Gold Rate
Gold Rate: ಅಕ್ಷಯ ತೃತೀಯ, ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ; ಬೆಲೆ 500 ರೂ. ಇಳಿಕೆ!
ಅಕ್ಷಯ ತೃತೀಯ ಪೂಜೆಗೆ ದಿನಗಣನೆ ಆರಂಭವಾಗಿರುವಂತೆಯೇ ಶುಕ್ರವಾರ ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ ಲಭಿಸಿದ್ದು, ಮಹಿಳೆಯರ ನೆಚ್ಚಿನ ಹಳದಿ ಲೋಹದ ಬೆಲೆಯಲ್ಲಿ 500 ರೂ ಇಳಿಕೆಯಾಗಿದೆ.

Gold rate today: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ!
ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ.

Gold Rate: ಚಿನ್ನದ ದರ ಮತ್ತೆ ಏರಿಕೆ; ಇಂದಿನ ಬೆಲೆ ಇಂತಿದೆ!
ಯುಗಾದಿ ಹಬ್ಬಕ್ಕೆ ಸಿದ್ಧತೆ ನಡೆಸಿರುವಂತೆಯೇ ಅತ್ತ ಚಿನಿವಾರ ಪೇಟೆಯಲ್ಲಿ ಸದ್ದೇ ಇಲ್ಲದೇ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.

ಚಿನ್ನ ಖರೀದಿದಾರರಿಗೆ ಮಹತ್ವದ ಸುದ್ದಿ: ಇಂದಿನ ದರ ಪಟ್ಟಿ ಇಂತಿದೆ!
ಹಳದಿ ಲೋಹ ಚಿನ್ನದ ದರದಲ್ಲಿ ಭಾನುವಾರ ಯಾವುದೇ ಏರಿಳಿತಗಳಾಗಿಲ್ಲ.. ಸತತ ಏರಿಕೆಯಿಂದಾಗಿ ವೀಕೆಂಡ್‌ನಲ್ಲಿ ಚಿನ್ನ ಖರೀದಿಸಲು ಆತಂಕಪಡುತ್ತಿದ್ದ ಗ್ರಾಹಕರಲ್ಲಿ ಇದು ತುಸು ನಿರಾಳ ಭಾವ ಮೂಡಿಸಿದೆ.

ಚಿನ್ನದ ಬೆಲೆ ಭಾರೀ ಏರಿಕೆ: ಇಂದಿನ ದರ ಇಂತಿದೆ
ಸತತ 2 ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರತೀ ಗ್ರಾಂಗೆ 27 ರೂ ಏರಿಕೆ ಕಂಡಿದೆ.

Gold Price: ಹೊಸ ವರ್ಷಕ್ಕೂ ಮುನ್ನ ಚಿನ್ನದ ಬೆಲೆ ಇಳಿಕೆಯತ್ತ, ಗೋಲ್ಡ್ ಖರೀದಿಸಲು ಇಂದು ಸುದಿನ!
2023ರ ಮುಗಿಯುತ್ತಿದ್ದು 2024 ಅನ್ನು ಬರಮಾಡಿಕೊಳ್ಳಲು ಜನತೆ ಮುಂದಾಗಿದೆ. ಇನ್ನು ಹೊಸ ವರ್ಷಕ್ಕೂ ಮುನ್ನ ಚಿನ್ನ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು ಚಿನ್ನ ಖರೀದಿಸಲು ಇದು ಸುದಿನವಾಗಿದೆ.

ಚಿನ್ನ ಖರೀದಿಸುವ ಮುನ್ನ ಗಮನಿಸಿ: ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಇಂತಿದೆ!
ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಸತತ ಮೂರನೇ ದಿನವೂ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮಂಗಳವಾರವೂ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ: ಗ್ರಾಂಗೆ 6 ಸಾವಿರ ಗಡಿ ದಾಟಿದ ಹಳದಿ ಲೋಹ
ಬ್ಯಾಂಕಿಂಗ್ ಬಿಕ್ಕಟ್ಟಿನ ಅಲೆ ಜಾಗತಿಕ ಮಾರುಕಟ್ಟೆಯನ್ನು ಅಲುಗಾಡಿಸುತ್ತಿದ್ದು, ಹಳದಿ ಲೋಹ ಚಿನ್ನದ ಬೆಲೆ ನಿನ್ನೆ ಸೋಮವಾರ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ, ಇದೇ ಮೊದಲ ಬಾರಿಗೆ 60 ಸಾವಿರ ರೂಪಾಯಿಗೆ ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್-MCX ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 60,359 ರೂ.ಗೆ ಏರಿಕೆಯಾಗಿದೆ.

ಚಿನ್ನದ ಮೇಲೆ ಕೊರೋನಾ ಗಂಭೀರ ಪರಿಣಾಮ: ಪ್ರತಿ ಗ್ರಾಂಗೆ ರೂ.5,000 ಏರಿಕೆ ಸಾಧ್ಯತೆ
ದೇಶದ ವಿವಿಧ ವ್ಯಾಪಾರ ಹಾಗೂ ವಹಿವಾಟುಗಳ ಮೇಲೆ ಪರಿಣಾ ಬೀರಿರುವ ಕೊರೋನಾ ವೈರಸ್, ಚಿನ್ನದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದ್ದು, ಶೀಘ್ರದಲ್ಲೇ ಪ್ರತೀ ಗ್ರಾಂ ಚಿನ್ನ ರೂ.5,000 ತಲುಪಲಿದೆ ಎಂದು ಹೇಳಲಾಗುತ್ತಿದೆ.

