farmers

ಕಾವೇರಿ: ತಮಿಳುನಾಡು ಆಗ್ರಹಕ್ಕೆ ಕಿವಿಗೊಡದ ಸರ್ಕಾರ, ರಾಜ್ಯದ ರೈತರ ಕೃಷಿಗೆ ನೀರು ಒದಗಿಸಲು ನಿರ್ಧಾರ
ಕಾವೇರಿ ನದಿ ನೀರು ವಿವಾದ ಕುರಿತಂತೆ ಕರ್ನಾಟಕ ಮೇಲೆ ಒತ್ತಡ ಹೇರಲು ತಮಿಳುನಾಡು ಸರ್ಕಾರ ಯತ್ನಗಳನ್ನು ನಡೆಸುತ್ತಲೇ ಇದ್ದು, ತಮಿಳುನಾಡಿನ ಆಗ್ರಹಗಳಿಗೆ ಕಿವಿಗೊಡದ ಸರ್ಕಾರ, ಇದೀಗ ಕೃಷಿಗೆ ನೀರು ಒದಗಿಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ...

ಕೃಷಿ ಕಮಾಡಿಟಿ ವ್ಯಾಪಾರದಿಂದ ರೈತರ ಆದಾಯ ದ್ವಿಗುಣ: ಅರುಣ್ ಜೇಟ್ಲಿ
ಕೃಷಿ ಸರಕುಗಳ ವ್ಯಾಪಾರ ಆರಂಭಿಸುವುದರಿಂದ ಬಹುಪಾಲು ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

'ಸ್ವಾಮಿನಾಥನ್ ಆಯೋಗದ ವರದಿ' ಅನುಷ್ಠಾನಕ್ಕೆ ತನ್ನಿ: ಧಾರವಾಡದಲ್ಲಿ ಅಣ್ಣಾ ಹಜಾರೆ ಆಗ್ರಹ
ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ಮಾರ್ಚ್.23 ರಿಂದ ದೆಹಲಿಯಲ್ಲಿ ಹೋರಾಟ ಮಾಡುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಮಂಗಳವಾರ ಹೇಳಿದ್ದಾರೆ...

ಮಹದಾಯಿ ಹೋರಾಟ: ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ವಾಪಸ್
ಮಹದಾಯಿ ಹಾಗೂ ಕಳಸಾ ಬಂಡೂರಿ ಯೊಜನೆ ಜಾರಿಗೆ ಒತ್ತಾಯಿಸಿ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿ ಎದುರು ರೈತರು ಕಳೆದ...

ಮಹದಾಯಿ ನೀರು ಹಂಚಿಕೆ: ಬೆಂಗಳೂರಿನ ಬಿಜೆಪಿ ಕಚೇರಿಯೆದುರು ಮುಂದುವರಿದ ರೈತರ ಪ್ರತಿಭಟನೆ
ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಬಿಜೆಪಿ ಕಚೇರಿ ಎದುರು ರೈತರು ...

ಮಹಾದಾಯಿ ವಿವಾದ: ಗೋವಾ ಪ್ರಸ್ತಾಪಕ್ಕೆ ರೈತಪರ ನಾಯಕರು ಅಸಮಾಧಾನ
ಮಹಾದಾಯಿ ನದಿಯಿಂದ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಬಿಡಲು ಕೊನೆಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸಮ್ಮತಿ ನೀಡಿದ್ದಾರೆ...
ತಮ್ಮ ಒಂದು ದುಬಾರಿ ಕಾರು ಮಾರಿ ರೈತರಿಗೆ ಸಹಾಯ ಮಾಡಲು ನಟ ಸುದೀಪ್ ಮುಂದು!
ರೈತರಿಗೆ ಸಹಾಯ ಮಾಡಲು ಮುಂದಾಗಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಮ್ಮ ಬಳಿ ಇರುವ ....

ಸರ್ಕಾರ ಸಾಲ ಮನ್ನಾದ ಹಣ ಜಮೆ ಮಾಡದಿದ್ದರೆ ವಿದ್ಯುತ್ ಬಿಲ್ ಕಟ್ಟಬೇಡಿ: ರೈತರಿಗೆ ಪವಾರ್ ಕರೆ
ಮಹಾರಾಷ್ಟ್ರ ಸರ್ಕಾರ ಸಾಲ ಮನ್ನಾ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವವರೆಗೆ ವಿದ್ಯುತ್ ಬಿಲ್....

ಕೃಷಿ ಬಿಟ್ಟು, ಜಮೀನನ್ನು ಕ್ರಿಕೆಟ್ ಮೈದಾನವಾಗಿ ಪರಿವರ್ತಿಸಿ ದೆಹಲಿ ರೈತರಿಂದ ಲಕ್ಷ ಲಕ್ಷ ಸಂಪಾದನೆ!
ಕೃಷಿಯಿಂದ ಹಸನಾಗದ ಬದುಕನ್ನು ದೆಹಲಿ ರೈತರು ಕ್ರಿಕೆಟ್ ನಿಂದ ಹಸನು ಮಾಡಿಕೊಂಡಿದ್ದಾರೆ...

