ವಿದೇಶ

ಅದ್ಭುತ ಗೋಲ್ ಹೊಡೆದ ಬಾಲಕ, ರಸ್ತೆಯಲ್ಲೇ ರೊನಾಲ್ಡೋ ರೀತಿ ಆಚರಣೆ, ವಿಡಿಯೋ ವೈರಲ್!

ಫುಟ್ಬಾಲ್ ಆಟಗಾರರಿಗೆ ಅವಿಸ್ಮರಣೀಯ ಗೋಲ್ ಹೊಡೆಯಬೇಕು ಎಂಬ ಕನಸಿರುತ್ತದೆ. ಅದೇ ರೀತಿ ಮೈದಾನದಲ್ಲಿ ಗೋಲ್ ಬಾರಿಸಿದಾಗ ಅವರ ಸಂಭ್ರಮಾಚರಣೆ ಹೇಳ ತೀರದು.

ಅದ್ಭುತ ಗೋಲ್ ಹೊಡೆದ ಬಾಲಕ, ರಸ್ತೆಯಲ್ಲೇ ರೊನಾಲ್ಡೋ ರೀತಿ ಆಚರಣೆ, ವಿಡಿಯೋ ವೈರಲ್!
ಸಂಗ್ರಹ ಚಿತ್ರ
Published On :

ಫುಟ್ಬಾಲ್ ಆಟಗಾರರಿಗೆ ಅವಿಸ್ಮರಣೀಯ ಗೋಲ್ ಹೊಡೆಯಬೇಕು ಎಂಬ ಕನಸಿರುತ್ತದೆ. ಅದೇ ರೀತಿ ಮೈದಾನದಲ್ಲಿ ಗೋಲ್ ಬಾರಿಸಿದಾಗ ಅವರ ಸಂಭ್ರಮಾಚರಣೆ ಹೇಳ ತೀರದು. 

ಇನ್ನು ಗಲ್ಲಿಗಳಲ್ಲಿ ಆಡುವ ಮಕ್ಕಳಿಗೂ ಸಹ ಅದ್ಭುತ ಗೋಲ್ ಒಂದನ್ನು ಹೊಡೆಯಬೇಕು ಎಂಬ ಆಸೆ ಇರುತ್ತದೆ. ಅದೇ ರೀತಿ ರಸ್ತೆಯಲ್ಲಿ ಆಡುತ್ತಿದ್ದ ಬಾಲಕನೊಬ್ಬ ಅಂದುಕೊಳ್ಳೊಕ್ಕೆ ಆಗದಂತಾ ಗೋಲ್ ಬಾರಿಸಿ ಕ್ರಿಸ್ಟಿಯಾನೋ ರೊನಾಲ್ಡೋ ರೀತಿ ಆಚರಣೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಗತ್ತೇ ಲಾಕ್ ಡೌನ್ ಪರಿಸ್ಥಿತಿ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಹುಡುಗರು ಫುಟ್ಬಾಲ್ ಆಡುತ್ತಿದ್ದು ಇದನ್ನು ವ್ಯಕ್ತಿಯೋರ್ವ ತಮ್ಮ ಮೊಬೈಲ್ ನಲ್ಲಿ ಚಿತ್ರೀಸಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ವಿಡಿಯೋ ನೋಡಿದ ನೆಟಿಗರು ಸೂಪರ್ ಎಂದು ಹೊಗಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.