GBA

ನೂತನ ಪಾಲಿಕೆಗಳಿಗೆ 6,500 ಸಿಬ್ಬಂದಿಗಳ ನೇಮಕ: ಆರ್ಥಿಕ ಹೊರೆ ಎಂದ ಸರ್ಕಾರ; ಮರು ಪರಿಶೀಲನೆಗೆ GBA ಮುಂದು..!
ಈ ಪ್ರಮಾಣದ ಸಿಬ್ಬಂದಿಗೆ ತಿಂಗಳಿಗೆ ಸುಮಾರು ರೂ.50 ಕೋಟಿ ವೆಚ್ಚವಾಗಲಿದ್ದು, ಇದು ರಾಜ್ಯದ ಖಜಾನೆಗೆ ದೊಡ್ಡ ಹೊರೆಯಾಗಲಿದೆ ಎಂದು ಸರ್ಕಾರ ಸೂಚಿಸಿದೆ.

ಈಜಿಪುರ ಫ್ಲೈಓವರ್ ಕಾಮಗಾರಿ ವಿಳಂಬ: ಗುತ್ತಿಗೆದಾರರ ವಿರುದ್ಧ GBA ಕಿಡಿ; ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಖಡಕ್ ಸೂಚನೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ವೇಳೆ ಈಜಿಪುರ ಫ್ಲೈಓವರ್ ಪ್ರಗತಿಯನ್ನೂ ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಯ ನಿಧಾನಗತಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಡಂಪಿಂಗ್ ಯಾರ್ಡ್ ಕ್ಷೇತ್ರಗಳ ಅಭಿವೃದ್ಧಿಗೆ GBA ಒಪ್ಪಿಗೆ: ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು; ಬೆಂಗಳೂರು ಕಸದ ಸಮಸ್ಯೆ ದೂರ..!
ಯಲಹಂಕ, ಮಹದೇವಪುರ, ಬ್ಯಾಟರಾಯನಪುರ, ದೊಡ್ಡಬಳ್ಳಾಪುರ, ಆನೇಕಲ್,ಯಶವಂತಪುರ ಸೇರಿದಂತೆ ಡಂಪಿಂಗ್ ಯಾರ್ಡ್ ಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 350 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಜಿಬಿಎ ಆಯುಕ್ತರು ಭರವಸೆ ನೀಡಿದ್ದಾರೆ.

Watch | ನಿಮ್ಮ ಆಫೀಸ್‌ಗೇ ಕಸ ಕಳಿಸುತ್ತೇನೆ! ಡಿಕೆಶಿ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಸ್ವಚ್ಛತೆಗೆ ಆದ್ಯತೆ ನೀಡದ ಹೋಟೆಲ್'ಗಳ ವಿರುದ್ಧ GBA ಕ್ರಮ: ಜಯನಗರದ ಜನಪ್ರಿಯ ಬಿರಿಯಾನಿ ಕೇಂದ್ರಕ್ಕೆ ಭಾರೀ ದಂಡ..! Video
ಶುಚಿತ್ವ ಕಾಯ್ದುಕೊಳ್ಳದೆ ಇರುವುದು ಹಾಗೂ ತ್ಯಾಜ್ಯ ವಿಂಗಡಣೆ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ (ಎಸ್‌ಡಬ್ಲ್ಯೂಎಂ) ತಂಡ ಹೋಟೆಲ್'ಗೆ ರೂ.1 ಲಕ್ಷ ದಂಡ ವಿಧಿಸಿದೆ.

ಬೆಂಗಳೂರು: ಅಪಾಯಕಾರಿ ಮರಗಳ ತೆರವುಗೊಳಿಸಿ; ಅಧಿಕಾರಿಗಳಿಗೆ GBA ಖಡಕ್ ಸೂಚನೆ
ಸಂಚಾರ ಸಿಗ್ನಲ್‌ಗಳಿಗೆ ಅಡ್ಡಿಯಾಗುವ, ಪಾದಚಾರಿಗಳಿಗೆ ಅಪಾಯ ಉಂಟುಮಾಡುವ, ರಸ್ತೆಗೆ ವಾಲಿರುವ ಹಾಗೂ ಬೀದಿ ದೀಪಗಳನ್ನು ಮುಚ್ಚುವ ಮರದ ಕೊಂಬೆಗಳನ್ನು ತಕ್ಷಣ ಕತ್ತರಿಸಿ, ಬಿದ್ದಿರುವ ಮರದ ತುಂಡುಗಳನ್ನು ಶೀಘ್ರಗತಿಯಲ್ಲಿ ತೆರುವುಗೊಳಿಸಬೇಕು.

News Wrap 11-02-26 | Yash ಅಭಿನಯದ Toxic ಚಿತ್ರದ ವಿರುದ್ಧ ಕ್ರೈಸ್ತ ಒಕ್ಕೂಟ ದೂರು; ನಟಿ ಸುಧಾರಾಣಿ Nandini ಉತ್ಪನ್ನಗಳ ನೂತನ ರಾಯಭಾರಿ; Muda Case: 134 ಪ್ರಕರಣ ತನಿಖೆ ಪುನಾರಂಭ!

Watch | Yash ಅಭಿನಯದ Toxic ಚಿತ್ರದ ವಿರುದ್ಧ ಕ್ರೈಸ್ತ ಒಕ್ಕೂಟ ದೂರು; ನಟಿ ಸುಧಾರಾಣಿ Nandini ಉತ್ಪನ್ನಗಳ ನೂತನ ರಾಯಭಾರಿ; Muda Case: 134 ಪ್ರಕರಣಗಳ ತನಿಖೆ ಪುನಾರಂಭ!

ಬೀದಿ ನಾಯಿಗಳಿಗೆ ಇನ್ಮುಂದೆ ಪ್ರತಿದಿನ ಸಿಗಲಿದೆ ಚಿಕನ್ ರೈಸ್; ಆಹಾರ ನೀಡಲು 463 ಸ್ಥಳಗಳ ಗುರ್ತಿಸಿದ GBA..!
ಬೀದಿ ನಾಯಿಗಳು ತಮ್ಮದೇ ಪ್ರದೇಶದಲ್ಲಿ ವಾಸಿಸುವ ಸ್ವಭಾವ ಹೊಂದಿರುವುದರಿಂದ, ಒಂದೇ ಪ್ರದೇಶದಲ್ಲಿ ಹಲವು ಆಹಾರ ಕೇಂದ್ರಗಳ ಅಗತ್ಯವಿದೆ ಎಂದು ಪ್ರಾಣಿ ಪ್ರಿಯರು ಹೇಳಿದ್ದಾರೆ.

