Football

ಅದ್ಭುತ ಗೋಲ್ ಹೊಡೆದ ಬಾಲಕ, ರಸ್ತೆಯಲ್ಲೇ ರೊನಾಲ್ಡೋ ರೀತಿ ಆಚರಣೆ, ವಿಡಿಯೋ ವೈರಲ್!
ವಿದೇಶ

ಅದ್ಭುತ ಗೋಲ್ ಹೊಡೆದ ಬಾಲಕ, ರಸ್ತೆಯಲ್ಲೇ ರೊನಾಲ್ಡೋ ರೀತಿ ಆಚರಣೆ, ವಿಡಿಯೋ ವೈರಲ್!

ಫುಟ್ಬಾಲ್ ಆಟಗಾರರಿಗೆ ಅವಿಸ್ಮರಣೀಯ ಗೋಲ್ ಹೊಡೆಯಬೇಕು ಎಂಬ ಕನಸಿರುತ್ತದೆ. ಅದೇ ರೀತಿ ಮೈದಾನದಲ್ಲಿ ಗೋಲ್ ಬಾರಿಸಿದಾಗ ಅವರ ಸಂಭ್ರಮಾಚರಣೆ ಹೇಳ ತೀರದು. 

ಹಿರಿಯ ಫುಟ್ಬಾಲಿಗ ಪಿ.ಕೆ. ಬ್ಯಾನರ್ಜಿ ನಿಧನ
ಕ್ರೀಡೆ

ಹಿರಿಯ ಫುಟ್ಬಾಲಿಗ ಪಿ.ಕೆ. ಬ್ಯಾನರ್ಜಿ ನಿಧನ

ದೀರ್ಘಕಾಲದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ದಿಗ್ಗಜ ಫುಟ್ಬಾಲ್ ಆಟಗಾರ ಪಿ.ಕೆ. ಬ್ಯಾನರ್ಜಿ ಶುಕ್ರವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆಟದ ವೇಳೆ ಪಕ್ಕಕ್ಕೆ ಜರುಗಿದ ಮಂಡಿಯನ್ನು ಕೈಯಲ್ಲಿ ಬಡಿದು ಬಡಿದು ಸರಿಪಡಿಸಲು ಯತ್ನ, ಭಯಾನಕ ವಿಡಿಯೋ!
ಕ್ರೀಡೆ

ಆಟದ ವೇಳೆ ಪಕ್ಕಕ್ಕೆ ಜರುಗಿದ ಮಂಡಿಯನ್ನು ಕೈಯಲ್ಲಿ ಬಡಿದು ಬಡಿದು ಸರಿಪಡಿಸಲು ಯತ್ನ, ಭಯಾನಕ ವಿಡಿಯೋ!

ಫುಟ್ಬಾಲ್ ಆಟದ ವೇಳೆ ಆಟಗಾರ್ತಿಯ ಮಂಡಿ ಪಕ್ಕಕ್ಕೆ ಜರುಗಿದ ನಂತರ ಅದನ್ನು ಮರಳಿ ಜಾಗಕ್ಕೆ ಕೂರಿಸಲು ಆಟಗಾರ್ತಿ ಬಡಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪಂದ್ಯದ ನಡುವೆ ಜಗಳ, ಕೋಪದಲ್ಲಿ ಎದುರಾಳಿ ತಂಡದ ಆಟಗಾರನ ಮರ್ಮಾಂಗ ಕಚ್ಚಿದ, 10 ಹೊಲಿಗೆ!
ಕ್ರೀಡೆ

ಪಂದ್ಯದ ನಡುವೆ ಜಗಳ, ಕೋಪದಲ್ಲಿ ಎದುರಾಳಿ ತಂಡದ ಆಟಗಾರನ ಮರ್ಮಾಂಗ ಕಚ್ಚಿದ, 10 ಹೊಲಿಗೆ!

ಆಟದಲ್ಲಿ ಜಗಳ ಹಾಗೂ ಕೈ ಕೈ ಮಿಲಾಯಿಸುವುದು ಸಾಮಾನ್ಯ. ಆದರೆ ಆಟಗಾರನೊಬ್ಬ ಕೋಪದಲ್ಲಿ ಎದುರಾಳಿ ಆಟಗಾರನ ಮರ್ಮಾಂಗವನ್ನು ಕಚ್ಚಿ ಗಾಸಿಗೊಳಿಸಿದ್ದಾನೆ. 

