Gold Rate

Gold Price: ಐದು ದಿನಗಳ ಸತತ ಏರಿಕೆಯ ಓಟಕ್ಕೆ ಬ್ರೇಕ್; 1,350 ರೂ ಇಳಿಕೆಯಾದ ಚಿನ್ನ
ವಾಣಿಜ್ಯ

Gold Price: ಐದು ದಿನಗಳ ಸತತ ಏರಿಕೆಯ ಓಟಕ್ಕೆ ಬ್ರೇಕ್; 1,350 ರೂ ಇಳಿಕೆಯಾದ ಚಿನ್ನ

ಗುರುವಾರ ಶೇ 99.9 ರಷ್ಟು ಶುದ್ಧತೆಯ ಹಳದಿ ಲೋಹವು 200 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 94,350 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು.

Gold Rate ದಿಢೀರ್ ಏರಿಕೆ: ಇಂದಿನ ಚಿನ್ನದ ದರ ಇಂತಿದೆ...
ವಾಣಿಜ್ಯ

Gold Rate ದಿಢೀರ್ ಏರಿಕೆ: ಇಂದಿನ ಚಿನ್ನದ ದರ ಇಂತಿದೆ...

ಭಾರತದಲ್ಲಿ ಪ್ರಸ್ತುತ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 106200.0 ರೂಪಾಯಿಗಳಿದ್ದು ಪ್ರತಿ ಕೆಜಿಯ ಬೆಲೆ 2,000 ರೂಪಾಯಿಗಳಿಗೆ ಏರಿಕೆಯಾಗಿದೆ.

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ; ಇಂದಿನ ಬೆಲೆ ಎಷ್ಟಿದೆ?
ವಾಣಿಜ್ಯ

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ; ಇಂದಿನ ಬೆಲೆ ಎಷ್ಟಿದೆ?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿತಗೊಂಡಿದ್ದೇ ಹಳದಿ ಲೋಹದ ಬೆಲೆ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಮತ್ತೆ ದಾಖಲೆ ಬರೆದ ಬಂಗಾರ: Gold rate ಗಗನಕ್ಕೆ; ಇಂದಿನ ದರ ಇಂತಿದೆ...
ದೇಶ

ಮತ್ತೆ ದಾಖಲೆ ಬರೆದ ಬಂಗಾರ: Gold rate ಗಗನಕ್ಕೆ; ಇಂದಿನ ದರ ಇಂತಿದೆ...

ಶುಕ್ರವಾರ ಬೆಳ್ಳಿ ಬೆಲೆಯೂ 2,000 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ತಲುಪಿದೆ. ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟದ ದರವಾಗಿದೆ.

ಆಭರಣ ಕೊಳ್ಳುವವರಿಗೆ ಇಂದೇ ಒಳ್ಳೆ ದಿನ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ₹ 189 ಇಳಿಕೆ ಕಂಡ ಬೆಳ್ಳಿ!
ವಾಣಿಜ್ಯ

ಆಭರಣ ಕೊಳ್ಳುವವರಿಗೆ ಇಂದೇ ಒಳ್ಳೆ ದಿನ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ₹ 189 ಇಳಿಕೆ ಕಂಡ ಬೆಳ್ಳಿ!

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 7,940 ರೂಪಾಯಿಗೆ ಮಾರಾಟವಾಗುತ್ತಿದೆ.

ಆಭರಣ ಕೊಳ್ಳುವವರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿ ಬೆಲೆಯಲ್ಲೂ ಇಳಿಕೆ
ವಾಣಿಜ್ಯ

ಆಭರಣ ಕೊಳ್ಳುವವರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿ ಬೆಲೆಯಲ್ಲೂ ಇಳಿಕೆ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 7,930 ರೂಪಾಯಿಗೆ ಮಾರಾಟವಾಗುತ್ತಿದೆ.

Gold rate: ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಒಂದೇ ದಿನ 1,313 ರೂ ಹೆಚ್ಚಳ; 1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!
ವಾಣಿಜ್ಯ

Gold rate: ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಒಂದೇ ದಿನ 1,313 ರೂ ಹೆಚ್ಚಳ; 1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!

ಭಾರತದಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ದರದಲ್ಲಿ ಬರೊಬ್ಬರಿ 1, 313 ರೂ ಹೆಚ್ಚಳವಾಗಿದೆ.

Gold rate: ಪ್ರತಿ ಗ್ರಾಮ್ ಗೆ ದಾಖಲೆಯ ಏರಿಕೆ!
ವಾಣಿಜ್ಯ

Gold rate: ಪ್ರತಿ ಗ್ರಾಮ್ ಗೆ ದಾಖಲೆಯ ಏರಿಕೆ!

ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ನಿರಂತರವಾಗಿ ಖರೀದಿ ಮಾಡಿದ ಕಾರಣ ಈ ಬೆಲೆ ಏರಿಕೆ ಉಂಟಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ತಿಳಿಸಿದೆ.

Gold Rate: ಕೊನೆಗೂ ಬಂಗಾರದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದರ ಕೂಡ ಭಾರಿ ಕುಸಿತ!
ವಾಣಿಜ್ಯ

Gold Rate: ಕೊನೆಗೂ ಬಂಗಾರದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದರ ಕೂಡ ಭಾರಿ ಕುಸಿತ!

ನವೆಂಬರ್ ತಿಂಗಳಾಂತ್ಯದಲ್ಲಿ ಏರಿಕೆಯಾಗಿದ್ದ ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಡಿಸೆಂಬರ್ ಮೊದಲ ವಾರದಲ್ಲೇ ಭಾರಿ ಇಳಿಕೆ ಕಂಡಿದೆ.