Gautam Gambhir

'ಅವರನ್ನು ಕೂಡಲೇ ಭೂಮಿಗೆ ಕರೆತನ್ನಿ, ಇಲ್ಲಿ ಅಡಗಿಕೊಳ್ಳಲು ಜಾಗವಿಲ್ಲ': ಗೌತಮ್ ಗಂಭೀರ್‌ಗೆ ಎಬಿ ಡಿವಿಲಿಯರ್ಸ್ ಸಲಹೆ!
'ಆತಂಕಪಡಲು ಸಾಕಷ್ಟು ವಿಷಯಗಳಿವೆ. ಗೌತಮ್ ಗಂಭೀರ್ ಅವರತ್ತ ಅನೇಕರ ದೃಷ್ಟಿ ನೆಟ್ಟಿರುತ್ತದೆ ಮತ್ತು ಅವರತ್ತಲೇ ಎಲ್ಲರು ಬೆರಳು (ಟೀಕೆಗಳು) ತೋರಿಸುತ್ತಾರೆ' ಎಂದು ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ: ರೋಹಿತ್ ಶರ್ಮಾಗೆ 'ಬ್ಯಾಟಿಂಗ್' ಸಂದೇಶ ನೀಡಿದ ಕೋಚ್ ಗೌತಮ್ ಗಂಭೀರ್!
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರು 21 ಎಸೆತಗಳಲ್ಲಿ 11 ರನ್ ಗಳಿಸಿ ಸ್ಯಾಮ್ ಕರನ್ ಅವರಿಗೆ ವಿಕೆಟ್ ಒಪ್ಪಿಸಿದರು.

ಈಡೇರದ 'ಭರವಸೆ'ಯಿಂದ ಅಸಮಾಧಾನ; ಟೀಂ ಇಂಡಿಯಾ ಕೋಚ್ ಹುದ್ದೆ ತೊರೆಯಲು ರಯಾನ್ ಟೆನ್ ಡೋಸ್ಚೇಟ್ ಚಿಂತನೆ!
'ಅವರು ಅತ್ಯುತ್ತಮ ಕೋಚ್ ಆಗಿದ್ದಾರೆ, ಆದರೆ ಫೀಲ್ಡಿಂಗ್ ಕೋಚ್ ಹುದ್ದೆಯು ಈಗಾಗಲೇ ಭರ್ತಿಯಾಗಿರುವುದರಿಂದ ಅವರ ಪರಿಣತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ರಯಾನ್ ಟೆನ್ ಕುರಿತು ಮೂಲವು ತಿಳಿಸಿದೆ.
'ಜಸ್ಪ್ರೀತ್ ಬುಮ್ರಾ ಉತ್ತರವಾಗಿರಲು ಸಾಧ್ಯವಿಲ್ಲ': ಗೌತಮ್ ಗಂಭೀರ್, ಶುಭಮನ್ ಗಿಲ್ ನಿರ್ಧಾರ ಟೀಕಿಸಿದ ವರುಣ್ ಆರನ್!
ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಭಾರತವು ಬಹಳಷ್ಟು ಆಲ್‌ರೌಂಡರ್‌ಗಳನ್ನು ಅವಲಂಬಿಸಿದೆ ಎಂದು ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಗಮನಸೆಳೆದರು.
ಮುಂದುವರೆದ ಮುಸುಕಿನ ಗುದ್ದಾಟ: ಅಭ್ಯಾಸದ ವೇಳೆಯೂ ಪರಸ್ಪರ ಮಾತನಾಡದ ಕೊಹ್ಲಿ-ಗಂಭೀರ್!
ತಂಡದ ಇತರ ಸದಸ್ಯರೊಂದಿಗೆ ಗಂಭೀರ್ ಸಾಕಷ್ಟು ಸಮಯ ಚರ್ಚೆಯಲ್ಲಿ ತೊಡಗಿದ್ದರೂ, ವಿರಾಟ್ ಕೊಹ್ಲಿ ಮತ್ತು ಅವರು ಪರಸ್ಪರ ಯಾವುದೇ ಮಾತುಕತೆ ನಡೆಸದಿರುವುದು ಎದ್ದು ಕಾಣುತ್ತಿತ್ತು.

ಮುಖ್ಯ ಕೋಚ್ ಗೌತಮ್ ಗಂಭೀರ್- ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವೆ ಬಿರುಕು; ದಿನೇಶ್ ಕಾರ್ತಿಕ್ ಹೇಳಿದ್ದೇನು?
'ಸ್ಕೈ ಸ್ಪೋರ್ಟ್ಸ್'ನಲ್ಲಿ ಮಾತನಾಡಿದ ಕಾರ್ತಿಕ್, ಭಾರತೀಯ ತಂಡದ ಆಡಳಿತ ಮಂಡಳಿಯ ಈ ನಿಲುವು ದೂರದೃಷ್ಟಿಯಿಲ್ಲದ್ದು ಹಾಗೂ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕೆಂದು ಹೇಳಿದರು.

Predicted Playing XI vs England: ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಅಗ್ರ ಕ್ರಮಾಂಕದ ಸ್ಟಾರ್ ಆಟಗಾರ ಔಟ್?
ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ 3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿರುವುದರಿಂದ, ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜೊತೆಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ.
ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿನ ಬಳಿಕ ವೈಭವ್ ಸೂರ್ಯವಂಶಿ ಜೊತೆ ಗೌತಮ್ ಗಂಭೀರ್ ಬಿಸಿಬಿಸಿ ಚರ್ಚೆ!
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20ಐ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಕ್ಷ್ಮವಾಗಿ ಗಮನಿಸುತ್ತಿದೆ.

'ಭಾವನಾತ್ಮಕ ನಿರ್ಧಾರವೇ?': ವೈಭವ್ ಸೂರ್ಯವಂಶಿ ಆಯ್ಕೆ ಕುರಿತು ಗೌತಮ್ ಗಂಭೀರ್‌ಗೆ ಪಾರ್ಥಿವ್ ಪಟೇಲ್ ಪ್ರಶ್ನೆ
ಸ್ಯಾಮ್ಸನ್ ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದರೆ, ಭಾರತದ ಪರ ಆಡಿದ ತಮ್ಮ ಮೊದಲ ಮೂರು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಕೂಡ 14, 13 ಮತ್ತು 15 ರನ್ ಗಳಿಸಿದ್ದಾರೆ.

