Europe

ಯುರೋಪ್‌ನಲ್ಲಿ ಕ್ಷಿಪಣಿ ನಿಯೋಜಿಸಿದ್ರೆ ಅಮೆರಿಕ ಮೇಲೆ ದಾಳಿ ನಿಶ್ಚಿತ: ಟ್ರಂಪ್‌ಗೆ ಪುಟೀನ್ ಎಚ್ಚರಿಕೆ!
ವಿದೇಶ

ಯುರೋಪ್‌ನಲ್ಲಿ ಕ್ಷಿಪಣಿ ನಿಯೋಜಿಸಿದ್ರೆ ಅಮೆರಿಕ ಮೇಲೆ ದಾಳಿ ನಿಶ್ಚಿತ: ಟ್ರಂಪ್‌ಗೆ ಪುಟೀನ್ ಎಚ್ಚರಿಕೆ!

ಯಾವುದೇ ರಾಷ್ಟ್ರವನ್ನು ಗುರಿಯಾಗಿಸಿಕೊಂಡು ಯುರೋಪ್ ನಲ್ಲಿ ಅಮೆರಿಕ ಮಿಸೈಲ್ ಗಳನ್ನು ನಿಯೋಜಿಸಿದ್ರೆ ರಷ್ಯಾ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನವನ್ನು 'ಯುರೋಪ್ ಗಿಂತ ಸ್ವಚ್ಚ ರಾಷ್ಟ್ರ'ವನ್ನಾಗಿಸುತ್ತೇನೆ: ಇಮ್ರಾನ್ ಖಾನ್ ಪ್ರತಿಜ್ಞೆ
ವಿದೇಶ

ಪಾಕಿಸ್ತಾನವನ್ನು 'ಯುರೋಪ್ ಗಿಂತ ಸ್ವಚ್ಚ ರಾಷ್ಟ್ರ'ವನ್ನಾಗಿಸುತ್ತೇನೆ: ಇಮ್ರಾನ್ ಖಾನ್ ಪ್ರತಿಜ್ಞೆ

ಪಾಕಿಸ್ತಾನವನ್ನು "ಯುರೋಪ್ ಗಿಂತಲೂ ಸ್ವಚ್ಚ" ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ಪ್ರತಿಜ್ಞೆ ಮಾಡಿದ್ದಾರೆ. ದೇಶದಲ್ಲಿನ ನೈರ್ಮಲ್ಯ.....

ಪೆಟ್ಯಾ: ಹಿಂದೆಂದಿಗಿಂತಲೂ ಅತಿದೊಡ್ಡ ಸೈಬರ್ ದಾಳಿ; ರಾನ್ಸಮ್​ವೇರ್ ಗಿಂತ ಹೆಚ್ಚು ಅಪಾಯಕಾರಿ!
ವಿದೇಶ

ಪೆಟ್ಯಾ: ಹಿಂದೆಂದಿಗಿಂತಲೂ ಅತಿದೊಡ್ಡ ಸೈಬರ್ ದಾಳಿ; ರಾನ್ಸಮ್​ವೇರ್ ಗಿಂತ ಹೆಚ್ಚು ಅಪಾಯಕಾರಿ!

ಪೆಟ್ಯಾ ಸೈಬರ್ ದಾಳಿ ಇತಿಹಾಸದಲ್ಲೇ ಅತೀ ದೊಡ್ಡ ಸೈಬರ್ ದಾಳಿ ಎಂದು ಹೇಳಲಾಗುತ್ತಿದ್ದು, ಜಗತ್ತಿನಾದ್ಯಂತ ಬರೊಬ್ಬರಿ 150ಕ್ಕೂ ಹೆಚ್ಚು ದೇಶಗಳ ಮೇಲೆ ವೈರಸ್ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ.

