Football

ಅಚ್ಚರಿಯಾದ್ರೂ ಸತ್ಯ.. ವಾಂಖೆಡೆಯಲ್ಲಿ Lionel Messi vs Virat Kohli-MS Dhoni ಪಂದ್ಯ..!
ಕ್ರಿಕೆಟ್

ಅಚ್ಚರಿಯಾದ್ರೂ ಸತ್ಯ.. ವಾಂಖೆಡೆಯಲ್ಲಿ Lionel Messi vs Virat Kohli-MS Dhoni ಪಂದ್ಯ..!

ಅರ್ಜೆಂಟೀನಾ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ 14 ವರ್ಷಗಳ ನಂತರ ಭಾರತಕ್ಕೆ ಬರುತ್ತಿದ್ದು, ಡಿಸೆಂಬರ್ 13 ರಿಂದ 15 ರವರೆಗೆ ಭಾರತ ಪ್ರವಾಸದಲ್ಲಿರುವ ಮೆಸ್ಸಿ ಒಟ್ಟು ಮೂರು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಮದುವೆಯಾದ ಒಂದೇ ವಾರಕ್ಕೆ ಕಾರು ಅಪಘಾತದಲ್ಲಿ ಖ್ಯಾತ ಫುಟ್ಬಾಲ್ ತಾರೆ Diogo Jota ನಿಧನ!
ಕ್ರೀಡೆ

ಮದುವೆಯಾದ ಒಂದೇ ವಾರಕ್ಕೆ ಕಾರು ಅಪಘಾತದಲ್ಲಿ ಖ್ಯಾತ ಫುಟ್ಬಾಲ್ ತಾರೆ Diogo Jota ನಿಧನ!

ಸ್ಪೇನ್‌ನ ಝಮೋರಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಿವರ್‌ಪೂಲ್ ಫುಟ್ಬಾಲ್ ತಂಡದ ಸ್ಟಾರ್ ಫಾರ್ವಡ್ ಪ್ಲೇಯರ್ ಡಿಯೋಗೋ ಜೋಟಾ ಸಾವನ್ನಪ್ಪಿದ್ದು ಅವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಸಹೋದರ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Cristiano Ronaldo: Al-Nassr ಪರ ಆಡಲು 2 ಸಾವಿರ ಕೋಟಿ ರೂ ಸಂಭಾವನೆ, Private Jet.. ಇತ್ಯಾದಿ! ಮಿಲಿಯನ್ ಡಾಲರ್ ಒಪ್ಪಂದ!
ಕ್ರೀಡೆ

Cristiano Ronaldo: Al-Nassr ಪರ ಆಡಲು 2 ಸಾವಿರ ಕೋಟಿ ರೂ ಸಂಭಾವನೆ, Private Jet.. ಇತ್ಯಾದಿ! ಮಿಲಿಯನ್ ಡಾಲರ್ ಒಪ್ಪಂದ!

ಕ್ರಿಸ್ಟಿಯಾನೋ ರೊನಾಲ್ಡೋ ಸೌದಿ ಕ್ಲಬ್‌ ಜೊತೆ ಒಪ್ಪಂದ ಹೊಂದಿದ್ದು, ಇವರ ಈ ಒಪ್ಪಂದ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ರೊನೊಲ್ಡೊ ಮುಂದಿನ ನಡೆ ಏನು ಎಂಬ ಬಗ್ಗೆ ಪ್ರಶ್ನೆಗಳು ಆರಂಭವಾಗಿದ್ದವು. ಈಗ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ.

ಪಶ್ಚಿಮ ಬಂಗಾಳ ಸಿಎಂ Mamata Banerjeeಗೆ ಫುಟ್ಬಾಲ್ ಸೂಪರ್ ಸ್ಟಾರ್ Messi ಸಹಿ ಮಾಡಿದ ಜೆರ್ಸಿ
ದೇಶ

ಪಶ್ಚಿಮ ಬಂಗಾಳ ಸಿಎಂ Mamata Banerjeeಗೆ ಫುಟ್ಬಾಲ್ ಸೂಪರ್ ಸ್ಟಾರ್ Messi ಸಹಿ ಮಾಡಿದ ಜೆರ್ಸಿ

ಈ ಜೆರ್ಸಿ ಬಂಗಾಳ ಮತ್ತು ಸುಂದರ ಆಟ ಫುಟ್ಬಾಲ್ ನಡುವಿನ ಮುರಿಯಲಾಗದ ಸಂಪರ್ಕವನ್ನು ಸಂಕೇತಿಸುತ್ತದೆ..

Football ಪ್ರಿಯರಿಗೆ ಸಿಹಿಸುದ್ದಿ: ನಿವೃತ್ತಿ ಹಿಂಪಡೆದ Sunil Chhetri, ಭಾರತದ ಪರ ಮತ್ತೆ ಕಣಕ್ಕೆ!
ಕ್ರೀಡೆ

Football ಪ್ರಿಯರಿಗೆ ಸಿಹಿಸುದ್ದಿ: ನಿವೃತ್ತಿ ಹಿಂಪಡೆದ Sunil Chhetri, ಭಾರತದ ಪರ ಮತ್ತೆ ಕಣಕ್ಕೆ!

ಸುನಿಲ್‌ ಛೆಟ್ರಿ ತಮ್ಮ ನಿವೃತ್ತಿಯ ನಿರ್ಧಾರ ಹಿಂತೆಗೆದುಕೊಂಡಿದ್ದು, ಭಾರತ ತಂಡದ ಈ ಸ್ಟಾರ್‌ ಫಾರ್ವಡ್‌ ಆಟಗಾರ ಮತ್ತೊಮ್ಮೆ ನಿಲಿ ಜೆರ್ಸಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ.

Messi vs Ronaldo: 40ನೇ ಹುಟ್ಟುಹಬ್ಬದಂದು ಸರ್ವಶ್ರೇಷ್ಠ ಆಟಗಾರನ ಹೆಸರಿಸಿದ Cristiano Ronaldo
ಕ್ರೀಡೆ

Messi vs Ronaldo: 40ನೇ ಹುಟ್ಟುಹಬ್ಬದಂದು ಸರ್ವಶ್ರೇಷ್ಠ ಆಟಗಾರನ ಹೆಸರಿಸಿದ Cristiano Ronaldo

ರಿಯಲ್ ಮ್ಯಾಡ್ರಿಡ್‌ನಲ್ಲಿ ತಮ್ಮ ಅನುಭವದ ನಂತರ ಪ್ರಸ್ತುತ ಸೌದಿ ಅರೇಬಿಯಾ ಕ್ಲಬ್ ಪರ ಆಡುತ್ತಿರುವ ರೊನಾಲ್ಡೊ ಬುಧವಾರ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

Video: ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು, 5 ಮಂದಿಗೆ ಗಾಯ
ಕ್ರೀಡೆ

Video: ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು, 5 ಮಂದಿಗೆ ಗಾಯ

ಪೆರುವಿನ ಹುವಾನ್ಕಾಯೊದ ಚಿಲ್ಕಾದಲ್ಲಿನ ಕೊಟೊ ಕೊಟೊ ಕ್ರೀಡಾಂಗಣಗದಲ್ಲಿ ಈ ಘಟನೆ ನಡೆದಿದ್ದು, ಸಿಡಿಲು ಬಡಿಯುತ್ತಲೇ ಮೈದಾನದಲ್ಲಿದ್ದ 5 ಮಂದಿ ಆಟಗಾರರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

15 ಮಿಲಿಯನ್‌ subscribers; YouTube Channel ತೆರೆದ ಕೆಲವೇ ಗಂಟೆಗಳಲ್ಲಿ ದಾಖಲೆಗಳ ಧೂಳಿಪಟ ಮಾಡಿದ Cristiano Ronaldo
ಕ್ರೀಡೆ

15 ಮಿಲಿಯನ್‌ subscribers; YouTube Channel ತೆರೆದ ಕೆಲವೇ ಗಂಟೆಗಳಲ್ಲಿ ದಾಖಲೆಗಳ ಧೂಳಿಪಟ ಮಾಡಿದ Cristiano Ronaldo

ಪೋರ್ಚುಗಲ್ ಫುಟ್ಬಾಲ್ ತಂಡದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ 'UR Cristiano' ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

ಮಂಗಳೂರು: ಫುಟ್ಬಾಲ್ ಪಂದ್ಯ ವಿಚಾರದಲ್ಲಿ ಗಲಾಟೆ; ವಿದ್ಯಾರ್ಥಿಗಳ ಅಪಹರಣ ಮಾಡಿ ಹಲ್ಲೆ- ಇಬ್ಬರ ಬಂಧನ
ರಾಜ್ಯ

ಮಂಗಳೂರು: ಫುಟ್ಬಾಲ್ ಪಂದ್ಯ ವಿಚಾರದಲ್ಲಿ ಗಲಾಟೆ; ವಿದ್ಯಾರ್ಥಿಗಳ ಅಪಹರಣ ಮಾಡಿ ಹಲ್ಲೆ- ಇಬ್ಬರ ಬಂಧನ

ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಕಳೆದ ಆ.14ರಂದು ಎರಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಫುಟ್ಬಾಲ್ ಟೂರ್ನಮೆಂಟ್ ನಡೆದಿತ್ತು.