Gold Rate

Gold Rate Today: ಮತ್ತೆ ಚಿನ್ನದ ಬೆಲೆ ಏರಿಕೆ; ಇಂದಿನ ದರ ಪಟ್ಟಿ ಇಂತಿದೆ
ವಾಣಿಜ್ಯ

Gold Rate Today: ಮತ್ತೆ ಚಿನ್ನದ ಬೆಲೆ ಏರಿಕೆ; ಇಂದಿನ ದರ ಪಟ್ಟಿ ಇಂತಿದೆ

ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 1,00,000 ಆಗಿದ್ದರೆ, ದೆಹಲಿಯಲ್ಲಿ ರೂ. 91,500 ರೂ ಆಗಿದೆ.

Gold Rate: ಚಿನ್ನದ ಬೆಲೆ ಏರಿಕೆ; ಬೆಂಗಳೂರಿನಲ್ಲಿ ಹೊಸ ದರ ಇಂತಿದೆ!
ವಾಣಿಜ್ಯ

Gold Rate: ಚಿನ್ನದ ಬೆಲೆ ಏರಿಕೆ; ಬೆಂಗಳೂರಿನಲ್ಲಿ ಹೊಸ ದರ ಇಂತಿದೆ!

ಗುರುವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಬರೊಬ್ಬರಿ 300 ರೂಗಳ ವರೆಗೂ ಏರಿಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.

Gold Rate: ಹಬ್ಬ ಮುಗಿಯಿತು; ಚಿನ್ನದ ಬೆಲೆ ಇಳಿಯಿತು; ವಿವರ ಇಂತಿದೆ!
ವಾಣಿಜ್ಯ

Gold Rate: ಹಬ್ಬ ಮುಗಿಯಿತು; ಚಿನ್ನದ ಬೆಲೆ ಇಳಿಯಿತು; ವಿವರ ಇಂತಿದೆ!

ಸೋಮವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ 600 ರೂ ವರೆಗೂ ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.

Deepavali Gold Rate: ದೀಪಾವಳಿ ಎಫೆಕ್ಟ್... ಚಿನ್ನದ ದರ ಗಗನಕ್ಕೆ, ಇಂದಿನ ಬೆಲೆ ಹೀಗಿದೆ..!
ವಾಣಿಜ್ಯ

Deepavali Gold Rate: ದೀಪಾವಳಿ ಎಫೆಕ್ಟ್... ಚಿನ್ನದ ದರ ಗಗನಕ್ಕೆ, ಇಂದಿನ ಬೆಲೆ ಹೀಗಿದೆ..!

ಇಂದು ಚಿನ್ನದ ದರದಲ್ಲಿ 650 ರೂ ಏರಿಕೆಯಾಗಿದ್ದು, ಇದು ಬಂಗಾರದ ಬೆಲೆ ಗಗನಕ್ಕೇರುವಂತೆ ಮಾಡಿದೆ. ಇಂದು ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ ಏರಿಕೆಯಾಗಿದ್ದು, ಆ ಮೂಲಕ 10 ಗ್ರಾಂ ಚಿನ್ನದ ದರ 80,450ರೂ ಗೆ ಏರಿಕೆಯಾಗಿದೆ.

Gold Rate: ಚಿನ್ನದ ದರ ದಾಖಲೆ ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಹಳದಿ ಲೋಹ; ಬೆಳ್ಳಿ ಬೆಲೆ ಇಳಿಕೆ
ವಾಣಿಜ್ಯ

Gold Rate: ಚಿನ್ನದ ದರ ದಾಖಲೆ ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಹಳದಿ ಲೋಹ; ಬೆಳ್ಳಿ ಬೆಲೆ ಇಳಿಕೆ

ಇಂದು ಚಿನ್ನದ ದರದಲ್ಲಿ ದಾಖಲೆಯ 250 ರೂ ಏರಿಕೆಯಾಗಿದ್ದು, ಇದು ಬಂಗಾರದ ಬೆಲೆಯನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಮಾಡಿದೆ.

Gold Rate Today: ಚಿನ್ನದ ಬೆಲೆಯಲ್ಲಿ 100 ರೂ ಇಳಿಕೆ, ಇಂದಿನ ದರ ಇಂತಿದೆ!
ವಾಣಿಜ್ಯ

Gold Rate Today: ಚಿನ್ನದ ಬೆಲೆಯಲ್ಲಿ 100 ರೂ ಇಳಿಕೆ, ಇಂದಿನ ದರ ಇಂತಿದೆ!

ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ.

ಬಜೆಟ್ ಬಳಿಕ ಚಿನ್ನದ ದರ ಕುಸಿತ!
ವಾಣಿಜ್ಯ

ಬಜೆಟ್ ಬಳಿಕ ಚಿನ್ನದ ದರ ಕುಸಿತ!

24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ 4,332.0 ರೂಪಾಯಿಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಮ್ ಬೆಲೆ 7071.6 ರೂಗಳಷ್ಟಾಗಿದೆ.

Gold Rate Today: ಚಿನ್ನದ ಬೆಲೆ 208 ರೂ. ಇಳಿಕೆ, ಇಂದಿನ ದರ ಪಟ್ಟಿ ಇಂತಿದೆ!
ವಾಣಿಜ್ಯ

Gold Rate Today: ಚಿನ್ನದ ಬೆಲೆ 208 ರೂ. ಇಳಿಕೆ, ಇಂದಿನ ದರ ಪಟ್ಟಿ ಇಂತಿದೆ!

ಮಹಿಳೆಯರ ನೆಚ್ಚಿನ ಚಿನ್ನದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 208ರೂಗಳಷ್ಟು ಇಳಿಕೆಯಾಗಿದೆ.

ಅಕ್ಷಯ ತೃತೀಯ: ಚಿನ್ನದ ದರ 850 ರೂ. ಏರಿಕೆ, ಇಂದಿನ ಬೆಲೆಗಳು ಇಂತಿವೆ!
ವಾಣಿಜ್ಯ

ಅಕ್ಷಯ ತೃತೀಯ: ಚಿನ್ನದ ದರ 850 ರೂ. ಏರಿಕೆ, ಇಂದಿನ ಬೆಲೆಗಳು ಇಂತಿವೆ!

ಪವಿತ್ರ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂಬ ಮಾತಿನ ನಡುವೆಯೇ ಇಂದು ಮಹಿಳೆಯರೆ ನೆಚ್ಚಿನ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.