Gautam Gambhir

'ಗೌತಮ್ ಗಂಭೀರ್‌ಗೆ ಇದು ಕಠಿಣ ಪರೀಕ್ಷೆ': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ದೀಪ್ ದಾಸ್‌ಗುಪ್ತಾ ಎಚ್ಚರಿಕೆ
ಕ್ರಿಕೆಟ್

'ಗೌತಮ್ ಗಂಭೀರ್‌ಗೆ ಇದು ಕಠಿಣ ಪರೀಕ್ಷೆ': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ದೀಪ್ ದಾಸ್‌ಗುಪ್ತಾ ಎಚ್ಚರಿಕೆ

ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತವು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದೆ. ಇದರಿಂದಾಗಿ ಕೋಚ್ ಆಗಿ ಗಂಭೀರ್ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಲಿದೆ: RCB ಮಾಜಿ ಬ್ಯಾಟರ್ ಡಿವಿಲಿಯರ್ಸ್
ಕ್ರಿಕೆಟ್

ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಲಿದೆ: RCB ಮಾಜಿ ಬ್ಯಾಟರ್ ಡಿವಿಲಿಯರ್ಸ್

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಕೋಚ್ ಗೌತಮ್ ಗಂಭೀರ್ ಕುರಿತಂತೆ ತೀವ್ರ ಟೀಕೆಗಳು ಎದುರಾಗಿವೆ. ಮತ್ತೊಂದೆಡೆ, ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯನ್ನು ಗೆದ್ದಿರುವುದು ತಂಡಕ್ಕೆ ಹೊಸ ಚೈತನ್ಯ ನೀಡಿದೆ.

ರಾಹುಲ್ ದ್ರಾವಿಡ್ ಕಾರ್ಯವೈಖರಿಯೊಂದಿಗೆ ಗೌತಮ್ ಗಂಭೀರ್ ನಡೆಯನ್ನು ಹೋಲಿಸಿದ ಆರ್ ಅಶ್ವಿನ್; ಪ್ರಮುಖ ಸಮಸ್ಯೆಗಳು ಹೀಗಿವೆ..
ಕ್ರಿಕೆಟ್

ರಾಹುಲ್ ದ್ರಾವಿಡ್ ಕಾರ್ಯವೈಖರಿಯೊಂದಿಗೆ ಗೌತಮ್ ಗಂಭೀರ್ ನಡೆಯನ್ನು ಹೋಲಿಸಿದ ಆರ್ ಅಶ್ವಿನ್; ಪ್ರಮುಖ ಸಮಸ್ಯೆಗಳು ಹೀಗಿವೆ..

ಭಾರತದ ಪಾಲಿಗೆ ಇರುವ ಪ್ರಮುಖ ಸಮಸ್ಯೆಗಳಲ್ಲಿ ಒಂದೆಂದರೆ ಹಾರ್ದಿಕ್ ಪಾಂಡ್ಯ ಅವರಿಗೆ ಸೂಕ್ತ ಪರ್ಯಾಯವನ್ನು ಕಂಡುಕೊಳ್ಳುವುದು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಪಾಂಡ್ಯ ನಿರಂತರವಾಗಿ ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

'ಕ್ಯಾಮೆರಾ ಮುಂದೆ ಮಕ್ಕಳಂತೆ ಜಗಳವಾಡಲು ಸಾಧ್ಯವೇ?': ರೋಹಿತ್ ಶರ್ಮಾ ನಿವೃತ್ತಿ ವದಂತಿ ಬೆನ್ನಲ್ಲೇ ವೈರಲ್ ವಿಡಿಯೋಗಳ ಕುರಿತು ಆರ್ ಅಶ್ವಿನ್
ಕ್ರಿಕೆಟ್

