GBA

ಕೋಗಿಲು ನಿರಾಶ್ರಿತರಿಗೆ ಒಂಟಿ ಮನೆ ಯೋಜನೆಯಡಿ ಹಣಕಾಸು ನೆರವು: ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಜಿಬಿಎ ಮತ್ತು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಆರ್‌ಜಿಹೆಚ್‌ಸಿಎಲ್) ಎರಡೂ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿವೆ.

ಕೋಗಿಲು ಒತ್ತುವರಿ ತೆರವು ಕೇಸ್ಗೆ ಟ್ವಿಸ್ಟ್: 2016ರ ಮೊದಲು ಇಲ್ಲಿ ಮನೆಗಳೇ ಇರಲಿಲ್ಲ; ಸ್ಯಾಟಲೈಟ್ ಫೋಟೋ ಮೂಲಕ GBA ತಿರುಗೇಟು!
ಯಾವುದೇ ವಿಳಾಸವಿಲ್ಲದ ಕಾರಣ ನಮಗೆ ಯಾವುದೇ ನೋಟಿಸ್ ಗಳನ್ನೂ ನೀಡಿಲ್ಲ. ಸ್ಥಳೀಯರು ಮನೆ ನಿರ್ಮಿಸಿಕೊಳ್ಳಲು ನಮಗೆ ಸಹಾಯ ಮಾಡಿದ್ದರು. ಮನೆ ನಿರ್ಮಿಸಲು ಕಾರ್ಮಿಕರಿಗೆ ಹಣ ನೀಡಲಾಗಿದೆ.

ದಡ್ಡ, ಮೂರ್ಖ, I will kill you, I will hang you: ಮುನೀಶ್ ಮೌದ್ಗಿಲ್ ಬೈಗುಳಕ್ಕೆ ಬೇಸತ್ತ ನೌಕರರು; ವರ್ಗಾವಣೆಗೊಳಿಸುವಂತೆ ಆಗ್ರಹ..!
ದೈನಂದಿನ ವೀಡಿಯೊ ಸಂಭಾಷಣೆಯ ವೇಳೆ “ಮೂರ್ಖ”, “ಅಜ್ಞಾನಿ”, “ನಿನ್ನನ್ನು ಕೊಲ್ಲುತ್ತೇನೆ”, “ನಿನ್ನನ್ನು ನೇಣಿಗೆ ಹಾಕುತ್ತೇನೆ” ಎಂಬ ಬೆದರಿಕೆಯ ಪದಗಳನ್ನು ಬಳಸಲಾಗುತ್ತಿದೆ.

ಬೆಂಗಳೂರು: ಬೀದಿ ನಾಯಿಗಳ ದತ್ತು ಪಡೆಯಲು GBA ಅವಕಾಶ..!
ಜಿಬಿಎಯ ಪಶುಸಂಗೋಪನೆ ಇಲಾಖೆಯಿಂದ ಯೋಜನೆ ಜಾರಿ ಮಾಡಲಾಗಿದ್ದು, ಮಾನವೀಯತೆ ದೃಷ್ಟಿಯಿಂದ ಬೀದಿ ನಾಯಿಗಳನ್ನು ಸಾಕುವುದಕ್ಕೆ ಅವಕಾಶ ನೀಡಲಾಗಿದೆ.

ಗುಡಿಸಲುಗಳ ನೆಲಸಮ: ವೃದ್ಧರು, ಬಾಣಂತಿ ಎನ್ನದೇ ಕೋಗಿಲು ಸ್ಲಂ ನಿವಾಸಿಗಳು ಚಳಿಯಲ್ಲಿ ನಿರಾಶ್ರಿತ!
ನಿವಾಸಿಗಳಿಗೆ ಸಹಾಯ ಮಾಡುತ್ತಿರುವ ನಾಗರಿಕ ಸಮಾಜದ ಗುಂಪುಗಳು ಸ್ಥಳಾಂತರಗೊಂಡವರಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಭಯಪಡುತ್ತವೆ.

News Headlines 21-12-25 | Olympics ಚಿನ್ನದ ಪದಕ ಗೆದ್ದರೆ 6 ಕೋಟಿ ರೂ ಬಹುಮಾನ; ಲೋಕೇಶ್ವರ ಸ್ವಾಮೀಜಿಗೆ 35 ವರ್ಷ ಜೈಲು ಶಿಕ್ಷೆ; ಕೋಳಿ ಕಾಳಗ: ಶಾಸಕ ಅಶೋಕ್ ರೈ ವಿರುದ್ಧ ದೂರು!

GBA 5 ಪಾಲಿಕೆ ಚುನಾವಣೆ: ವಾರ್ಡ್ ವಾರು ಮೀಸಲಾತಿ, ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ
ಶೇ. 80 ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ (BC) ವರ್ಗ 'A' ಅಡಿಯಲ್ಲಿ ಮತ್ತು ಶೇ. 20 ವರ್ಗ 'B' ಅಡಿಯಲ್ಲಿ ಮೀಸಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವರ್ಗ A ನಲ್ಲಿ,ಶೇ. 50 ಮಹಿಳೆಯರಿಗೆ ಮೀಸಲಿಡಲಾಗಿದೆ.

ರಸೆಲ್ ಮಾರುಕಟ್ಟೆಗೆ ಆಧುನಿಕ ಸ್ಪರ್ಶ: ಪುನರ್ ಅಭಿವೃದ್ಧಿಗೆ GBA ಮುಂದು..!
ರಸೆಲ್ ಮಾರುಕಟ್ಟೆ ಒಂದು ಐತಿಹಾಸಿಕ ಕಟ್ಟಡವಾಗಿದೆ. ಇದರ ಪರಂಪರೆಯನ್ನು ಕಾಪಾಡಿಕೊಂಡು, ಆಧುನಿಕ ಸ್ಪರ್ಶದೊಂದಿಗೆ ಪುನರ್ ಅಭಿವೃದ್ಧಿಪಡಿಸಿ, ಬೆಂಗಳೂರು ನಗರಕ್ಕೆ ದೀರ್ಘಕಾಲಿಕ ಹಾಗೂ ಜನಸ್ನೇಹಿ ಮಾರುಕಟ್ಟೆಯಾಗಿ ರೂಪಿಸಬೇಕು.


