GBA

GBA ಬಿ ಖಾತಾ ಸೈಟ್ ಮಾಲೀಕರಿಗೆ ಸಿಹಿ ಸುದ್ದಿ: ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಪ್ರತ್ಯೇಕ ಭೂ ಪರಿವರ್ತನೆ ಅಗತ್ಯವಿಲ್ಲ..!
ಮಾಸ್ಟರ್‌ಪ್ಲಾನ್ (ಸಿಡಿಪಿ) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವಿಲ್ಲ. ನೇರವಾಗಿ ಯೋಜನೆಗೆ ಅನುಮೋದನೆ ಪಡೆಯಬಹುದು.

GBA ನಿರ್ಲಕ್ಷ್ಯಕ್ಕೆ ಚರಂಡಿಗೆ ಬಿದ್ದ ಬಾಲಕ; ಸಾರ್ವನಿಕರ ಆಕ್ರೋಶ; Video
ಶಾಲೆಯ ಎದುರು ಜಿಬಿಎ ಚರಂಡಿ ಕಾಮಗಾರಿ ನಡೆಸುತ್ತಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.

ಬೆಂಗಳೂರು ರಸ್ತೆಗಳ ಸ್ವಚ್ಛತೆಗೆ ಹೈಟೆಕ್ ಟಚ್: ಪೊರಕೆಗಳ ಬದಲಿಗೆ ಶುಚಿಗೊಳಿಸುವ ಯಂತ್ರ ಬಳಕೆ; ಪ್ರಾಯೋಗಿಕ ಚಾಲನೆ
ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ‘ಯಾಂತ್ರೀಕೃತ ಸ್ವಚ್ಛತಾ ಯಂತ್ರಗಳ’ ಬಳಕೆಗೆ ಚಾಲನೆ ನೀಡಲಾಗಿದೆ.

GBA ಚುನಾವಣೆ: ಮತದಾರ ಪಟ್ಟಿ ಖುದ್ದು ಪರಿಶೀಲಿಸಿ; ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚನೆ
ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹದ ಜೊತೆಗೆ ಚುನಾವಣಾ ಕೆಲಸಕ್ಕೆ ಆದ್ಯತೆ ನೀಡಬೇಕು. ಯಾವುದೇ ಲೋಪದೋಷಗಳಿಲ್ಲದೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಬಿಡ್ ದಾರರ ನಿರಾಸಕ್ತಿ: ಐದು ನಿಗಮಗಳ ಕಚೇರಿ ನಿರ್ಮಾಣಕ್ಕೆ ಮೂರನೇ ಬಾರಿ ಟೆಂಡರ್ ಕರೆದ GBA
ಬೆಂಗಳೂರು ಕೇಂದ್ರ ನಗರ ನಿಗಮವನ್ನು ಹೊರತುಪಡಿಸಿ, GBA ಉಳಿದ ನಾಲ್ಕು ನಗರ ನಿಗಮಗಳಿಗೆ ಕಚೇರಿಗಳನ್ನು ನಿರ್ಮಿಸುತ್ತದೆ, ವಿಶಿಷ್ಟ ವಾಸ್ತುಶಿಲ್ಪದ ಥೀಮ್‌ನೊಂದಿಗೆ, ಆಧುನಿಕ ನಿರ್ಮಾಣ ತಂತ್ರಗಳನ್ನು ಅಳವಡಿಸಬೇಕಾಗಿದೆ.

ಸಾಯಿ ಲೇಔಟ್ ಪ್ರವಾಹ ಮರುಕಳಿಸುವುದಿಲ್ಲ, ಏಪ್ರಿಲ್ ಅಂತ್ಯದೊಳಗೆ ರೈಲ್ವೆ ವೆಂಟ್ ಕೆಲಸ ಮುಗಿಸಿ: ಜಿಬಿಎ ಮುಖ್ಯಸ್ಥ ಮಹೇಶ್ವರ ರಾವ್
ಕೆಲವು ಆಸ್ತಿಗಳನ್ನು ತೆರವುಗೊಳಿಸಲು ಮತ್ತು ಜಂಕ್ಷನ್‌ನಿಂದ ಟ್ಯಾನರಿ ರಸ್ತೆಯ ಕಡೆಗೆ ಮುಕ್ತ-ಎಡ ತಿರುವು ನೀಡಲು ಮೆಟ್ರೋ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

News Headlines 12-01-26 | ಜೂನೇ 30ರೊಳಗೆ GBA ಚುನಾವಣೆ ಮುಗಿಸಿ: SC; ರಣಹದ್ದು ಸಂಕಷ್ಟ: Sudeep, BBK12 ವಿರುದ್ಧ ದೂರು; ನಮ್ಮ ಮೆಟ್ರೋ ದರ ಮತ್ತೆ ಏರಿಕೆ?

Watch | ಜೂನ್ 30ರೊಳಗೆ GBA ಚುನಾವಣೆ ಮುಗಿಸಿ: ಸುಪ್ರೀಂ ಕೋರ್ಟ್; ರಣಹದ್ದು ಸಂಕಷ್ಟ: Sudeep, BBK12 ವಿರುದ್ಧ ದೂರು; ನಮ್ಮ ಮೆಟ್ರೋ ದರ ಮತ್ತೆ ಏರಿಕೆ?

GBA ವ್ಯಾಪ್ತಿಗೆ ELCITA ತರಲು ಸರ್ಕಾರ ಚಿಂತನೆ: ಚರ್ಚೆಗೆ ಗ್ರಾಸ!
ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಪ್ರಾಧಿಕಾರ (ELCITA)ದ ಆಸ್ತಿ ತೆರಿಗೆ ಸಂಗ್ರಹದ ವಿವರಗಳನ್ನು ಹಂಚಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿರುವುದು ಈ ಚರ್ಚೆಗಳಿಗೆ ಕಾರಣವಾಗಿದೆ.

