Fraud Case

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಹೆಸರಲ್ಲಿ ವಂಚನೆ, ಕಾಶ್ಮೀರಿ ವ್ಯಕ್ತಿ ಸೇರಿ ಇಬ್ಬರು ಅರೆಸ್ಟ್
ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ಸೋಗಿನಲ್ಲಿ ಮಂಗಳೂರು ಪ್ರವೇಸಿಸಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಕಾಶ್ಮೀರಿ ವ್ಯಕ್ತಿಯಾದರೆ ಇನ್ನೊಬ್ಬ ಪಂಜಾಬ್ ಮೂಲದವನೆನ್ನಲಾಗಿದೆ.

ನೌಹೀರಾ ಶೇಖ್ ರ 299.99 ಕೋಟಿ ರೂ ಆಸ್ತಿ ಮುಟ್ಟುಗೋಲು ಹಾಕಿದ ಜಾರಿ ನಿರ್ದೇಶನಾಲಯ
ಚಿನ್ನ ಪೋಂಜಿ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಹೀರಾ ಕಂಪೆನಿಗಳ ಸಮೂಹದ ಮುಖ್ಯಸ್ಥೆ ನೌಹೀರಾ ಶೇಕ್ ಗೆ ಸೇರಿದ 299.99 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅನೇಕ ರಾಜ್ಯಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ.

ನೀರವ್ ಮೋದಿ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ಐಟಿ ಇಲಾಖೆ ನಿರ್ಧಾರ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆಭರಣ ಉದ್ಯಮಿ ನೀರವ್ ಮೋದಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ನೀರವ್ ಮೋದಿ ಆಭರಣ ಸಂಸ್ಛೆಯಿಂದ ದುಬಾರಿ ಆಭರಣ ಖರೀದಿಸಿದ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ನಿರ್ಧರಿಸಲಾಗಿದೆ.

ರಾಹುಲ್ ದ್ರಾವಿಡ್, ಪ್ರಕಾಶ್ ಪಡುಕೋಣೆ ಸೇರಿ ಹಲವರಿಗೆ 300 ಕೋಟಿಗೂ ಅಧಿಕ ವಂಚನೆ?
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಇಡೀ ದೇಶ ನೀರವ್ ಮೋದಿಯತ್ತ ನೋಡುತ್ತಿದ್ದರೆ ಅಂತಹುದೇ ಮತ್ತೊಂದು ವಂಚನೆ ಪ್ರಕರಣ ಇದೀಗ ಕರ್ನಾಟಕದಲ್ಲಿ ನಡೆದಿದೆ.

ನೀರವ್ ಮೋದಿ ತಲೆಮರೆಸಿಕೊಂಡಿಲ್ಲ, ಉದ್ಯಮ ಸಂಬಂಧ ವಿದೇಶಕ್ಕೆ ತೆರಳಿದ್ದಾರೆ: ವಕೀಲ
ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ತಲೆಮರೆಸಿಕೊಂಡಿಲ್ಲ, ಉದ್ಯಮ ಸಂಬಂಧ ವಿದೇಶಕ್ಕೆ ತೆರಳಿದ್ದಾರೆಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಅವರು ಬುಧವಾರ ಹೇಳಿದ್ದಾರೆ...

ಪಿಎನ್'ಬಿ ವಂಚನೆ ಪ್ರಕರಣ: ಬ್ಯಾಂಕ್ ನ ಜನರಲ್ ಮ್ಯಾನೇಜರ್ ದರ್ಜೆಯ ಮತ್ತೋರ್ವ ಅಧಿಕಾರಿ ಬಂಧನ
ಬಹುಕೋಟಿ ಪಂಜಾಬ್ ನ್ಯಾಷನಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್'ನ ಜನರಲ್ ಮ್ಯಾನೇಜರ್ ದರ್ಜೆಯ ಅಧಿಕಾರಿಯೊಬ್ಬರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ...

ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಭಾರತದಲ್ಲಿ ತನಿಖೆ, ಅತ್ತ ನ್ಯೂಯಾರ್ಕ್ ನಲ್ಲಿ ನೀರವ್ ಮೋದಿ ವಿಶ್ರಾಂತಿ!
ಭಾರತದಲ್ಲಿ ತನಿಖೆ ಆರಂಭವಾಗಿರುವಂತೆಯೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಾಭರಣ ವ್ಯಾಪಾರಿ ಉದ್ಯಮಿ ನೀರವ್ ಮೋದಿ ನ್ಯೂಯಾರ್ಕ್ ಲಕ್ಸುರಿ ಹೊಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರಂತೆ.

ಮತ್ತೆ 8 ಅಧಿಕಾರಿಗಳ ಅಮಾನತು, ಮಾರ್ಚ್ ನೊಳಗೆ ಇತರೆ ಬ್ಯಾಂಕ್ ಗಳಿಗೆ ಪಿಎನ್ ಬಿ ಮರುಪಾವತಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಮತ್ತೆ 8 ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

80 ವರ್ಷದ ಮಾಜಿ ಶಾಸಕರಿಗೆ 9 ವರ್ಷದ ಪುತ್ರ; ಕ್ಯಾನ್ಸರ್ ನಿಂದ ಬಳಲಿ ಸಾವನ್ನಪ್ಪಿದ!
ಜನಪ್ರತಿನಿಧಿ ಸೋಗಿನಲ್ಲಿರುವ ಮಾಜಿ ಹಿರಿಯ ಶಾಸಕರೊಬ್ಬರು ಸರ್ಕಾರದ ಸವಲತ್ತು ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.

