬೆನ್ ನಟುಭಾಯ್ ಜಾದವ್ ಎಂಬ ಮಹಿಳೆ ಕಚ್‌ನ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿದ್ದರು.

ಗಂಡು ಮಗು ಬೇಕೆನ್ನುವ ಹಪಾಹಪಿ, ಏಳು ವರ್ಷದ ಮಗಳನ್ನು ಕಾಲುವೆಗೆ ಎಸೆದ ತಂದೆ; ಆರೋಪಿ ಬಂಧನ
ದೇಶ

ಗಂಡು ಮಗು ಬೇಕೆನ್ನುವ ಹಪಾಹಪಿ, ಏಳು ವರ್ಷದ ಮಗಳನ್ನು ಕಾಲುವೆಗೆ ಎಸೆದ ತಂದೆ; ಆರೋಪಿ ಬಂಧನ

ಆರೋಪಿ ವಿಜಯ್ ಗಂಡು ಮಗು ಇಲ್ಲದ ಕಾರಣ ಅತೃಪ್ತನಾಗಿದ್ದ ಮತ್ತು ಆಗಾಗ್ಗೆ ತನ್ನ ಹೆಣ್ಣುಮಕ್ಕಳ ಮೇಲೆ ಕಿಡಿಕಾರುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಮತ್ತೊಂದು ಸೇತುವೆ ಕುಸಿತ: 15 ಅಡಿ ಆಳಕ್ಕೆ ಬಿದ್ದ 8 ಮಂದಿ ಬದುಕಿದ್ದೆ ಪವಾಡ, Video!
ದೇಶ

ಗುಜರಾತ್‌ನಲ್ಲಿ ಮತ್ತೊಂದು ಸೇತುವೆ ಕುಸಿತ: 15 ಅಡಿ ಆಳಕ್ಕೆ ಬಿದ್ದ 8 ಮಂದಿ ಬದುಕಿದ್ದೆ ಪವಾಡ, Video!

ಗುಜರಾತ್‌ನ ಜುನಾಗಢ ಜಿಲ್ಲೆಯಲ್ಲಿ ದುರಸ್ತಿ ಸಮಯದಲ್ಲಿ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದಿದೆ.

Gambhira Bridge: 3 ತಿಂಗಳ ಮೊದಲೇ ಮೇಲ್ಸೇತುವೆ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದ ವರದಿಗಾರ! Video
ದೇಶ

Gambhira Bridge: 3 ತಿಂಗಳ ಮೊದಲೇ ಮೇಲ್ಸೇತುವೆ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದ ವರದಿಗಾರ! Video

ಗುಜರಾತ್ ನ ವಡೋದರಾದ ಆನಂದ್ ಮತ್ತು ವಡೋದರಾ ಪ್ರದೇಶಗಳನ್ನು ಸಂಪರ್ಕಿಸುವ ಗಂಭೀರ ಸೇತುವೆ ಕುಸಿದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Watch | Gambhira Bridge: ಗುಜರಾತ್‌ನಲ್ಲಿ ಸೇತುವೆ ಕುಸಿದು 9 ಮಂದಿ ಸಾವು
ವಿಡಿಯೋ

Watch | Gambhira Bridge: ಗುಜರಾತ್‌ನಲ್ಲಿ ಸೇತುವೆ ಕುಸಿದು 9 ಮಂದಿ ಸಾವು

ಗುಜರಾತ್: ವಡೋದರಾ ಬಳಿ ಗಂಭೀರಾ ಸೇತುವೆ ಕುಸಿತ; ಮೃತರ ಸಂಖ್ಯೆ 9ಕ್ಕೆ ಏರಿಕೆ; Video
ದೇಶ

ಗುಜರಾತ್: ವಡೋದರಾ ಬಳಿ ಗಂಭೀರಾ ಸೇತುವೆ ಕುಸಿತ; ಮೃತರ ಸಂಖ್ಯೆ 9ಕ್ಕೆ ಏರಿಕೆ; Video

ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಭಾಗಗಳನ್ನು ಸಂಪರ್ಕಿಸುವ ನದಿಯಲ್ಲಿ ಗಂಭೀರಾ ಸೇತುವೆಯ ಸ್ಲ್ಯಾಬ್ ಕುಸಿದು ಐದಾರು ವಾಹನಗಳು ಮಹಿಸಾಗರ್ ನದಿಗೆ ಬಿದ್ದವು ಎಂದು ಗುಜರಾತ್ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ತಿಳಿಸಿದ್ದಾರೆ.

ಗುಜರಾತ್‌: ಗಂಭೀರಾ ಸೇತುವೆ ಕುಸಿದು ಮೂವರು ಸಾವು, ಐವರ ರಕ್ಷಣೆ; Video
ದೇಶ

ಗುಜರಾತ್‌: ಗಂಭೀರಾ ಸೇತುವೆ ಕುಸಿದು ಮೂವರು ಸಾವು, ಐವರ ರಕ್ಷಣೆ; Video

ಆಕಸ್ಮಿಕವಾಗಿ ಸಂಭವಿಸಿದ ದುರ್ಘಟನೆಯಿಂದ ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ನದಿಗೆ ಉರುಳಿದೆ.

ಕೈಗಳಿಗೆ ಕೋಳ ತೊಡಿಸಿ ವಿಶೇಷ ವಿಮಾನದ ಮೂಲಕ 250 ಬಾಂಗ್ಲಾದೇಶಿಗರನ್ನು ಹೊರದಬ್ಬಿದ ಭಾರತ!
ದೇಶ

ಕೈಗಳಿಗೆ ಕೋಳ ತೊಡಿಸಿ ವಿಶೇಷ ವಿಮಾನದ ಮೂಲಕ 250 ಬಾಂಗ್ಲಾದೇಶಿಗರನ್ನು ಹೊರದಬ್ಬಿದ ಭಾರತ!

ವಡೋದರಾ ವಾಯುಪಡೆ ನಿಲ್ದಾಣದಿಂದ ವಿಶೇಷ ವಾಯುಪಡೆಯ ವಿಮಾನದ ಮೂಲಕ 250 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಢಾಕಾಗೆ ಕಳುಹಿಸಲಾಗಿದೆ.