flood

ಭಾರಿ ಮಳೆ: ಆಂಧ್ರ ಪ್ರದೇಶದಲ್ಲಿ ಪ್ರವಾಹಕ್ಕೆ 8 ಬಲಿ
ಕಳೆದ 3 ದಿನಗಳಿಂದ ಸುರಿದ ಸತತ ಮಳೆಯಿಂದಾಗಿ ಆಂಧ್ರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ವಿವಿಧ ಪ್ರಕರಣಗಳಲ್ಲಿ ಈ ವರೆಗೂ 8 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರ ಪ್ರವಾಹ: ಸಾವಿನ ಸಂಖ್ಯೆ 204 ಕ್ಕೆ ಏರಿಕೆ
ಬಿಹಾರ ಪ್ರವಾಹಕ್ಕೆ ಇನ್ನು ಆರು ಜನ ಆಹುತಿಯಾಗಿದ್ದು, ಸಾವಿನ ಸಂಖ್ಯೆ 204 ಕ್ಕೆ ಏರಿದೆ. ಉಕ್ಕಿ ಹರಿಯುತಿದ್ದ ಗಂಗಾ ಕೆಲವು ಭಾಗಗಳಲ್ಲಿ ಮಟ್ಟ ತಗ್ಗಿಸಿದ್ದರು, ಭಗಲಾಪುರ ಜಿಲ್ಲೆಯ ಕಹಲಗಾಂವ್

ಬಿಹಾರದಲ್ಲಿ ಪ್ರವಾಹ: ಮತ್ತೆ 19 ಸಾವು, ಸಾವಿನ ಸಂಖ್ಯೆ 198ಕ್ಕೆ ಏರಿಕೆ
ಬಿಹಾರದಲ್ಲಿ ಪ್ರವಾಹ ಮತ್ತೆ ಪ್ರವಾಹ ಆರಂಭವಾಗಿದ್ದು, ಪರಿಣಾಮ 19 ಮಂದಿ ಸಾವನ್ನಪ್ಪಿದ್ದಾರೆ. ಇದರಂತೆ ಸಾವಿನ ಸಂಖ್ಯೆ 198ಕ್ಕೆ ಏರಿಕೆಯಾಗಿದೆ...

ನಿಮ್ಮ ಮನೆಗೆ ಗಂಗಾಜಲ ಬಂದಿದ್ದು ಅದೃಷ್ಟ: ಹೇಳಿಕೆ ಸಮರ್ಥಿಸಿಕೊಂಡ ಲಾಲು
ತೀವ್ರ ಪ್ರವಾಹದಿಂದ ಕಂಗೆಟ್ಟಿರುವ ಜನತೆಗೆ ನಿಮ್ಮ ಮನೆಗೆ ಗಂಗಾಜಲ ಬಂದಿರುವುದು ಅದೃಷ್ಟವೆಂದು ಹೇಳುವ ಮೂಲಕ ತೀವ್ರ ಟೀಕೆಗಳಿಗೆ ಒಳಗಾಗಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್...

ಉತ್ತರಾಖಂಡದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸಾವು
ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿ ಭಾರಿ ಮಳೆ ಸುರಿದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದಲ್ಲಿ ಪ್ರವಾಹ ಭೀತಿ: ತುರ್ತು ಸಭೆ ಕರೆದ ಸಿಎಂ ಚೌಹಾಣ್
ಭಾರೀ ಮಳೆಯಿಂದಾಗಿ ತತ್ತರಗೊಂಡಿರುವ ಮಧ್ಯಪ್ರದೇಶದಲ್ಲಿ ಇದೀಗ ಪ್ರವಾಹ ಭೀತಿ ಎದುರಾಗಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್...

ಪ್ರವಾಹ ಪೀಡಿತ ಪ್ರದೇಶದಲ್ಲಿ ಶೇಕಡಾ 30ರಷ್ಟು ಆಸ್ತಿ ಮೌಲ್ಯ ಇಳಿಕೆ
ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಅರ್ಧದಷ್ಟು ಮುಳುಗಿ ಹೋಗಿದ್ದ ಕೋಡಿಚಿಕ್ಕನಹಳ್ಳಿ...

ಪ್ರವಾಹಕ್ಕೆ ಸಿಲುಕಿ ಬಾಂಗ್ಲಾಗೆ ತೆರಳಿದ್ದ ಭಾರತದ ಆನೆ "ಬಂಗಬಹದ್ದೂರ್" ಸಾವು!
ಕಳೆದ ವಾರ ಅಸ್ಸಾಂನಲ್ಲಿ ಸಂಭವಿಸಿದ ಭಾರಿ ಪ್ರವಾಹದ ನೀರಿನಲ್ಲಿ ಸಿಲುಕಿ ಭಾರತದಿಂದ ಬಾಂಗ್ಲಾದೇಶಕ್ಕೆ ತೆರಳಿದ್ದ ಬಂಗಬಹದ್ದೂರ್ ಎಂಬ ಭಾರತದ ಆನೆ ಮಂಗಳವಾರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ.

ಬೆಂಗಳೂರಿನಲ್ಲಿ ಓಡಾಡಲು ದೋಣಿ ಬಳಸುವುದು ನಾಚಿಕೆಗೇಡಿನ ಸಂಗತಿ: ಕೋಳಿವಾಡ
ನಗರದಲ್ಲಿ ಒಂದೇ ಒಂದು ನದಿ ಇಲ್ಲ, ಆದರೆ ಮಳೆ ಬಂದಾಗ ದೋಣಿಯಲ್ಲಿ ಹೋಗಬೇಕಾಗಿ ಬಂದಿರುವುದು ಅತ್ಯಂತ ದುರದೃಷ್ಟಕರ ಹಾಗೂ ನಾಚಿಕೆಗೇಡಿನ ವಿಷಯ ಎಂದು ಹೇಳಿದರು...

