Gautam Gambhir

'ಭಾವನಾತ್ಮಕ ನಿರ್ಧಾರವೇ?': ವೈಭವ್ ಸೂರ್ಯವಂಶಿ ಆಯ್ಕೆ ಕುರಿತು ಗೌತಮ್ ಗಂಭೀರ್‌ಗೆ ಪಾರ್ಥಿವ್ ಪಟೇಲ್ ಪ್ರಶ್ನೆ
ಸ್ಯಾಮ್ಸನ್ ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದರೆ, ಭಾರತದ ಪರ ಆಡಿದ ತಮ್ಮ ಮೊದಲ ಮೂರು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಕೂಡ 14, 13 ಮತ್ತು 15 ರನ್ ಗಳಿಸಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸರಣಿ ಸೋಲು: ಕೋಚ್ Gautam Gambhir ರೆಕ್ಕೆಪುಕ್ಕ ಕಟ್? BCCI ಮಹತ್ವದ ರೀವ್ಯೂ ಮೀಟಿಂಗ್!
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲು ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಕಂಗೆಡುವಂತೆ ಮಾಡಿದ್ದು, ಆಟಗಾರರು ಮಾತ್ರವಲ್ಲ ತಂಡದ ಸಿಬ್ಬಂದಿ ವರ್ಗದ ಪ್ರದರ್ಶನದ ಪರಿಶೀಲನೆಗೆ ಬಿಸಿಸಿಐ ಮಹತ್ವದ ಸಭೆ ಕರೆದಿದೆ.

ಸಾಯಿ ಸುದರ್ಶನ್ ಬಗ್ಗೆ ಮಾತನಾಡಿ ತಿಂಗಳು ಕಳೆದಿಲ್ಲ, ಸಂಜು ಸ್ಯಾಮ್ಸನ್ ವಿಚಾರದಲ್ಲಿ ಹೀಗೇಕೆ?: ಗೌತಮ್ ಗಂಭೀರ್‌ಗೆ ಆರ್ ಅಶ್ವಿನ್ ಪ್ರಶ್ನೆ
ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಭಾರತೀಯ ತಂಡದಲ್ಲಿ ಸದ್ಯ ತಾವು ನೋಡುತ್ತಿರುವ ಅಪಾಯಕಾರಿ 'chop-and-change' ಸಂಸ್ಕೃತಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಂಡದಿಂದ ತಿಲಕ್ ವರ್ಮಾ ಔಟ್?: 'ಆ ಸ್ಥಾನ ನೀಡದಿದ್ದರೆ, ಸಂಜು ಸ್ಯಾಮ್ಸನ್‌ರನ್ನು ಆಡಿಸದಿರುವುದೇ ಉತ್ತಮ'; ಅಭಿಷೇಕ್ ನಾಯರ್
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ನಂತರ, ಭಾರತ ತಂಡವು 2026ರ ಟಿ20 ವಿಶ್ವಕಪ್‌ನ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿತು.
125 ರನ್ ಹೀನಾಯ ಸೋಲು ಕಂಡ ಭಾರತ; ಐದು ಪಂದ್ಯಗಳ T20 ಸರಣಿಯಲ್ಲಿ ಇಂಗ್ಲೆಂಡ್‌ಗೆ 2-0 ಮುನ್ನಡೆ
ನಾಯಕನಾದ ಮೇಲೆ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಇದೀಗ ಐದು ಟಿ20 ಪಂದ್ಯಗಳಲ್ಲಿ ಸೋಲು ಕಂಡಿದೆ. ಮತ್ತೊಂದೆಡೆ, ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಡಿಯಲ್ಲಿ ತಂಡದ ಪ್ರದರ್ಶನ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.
ವೈಭವ್ ಸೂರ್ಯವಂಶಿಗಾಗಿ ಸಂಜು ಸ್ಯಾಮ್ಸನ್ ಕೈಬಿಟ್ಟ ನಿರ್ಧಾರ; ಮೌನ ಮುರಿದ ಗೌತಮ್ ಗಂಭೀರ್
ಐರ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಸ್ಯಾಮ್ಸನ್ ಅವರನ್ನು ಕೈಬಿಟ್ಟು, ಅವರ ಬದಲಿಗೆ 15 ವರ್ಷದ ವೈಭವ್ ಸೂರ್ಯವಂಶಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಟೀಂ ಇಂಡಿಯಾಗೆ ಸಾಲು ಸಾಲು ಸೋಲು: ಜಿಂಬಾಬ್ವೆ ಸರಣಿಯಿಂದ ಮುಖ್ಯ ಕೋಚ್ ಗೌತಮ್ ಗಂಭೀರ್‌ರನ್ನೇ ಹೊರಗಿಟ್ಟ BCCI
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ತಂಡವನ್ನು ಘೋಷಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೋಚಿಂಗ್ ಸಿಬ್ಬಂದಿಯ ಬಗ್ಗೆಯೂ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭವಿಷ್ಯ ಕೋಚ್ ಗೌತಮ್ ಗಂಭೀರ್ ಕೈಯಲ್ಲಿಲ್ಲ; ಮಾಜಿ ಆಟಗಾರ ಕಪಿಲ್ ದೇವ್
ಸದ್ಯಕ್ಕೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಏಕದಿನ ತಂಡದ ಭಾಗವಾಗಿದ್ದು, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮುಂಬರುವ ಮೂರು ಪಂದ್ಯಗಳ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.

'ರಜತ್ ಪಾಟೀದಾರ್‌ರನ್ನು ಭಾರತದ T20 ತಂಡಕ್ಕೆ ಕರೆತನ್ನಿ': BCCI, ಗೌತಮ್ ಗಂಭೀರ್‌ಗೆ ಇರ್ಫಾನ್ ಪಠಾಣ್ ಸಲಹೆ
ಬ್ಯಾಟಿಂಗ್‌ನಲ್ಲಿನ ತಮ್ಮ ಸಾಧನೆಗಳಲ್ಲದೆ, ನಾಯಕರಾಗಿಯೂ ಯಶಸ್ಸು ಕಂಡಿರುವ ಪಾಟೀದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ.

