GST

ಜಿಎಸ್ ಟಿ ಗಾಗಿ  3 ವರ್ಷದಿಂದ  ಪ್ರತಿವಾರ ದೆಹಲಿಗೆ ತೆರಳುತ್ತಿದ್ದ ರಾಜ್ಯ ತೆರಿಗೆ ಆಯುಕ್ತ!
ರಾಜ್ಯ

ಜಿಎಸ್ ಟಿ ಗಾಗಿ 3 ವರ್ಷದಿಂದ ಪ್ರತಿವಾರ ದೆಹಲಿಗೆ ತೆರಳುತ್ತಿದ್ದ ರಾಜ್ಯ ತೆರಿಗೆ ಆಯುಕ್ತ!

ಕರ್ನಾಟಕ ರಾಜ್ಯದ ವಾಣಿಜ್ಯ ತೆರಿಗೆ ಆಯುಕ್ತ ರಿತ್ವಿಕ್ ರಂಜನಮ್ ಪಾಂಡೆ ಜಿಎಸ್ ಟಿ ತಯಾರಿಗಾಗಿ ಕಳೆದ ಮೂರು ವರ್ಷಗಳಿಂದ ದೆಹಲಿಗೆ ಪ್ರತಿ ವಾರ,...

ಜಿಎಸ್‏ಟಿ ಗೆ ಸಂಬಂಧಪಟ್ಟ ಎಂಆರ್‏ಪಿ ನಿಯಮಗಳು, ತಪ್ಪದೇ ಓದಿ...!
ದೇಶ

ಜಿಎಸ್‏ಟಿ ಗೆ ಸಂಬಂಧಪಟ್ಟ ಎಂಆರ್‏ಪಿ ನಿಯಮಗಳು, ತಪ್ಪದೇ ಓದಿ...!

ದೇಶಾದ್ಯಂತ ಜುಲೈ 1ರಿಂದಲೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗಿದ್ದು ಜಿಎಸ್‍ಟಿ ಸಂಬಂಧ ಕೆಲ ನಿಯಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ...

ಜೆಎಸ್ ಟಿ ಎಫೆಕ್ಟ್: ಎಲ್ ಪಿಜಿ ಬೆಲೆ 32 ರು.ವರೆಗೆ ಏರಿಕೆ, ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು
ದೇಶ

ಜೆಎಸ್ ಟಿ ಎಫೆಕ್ಟ್: ಎಲ್ ಪಿಜಿ ಬೆಲೆ 32 ರು.ವರೆಗೆ ಏರಿಕೆ, ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು

ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜೆಎಸ್ ಟಿ) ಜಾರಿಗೊಂಡ ನಂತರ ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ ಗೃಹ ಬಳಕೆ ಅಡುಗೆ....

ಜಿಎಸ್ ಟಿ: ಸಿಗರೇಟ್ ಮೇಲಿನ ತೆರಿಗೆಯನ್ನು ಇಳಿಸಿದ ಕೇಂದ್ರ
ದೇಶ

ಜಿಎಸ್ ಟಿ: ಸಿಗರೇಟ್ ಮೇಲಿನ ತೆರಿಗೆಯನ್ನು ಇಳಿಸಿದ ಕೇಂದ್ರ

ಜಿಎಸ್ ಟಿ ಅಡಿಯಲ್ಲಿ ಸಿಗರೇಟ್ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.

ಜಿಎಸ್ ಟಿ ತೆರಿಗೆ ವ್ಯವಸ್ಥೆಯಿಂದ ದೇಶಕ್ಕೆ 2,300 ಕೋಟಿ ರು. ಉಳಿತಾಯ
ವಾಣಿಜ್ಯ

ಜಿಎಸ್ ಟಿ ತೆರಿಗೆ ವ್ಯವಸ್ಥೆಯಿಂದ ದೇಶಕ್ಕೆ 2,300 ಕೋಟಿ ರು. ಉಳಿತಾಯ

ಇದೇ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿಕುವ ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಯಿಂದಾಗಿ ದೇಶಕ್ಕೆ ಬರೊಬ್ಬರಿ 2300 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಇಡೀ ಚಿತ್ರರಂಗ ಶೀಘ್ರದಲ್ಲಿಯೇ ಒಗ್ಗಟ್ಟಿನ ಧ್ವನಿ ಎತ್ತಲಿದೆ: ಕಮಲ್ ಹಾಸನ್
ಸಿನಿಮಾ ಸುದ್ದಿ

ಇಡೀ ಚಿತ್ರರಂಗ ಶೀಘ್ರದಲ್ಲಿಯೇ ಒಗ್ಗಟ್ಟಿನ ಧ್ವನಿ ಎತ್ತಲಿದೆ: ಕಮಲ್ ಹಾಸನ್

ಹೊಸದಾಗಿ ಜಾರಿ ಮಾಡಿರುವ ತೆರಿಗೆ ನೀತಿ ಜಿ ಎಸ್ ಟಿಯಲ್ಲಿ ಮನರಂಜನಾ ತೆರಿಗೆಯನ್ನು ೩೦%ಗೆ ಏರಿಸಿರುವುದನ್ನು ವಿರೋಧಿಸಿ ತಮಿಳುನಾಡಿನ ಚಿತ್ರಮಂದಿರಗಳು ಬಂದ್ ಮಾಡುತ್ತಿರುವ ಹಿನ್ನಲೆಯಲ್ಲಿ,

ಜಿಎಸ್ ಟಿ ಎಫೆಕ್ಟ್: 21 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ತೆರಿಗೆ ಹೊರೆ!
ಸಿನಿಮಾ ಸುದ್ದಿ

ಜಿಎಸ್ ಟಿ ಎಫೆಕ್ಟ್: 21 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ತೆರಿಗೆ ಹೊರೆ!

ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಜಾರಿಯಾದ ಬಳಿಕ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ 21 ವರ್ಷಗಳ ಬಳಿಕ ಕನ್ನ ಚಿತ್ರರಂಗ ತೆರಿಗೆ ಹೊರೆಯನ್ನು ಹೊರಬೇಕಿದೆ.

ಜೂನ್ 30ರಂದು ಮಧ್ಯರಾತ್ರಿ ಹುಟ್ಟಿದ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟ ತಾಯಿ!
ದೇಶ

ಜೂನ್ 30ರಂದು ಮಧ್ಯರಾತ್ರಿ ಹುಟ್ಟಿದ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟ ತಾಯಿ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕಮಾತ್ರ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ...

ಸೆಪ್ಟೆಂಬರ್ ಗೆ ಮುನ್ನ ಜಿಎಸ್ ಟಿಯನ್ನು ಅಳವಡಿಸಲು ಸಾಧ್ಯವಿಲ್ಲ: ಅಂಗಡಿ ಮಾಲೀಕರು
ರಾಜ್ಯ

ಸೆಪ್ಟೆಂಬರ್ ಗೆ ಮುನ್ನ ಜಿಎಸ್ ಟಿಯನ್ನು ಅಳವಡಿಸಲು ಸಾಧ್ಯವಿಲ್ಲ: ಅಂಗಡಿ ಮಾಲೀಕರು

ಹೊಸ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆಯಿಂದ ನೆರೆಹೊರೆಯ ಸಣ್ಣ ಅಂಗಡಿಗಳಿಗೆ...