ಮಾದಕ ನಟಿ ಸನ್ನಿ ಲಿಯೋನ್ ಫುಟ್ಬಾಲ್ ಆಟ, ಗೋಲುಗಳ ಸುರಿಮಳೆಗೆ ನೆಟ್ಟಿಗರು ಫಿದಾ!
ಬಾಲಿವುಡ್

ಮಾದಕ ನಟಿ ಸನ್ನಿ ಲಿಯೋನ್ ಫುಟ್ಬಾಲ್ ಆಟ, ಗೋಲುಗಳ ಸುರಿಮಳೆಗೆ ನೆಟ್ಟಿಗರು ಫಿದಾ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಇದೀಗ ಸಿನಿರಂಗದಿಂದ ಕ್ರೀಡಾರಂಗಕ್ಕೆ ಧುಮುಕಿದ್ದಾರೆ! ಆಕೆ ಇದೀಗ ಫುಟ್ಬಾಲ್ ಆಟಗಾರ್ತಿಯಾಗಿ ಬದಲಾಗಿದ್ದಾರೆ ಎಂದರೆ ಆವರ ಅಭಿಮಾನಿಗಳು ಸೇರಿ ಎಲ್ಲಾ ಚಿತ್ರಪ್ರೇಮಿಗಳಿಗೆ ಶಾಕ್ ಆಗುವುದು ಗ್ಯಾರೆಂಟಿ.

ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ಕೈಜೋಡಿಸಿದ ಬೆಂಗಳೂರು ಎಫ್‌ಸಿ!
ಕ್ರೀಡೆ

ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ಕೈಜೋಡಿಸಿದ ಬೆಂಗಳೂರು ಎಫ್‌ಸಿ!

ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ಸ್ ಜೊತೆ ಅಧಿಕೃತ ವೈದ್ಯಕೀಯ ಪಾಲುದಾರಿಯೊಂದಿಗೆ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದರು.

ಬಾಲಿವುಡ್ ನಟರೊಂದಿಗೆ ಫುಟ್ಬಾಲ್ ಆಡಿದ ಧೋನಿ
ಕ್ರಿಕೆಟ್

ಬಾಲಿವುಡ್ ನಟರೊಂದಿಗೆ ಫುಟ್ಬಾಲ್ ಆಡಿದ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾನುವಾರ ಇಲ್ಲಿ ತಮ್ಮ ಬಾಲಿವುಡ್ ಗೆಳೆಯರೊಂದಿಗೆ ಫುಟ್ಬಾಲ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. 

ಲಿಯೋನೆಲ್ ಮೆಸ್ಸಿಗೆ "ವರ್ಷದ ಫಿಫಾ ಆಟಗಾರ" ಪ್ರಶಸ್ತಿ
ಕ್ರೀಡೆ

ಲಿಯೋನೆಲ್ ಮೆಸ್ಸಿಗೆ "ವರ್ಷದ ಫಿಫಾ ಆಟಗಾರ" ಪ್ರಶಸ್ತಿ

ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ವರ್ಷದ ಫಿಫಾ ಪುರುಷರ ಫಿಫಾ ಆಟಗಾರ ಪ್ರಶಸ್ತಿಗೆ ಸೋಮವಾರ ಭಾಜನರಾಗಿದ್ದಾರೆ. 

ಭಯಾನಕ ವಿಡಿಯೋ: ಪಂದ್ಯದ ವೇಳೆ ಸಿಡಿಲು ಬಡಿದು ಕುಸಿದು ಬಿದ್ದ ಆಟಗಾರರು, ವೈರಲ್!
ಕ್ರೀಡೆ

ಭಯಾನಕ ವಿಡಿಯೋ: ಪಂದ್ಯದ ವೇಳೆ ಸಿಡಿಲು ಬಡಿದು ಕುಸಿದು ಬಿದ್ದ ಆಟಗಾರರು, ವೈರಲ್!

ಫುಟ್ ಬಾಲ್ ಪಂದ್ಯದ ವೇಳೆ ಮೈದಾನದಲ್ಲೇ ಸಿಡಿಲು ಬಡಿದು ಆಟಗಾರರು ಕುಸಿದು ಬಿದ್ದಿರುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.