'ಕ್ಯಾಮೆರಾ ಮುಂದೆ ಮಕ್ಕಳಂತೆ ಜಗಳವಾಡಲು ಸಾಧ್ಯವೇ?': ರೋಹಿತ್ ಶರ್ಮಾ ನಿವೃತ್ತಿ ವದಂತಿ ಬೆನ್ನಲ್ಲೇ ವೈರಲ್ ವಿಡಿಯೋಗಳ ಕುರಿತು ಆರ್ ಅಶ್ವಿನ್

ರೋಹಿತ್ ಶರ್ಮಾ ತಮ್ಮ ಅಂತರರಾಷ್ಟ್ರೀಯ ಭವಿಷ್ಯದ ಕುರಿತಾದ ಊಹಾಪೋಹಗಳನ್ನು ತಳ್ಳಿಹಾಕಿದ್ದು, ದೇಶವನ್ನು ಪ್ರತಿನಿಧಿಸುವುದು ಮತ್ತು ತಂಡದ ಯಶಸ್ಸಿಗೆ ಕೊಡುಗೆ ನೀಡುವುದರ ಮೇಲೆ ಮಾತ್ರ ತಮ್ಮ ಸಂಪೂರ್ಣ ಗಮನವಿದೆ ಎಂದು ಹೇಳಿದ್ದಾರೆ.

'ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಬಳಿಕ ಕೆ.ಎಲ್ ರಾಹುಲ್‌ಗೆ ಅನ್ಯಾಯ': ಗೌತಮ್ ಗಂಭೀರ್‌ ವಿರುದ್ಧ ಕ್ರಿಸ್ ಶ್ರೀಕಾಂತ್ ಕಿಡಿ
ಕ್ರಿಕೆಟ್

'ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಬಳಿಕ ಕೆ.ಎಲ್ ರಾಹುಲ್‌ಗೆ ಅನ್ಯಾಯ': ಗೌತಮ್ ಗಂಭೀರ್‌ ವಿರುದ್ಧ ಕ್ರಿಸ್ ಶ್ರೀಕಾಂತ್ ಕಿಡಿ

ಭಾರತಕ್ಕೆ ಗೆಲ್ಲಲು ಕೇವಲ 36 ಎಸೆತಗಳಲ್ಲಿ 84 ರನ್‌ಗಳ ಅಗತ್ಯವಿದ್ದಾಗ, 44ನೇ ಓವರ್‌ನ ಕೊನೆಯಲ್ಲಿ ರಾಹುಲ್ ಬ್ಯಾಟಿಂಗ್ ಮಾಡಲು ಕಣಕ್ಕಿಳಿದರು. ಆದರೆ, ವಿಕೆಟ್-ಕೀಪರ್ ಬ್ಯಾಟರ್ ಆಗಿರುವ ಅವರು ಎಂಟು ಎಸೆತಗಳಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು.

'ಇನ್ನೇಕೆ ತಡ, ಲಗೇಜ್ ಪ್ಯಾಕ್ ಮಾಡಿ ಮನೆಗೆ ಹೊರಡಿ': ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಮೊಹಮ್ಮದ್ ಕೈಫ್ ಸಂದೇಶ!
ಕ್ರಿಕೆಟ್

'ಇನ್ನೇಕೆ ತಡ, ಲಗೇಜ್ ಪ್ಯಾಕ್ ಮಾಡಿ ಮನೆಗೆ ಹೊರಡಿ': ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಮೊಹಮ್ಮದ್ ಕೈಫ್ ಸಂದೇಶ!

ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಪ್ರಮುಖ ಆಟಗಾರರು ಈಗಾಗಲೇ ತಂಡದಲ್ಲಿ ಇಲ್ಲದಿರುವಾಗಲೂ ಕುಲದೀಪ್ ಅವರನ್ನು ಕೈಬಿಟ್ಟಿರುವ ಬಗ್ಗೆ ಕೈಫ್ ಆಶ್ಚರ್ಯ ವ್ಯಕ್ತಪಡಿಸಿದರು.

