Gold Rate today

Gold Rate Today: ಚಿನ್ನದ ಬೆಲೆಯಲ್ಲಿ 100 ರೂ ಇಳಿಕೆ, ಇಂದಿನ ದರ ಇಂತಿದೆ!
ವಾಣಿಜ್ಯ

Gold Rate Today: ಚಿನ್ನದ ಬೆಲೆಯಲ್ಲಿ 100 ರೂ ಇಳಿಕೆ, ಇಂದಿನ ದರ ಇಂತಿದೆ!

ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ.

Gold Rate Today: ಚಿನ್ನದ ಬೆಲೆ 208 ರೂ. ಇಳಿಕೆ, ಇಂದಿನ ದರ ಪಟ್ಟಿ ಇಂತಿದೆ!
ವಾಣಿಜ್ಯ

Gold Rate Today: ಚಿನ್ನದ ಬೆಲೆ 208 ರೂ. ಇಳಿಕೆ, ಇಂದಿನ ದರ ಪಟ್ಟಿ ಇಂತಿದೆ!

ಮಹಿಳೆಯರ ನೆಚ್ಚಿನ ಚಿನ್ನದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 208ರೂಗಳಷ್ಟು ಇಳಿಕೆಯಾಗಿದೆ.

Akshaya Tritiya 2024: ಆನ್ ಲೈನ್ ನಲ್ಲಿ ಭರ್ಜರಿ ವ್ಯಾಪಾರ; ಚಿನ್ನದ ಬೆಲೆ ಇಳಿಕೆ; ಮಾರಾಟದಲ್ಲಿ ಶೇ.500 ರಷ್ಟು ಏರಿಕೆ!
ವಾಣಿಜ್ಯ

Akshaya Tritiya 2024: ಆನ್ ಲೈನ್ ನಲ್ಲಿ ಭರ್ಜರಿ ವ್ಯಾಪಾರ; ಚಿನ್ನದ ಬೆಲೆ ಇಳಿಕೆ; ಮಾರಾಟದಲ್ಲಿ ಶೇ.500 ರಷ್ಟು ಏರಿಕೆ!

ಅಕ್ಷಯ ತೃತೀಯದ ದಿನದಂದು ಭಾರತದಲ್ಲಿ ಚಿನ್ನದ ವ್ಯಾಪಾರ ಏರಿಕೆ ಕಂಡಿದೆ. ಆನ್ ಲೈನ್ ವೇದಿಕೆಗಳಲ್ಲಿ ಭರ್ಜರಿಯಾಗಿ ಚಿನ್ನದ ವ್ಯಾಪಾರ ನಡೆದಿದ್ದು, ಹಳದಿ ಲೋಹದ ಮಾರಾಟದಲ್ಲಿ ಶೇ.500 ರಷ್ಟು ಏರಿಕೆ ದಾಖಲಾಗಿದೆ.

ಅಕ್ಷಯ ತೃತೀಯ: ಚಿನ್ನದ ದರ 850 ರೂ. ಏರಿಕೆ, ಇಂದಿನ ಬೆಲೆಗಳು ಇಂತಿವೆ!
ವಾಣಿಜ್ಯ

ಅಕ್ಷಯ ತೃತೀಯ: ಚಿನ್ನದ ದರ 850 ರೂ. ಏರಿಕೆ, ಇಂದಿನ ಬೆಲೆಗಳು ಇಂತಿವೆ!

ಪವಿತ್ರ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂಬ ಮಾತಿನ ನಡುವೆಯೇ ಇಂದು ಮಹಿಳೆಯರೆ ನೆಚ್ಚಿನ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

Gold rate today: ಗಗನದತ್ತ ಮುಖ ಮಾಡಿದ್ದ ಚಿನ್ನದರ ಇಂದು ಸ್ಥಿರ!
ವಾಣಿಜ್ಯ

Gold rate today: ಗಗನದತ್ತ ಮುಖ ಮಾಡಿದ್ದ ಚಿನ್ನದರ ಇಂದು ಸ್ಥಿರ!

ಯುಗಾದಿ ಹಬ್ಬದ ಬಳಿಕ ಗಗನದತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇಂದು ಯಾವುದೇ ಏರಿಕೆ ಇಲ್ಲದೆ ಸ್ಥಿರವಾಗಿದೆ.

Gold rate today: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಇಳಿಕೆ; 73 ಸಾವಿರ ಗಡಿ ದಾಟಿದ ಹಳದಿ ಲೋಹ!
ವಾಣಿಜ್ಯ

Gold rate today: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಇಳಿಕೆ; 73 ಸಾವಿರ ಗಡಿ ದಾಟಿದ ಹಳದಿ ಲೋಹ!

ಯುಗಾದಿ ಹಬ್ಬದ ಬಳಿಕ ಚಿನ್ನದ ದರ ಏರಿಕೆ ಕ್ರಮೇಣ ಮುಂದುವರೆದಿದ್ದು, ಶುಕ್ರವಾರವೂ ಕೂಡ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

Gold rate today: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ!
ವಾಣಿಜ್ಯ

Gold rate today: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ!

ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ.