flood
ಚೆನ್ನೈ ಮಾದರಿಯ ಪ್ರವಾಹ ಭೀತಿಯಲ್ಲಿ ಬೆಂಗಳೂರು
ನಿನ್ನೆ ಶುಕ್ರವಾರ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ, ನಂತರ ಉಂಟಾದ ಪ್ರವಾಹ ಕಳೆದ ವರ್ಷದ ಚೆನ್ನೈ ಪ್ರವಾಹವನ್ನು...

ನಸುಕಿನ ಜಾವ 2 ಗಂಟೆಗೆ ಮಳೆ; 4 ಗಂಟೆಗೆ ಪ್ರವಾಹ
ಬೆಂಗಳೂರು ನಗರದ ಹಲವು ಪ್ರದೇಶಗಳು ನಿನ್ನೆ ಅಕ್ಷರಶಃ ನೆರೆ ಪೀಡಿತವಾಗಿತ್ತು. ನಿನ್ನೆ ಬೆಳಗ್ಗಿನ ಜಾವದಲ್ಲಿ ದಕ್ಷಿಣ ಬೆಂಗಳೂರಿನ...

ಅಸ್ಸಾಂ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಜನಾಥ್ ಸಿಂಗ್
ಅಸ್ಸಾಂ ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜು.30ರಂದು ಅಸ್ಸಾಂ ಗೆ ಭೇಟಿ ನೀಡಿದ್ದಾರೆ.

ಚೀನಾದಲ್ಲಿ ಭಾರೀ ಪ್ರವಾಹ:ಮೃತಪಟ್ಟವರ ಸಂಖ್ಯೆ 154ಕ್ಕೆ ಏರಿಕೆ; ನೂರಾರು ಜನ ಕಣ್ಮರೆ
ಚೀನಾ ದೇಶಾದ್ಯಂತ ಕಳೆದ ಐದಾರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಉಂಟಾಗಿ ಕನಿಷ್ಠ 154 ಮಂದಿ ಸಾವನ್ನಪ್ಪಿದ್ದು...

ಮಧ್ಯಪ್ರದೇಶದಲ್ಲಿ ಮಹಾಮಳೆ; ಪ್ರವಾಹಕ್ಕೆ ಮತ್ತೆ ಏಳು ಬಲಿ, ಸಾವಿನ ಸಂಖ್ಯೆ 22ಕ್ಕೇರಿಕೆ
ಭಾನುವಾರ ಬೆಳಗ್ಗೆಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಪ್ರವಾಹ ವಾತಾವರಣ ನಿರ್ಮಾಣವಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 7 ಮಂದಿ ಸಾವನ್ನಪ್ಪಿ, 9 ಮಂದಿ ಕಾಣೆಯಾಗಿದ್ದಾರೆ..

ಮಧ್ಯ ಪ್ರದೇಶದಲ್ಲಿ ಪ್ರವಾಹ: 15 ಸಾವು, ನೀರಿನ ಮಟ್ಟ ಇಳಿಕೆ; ಚೌಹಾಣ್
ಮಧ್ಯಪ್ರದೇಶದಲ್ಲಿ ಭಾರೀ ಮಳೆಗೆ ಉಂಟಾದ ಪ್ರವಾಹಕ್ಕೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿ...

ಮುಂಗಾರಿಗೆ ಮುನ್ನ ನಗರದ 224 ಪ್ರವಾಹ ಪೀಡಿತ ಸ್ಥಳಗಳನ್ನು ರಿಪೇರಿ ಮಾಡಲಿರುವ ಬಿಬಿಎಂಪಿ
ನಗರದಲ್ಲಿ ಜೋರಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು ಅನೇಕ ಕಡೆಗಳಲ್ಲಿ ರಸ್ತೆಯಲ್ಲಿ ನೀರು ತುಂಬಿ ಪ್ರವಾಹವೇ ...

ಅಸ್ಸಾಂನ 6 ಜಿಲ್ಲೆಗಳಲ್ಲಿ ಪ್ರವಾಹ, 1 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರು
ಇಡೀ ದೇಶವೇ ಬೇಸಿಗೆಯ ಬಿಸಿಲಿಗೆ ಬೇಯುತ್ತಿರುವಾಗ ಅಸ್ಸಾಂನಲ್ಲಿ ಮಾತ್ರ ಭಾರಿ ಮಳೆ. ಪರಿಣಾಮ ಅಲ್ಲಿನ 6 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು,

ವಾಯುವ್ಯ ಪಾಕಿಸ್ತಾನ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಳೆ-ಪ್ರವಾಹದಿಂದ ೫೭ ಸಾವು
ವಾಯುವ್ಯ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಕನಿಷ್ಠ ೫೭ ಜನ ಮೃತಪಟ್ಟಿದ್ದು, ೨೭ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