'ಪರೋಕ್ಷ ಒತ್ತಡದಿಂದಾಗಿ ವೈಭವ್ ಸೂರ್ಯವಂಶಿಯನ್ನು ಆಡಿಸುವುದು ಅನಿವಾರ್ಯವಾಯಿತು; ಇದರಲ್ಲಿ ಗಂಭೀರ್ ಪಾತ್ರವಿರಲಿಲ್ಲ'
ಕ್ರಿಕೆಟ್

'ಪರೋಕ್ಷ ಒತ್ತಡದಿಂದಾಗಿ ವೈಭವ್ ಸೂರ್ಯವಂಶಿಯನ್ನು ಆಡಿಸುವುದು ಅನಿವಾರ್ಯವಾಯಿತು; ಇದರಲ್ಲಿ ಗಂಭೀರ್ ಪಾತ್ರವಿರಲಿಲ್ಲ'

'ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಸಂಜು ಸ್ಯಾಮ್ಸನ್ ಅವರೇ ಎರಡನೇ ಟಿ20 ಪಂದ್ಯವನ್ನು ಆಡಲಿ ಎಂದು ನಿರ್ಧರಿಸಲಾಗಿತ್ತು'.

'ಸಂಜು ಸ್ಯಾಮ್ಸನ್ ಕೈಬಿಡುವುದು ಗೌತಮ್ ಗಂಭೀರ್‌ಗೆ ಇಷ್ಟವಿರಲಿಲ್ಲ'; ಸ್ಫೋಟಕ ಮಾಹಿತಿ ಬಹಿರಂಗ!
ಕ್ರಿಕೆಟ್

'ಸಂಜು ಸ್ಯಾಮ್ಸನ್ ಕೈಬಿಡುವುದು ಗೌತಮ್ ಗಂಭೀರ್‌ಗೆ ಇಷ್ಟವಿರಲಿಲ್ಲ'; ಸ್ಫೋಟಕ ಮಾಹಿತಿ ಬಹಿರಂಗ!

2026ರ ಟಿ20 ವಿಶ್ವಕಪ್‌ನಲ್ಲಿ ಸಂಜು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿ ಹೊರಹೊಮ್ಮಿದ್ದರು; ನಾಕೌಟ್ ಹಂತದಲ್ಲಿ ಅವರು ಆಡಿದ ನಿರ್ಣಾಯಕ ಇನಿಂಗ್ಸ್‌ಗಳು ಭಾರತವು ತನ್ನ ಮೂರನೇ ಪ್ರಶಸ್ತಿ ಗೆಲ್ಲಲು ನೆರವಾಗಿದ್ದವು.

'ಅವರನ್ನು ಕೂಡಲೇ ಭೂಮಿಗೆ ಕರೆತನ್ನಿ, ಇಲ್ಲಿ ಅಡಗಿಕೊಳ್ಳಲು ಜಾಗವಿಲ್ಲ': ಗೌತಮ್ ಗಂಭೀರ್‌ಗೆ ಎಬಿ ಡಿವಿಲಿಯರ್ಸ್ ಸಲಹೆ!
ಕ್ರಿಕೆಟ್

'ಅವರನ್ನು ಕೂಡಲೇ ಭೂಮಿಗೆ ಕರೆತನ್ನಿ, ಇಲ್ಲಿ ಅಡಗಿಕೊಳ್ಳಲು ಜಾಗವಿಲ್ಲ': ಗೌತಮ್ ಗಂಭೀರ್‌ಗೆ ಎಬಿ ಡಿವಿಲಿಯರ್ಸ್ ಸಲಹೆ!

'ಆತಂಕಪಡಲು ಸಾಕಷ್ಟು ವಿಷಯಗಳಿವೆ. ಗೌತಮ್ ಗಂಭೀರ್ ಅವರತ್ತ ಅನೇಕರ ದೃಷ್ಟಿ ನೆಟ್ಟಿರುತ್ತದೆ ಮತ್ತು ಅವರತ್ತಲೇ ಎಲ್ಲರು ಬೆರಳು (ಟೀಕೆಗಳು) ತೋರಿಸುತ್ತಾರೆ' ಎಂದು ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.