ವಿಶ್ವಾದ್ಯಂತ ಮತ್ತೊಂದು ಸೈಬರ್ ದಾಳಿ, ಯೂರೋಪಿಯನ್ ದೇಶಗಳಲ್ಲಿ ದಾಳಿ ಪ್ರಮಾಣ ಹೆಚ್ಚು
ವಿದೇಶ

ವಿಶ್ವಾದ್ಯಂತ ಮತ್ತೊಂದು ಸೈಬರ್ ದಾಳಿ, ಯೂರೋಪಿಯನ್ ದೇಶಗಳಲ್ಲಿ ದಾಳಿ ಪ್ರಮಾಣ ಹೆಚ್ಚು

ಇತ್ತೀಚೆಗಷ್ಟೇ ‘ವಾನ್ನಾಕ್ರೈ' ಸೈಬರ್‌ ದಾಳಿ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದ ಸೈಬರ್ ದಾಳಿಕೋರರು, ಇದೀಗ ಮತ್ತೆ ಜಗತ್ತಿನಾದ್ಯಂತ ಕಂಪ್ಯೂಟರ್‌ಗಳ ಮೇಲೆ ಹೊಸ ಬಗೆಯ ದಾಳಿ ಮಾಡಿದ್ದಾರೆ.

ಭಾರತದ ಮೇಲೂ ಪರಿಣಾಮ ಬೀರಿದ "ಪೆಟ್ಯಾ", ಮುಂಬೈ ಬಂದರಿನ ವ್ಯವಹಾರ ಸ್ಥಗಿತ
ದೇಶ

ಭಾರತದ ಮೇಲೂ ಪರಿಣಾಮ ಬೀರಿದ "ಪೆಟ್ಯಾ", ಮುಂಬೈ ಬಂದರಿನ ವ್ಯವಹಾರ ಸ್ಥಗಿತ

ತಿಂಗಳ ಹಿಂದೆಯಷ್ಟೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಲಕ್ಷಾಂತರ ಕಂಪ್ಯೂಟರ್​ ಗಳ ಮೇಲೆ ದಾಳಿ ಮಾಡಿದ್ದ ರಾನ್ಸಮ್ ವೇರ್ ದಾಳಿ ಈಗ ಮತ್ತೊಂದು ರೂಪದಲ್ಲಿ ದಾಳಿ ಮಾಡಿದೆ.

ಲಿಬಿಯಾ ಸಮುದ್ರ ತೀರದಲ್ಲಿ ಮುಳುಗಿ ೮ ಜನ ನಿರಾಶ್ರಿತರ ಸಾವು
ವಿದೇಶ

ಲಿಬಿಯಾ ಸಮುದ್ರ ತೀರದಲ್ಲಿ ಮುಳುಗಿ ೮ ಜನ ನಿರಾಶ್ರಿತರ ಸಾವು

ಯೂರೋಪಿಗೆ ವಲಸೆ ಹೋಗುತ್ತಿದ್ದ ಗುಂಪಿನಲ್ಲಿ ೮ ಜನ ನಿರಾಶ್ರಿತರು ಶನಿವಾರ ಲಿಬಿಯಾ ಸಮುದ್ರತೀರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ೧೨ ಜನ ಕಾಣೆಯಾಗಿದ್ದಾರೆ ಎಂದು ಲಿಬಿಯಾದ ಸಮುದ್ರತೀರದ ಗಾರ್ಡ್ ಗಳು

ಯೂರೋಪಿನಲ್ಲಿ ಹಳ್ಳಿಗಳು ಮಾರಾಟಕ್ಕಿವೆ! ಕಾರಣ ಗೊತ್ತಿದೆಯೆ ?
ವಾಣಿಜ್ಯ

ಯೂರೋಪಿನಲ್ಲಿ ಹಳ್ಳಿಗಳು ಮಾರಾಟಕ್ಕಿವೆ! ಕಾರಣ ಗೊತ್ತಿದೆಯೆ ?

ನಮ್ಮ ಹಳ್ಳಿಗಳಲ್ಲಿ ಇರುವ ಸಮಸ್ಯೆಗಳ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಪುಸ್ತಕವಾದೀತು. ಇಲ್ಲಿಂದ ಅತ್ಯಂತ ಸುಂದರವಾಗಿ ಕಾಣುವ ಯೂರೋಪಿನ ಕಥೆಯೇನು? ಅವರೇನು ಬಿನ್ನರೆ? ಅಲ್ಲಿನ ಹಳ್ಳಿಗಳ, ಅಲ್ಲಿನ..

ಚಂದ್ರನ ಮೇಲೆ ಗ್ರಾಮ ನಿರ್ಮಿಸಲು ಮುಂದಾದ ಯುರೋಪ್ ಮತ್ತು ಚೀನಾ
ವಿಜ್ಞಾನ-ತಂತ್ರಜ್ಞಾನ

ಚಂದ್ರನ ಮೇಲೆ ಗ್ರಾಮ ನಿರ್ಮಿಸಲು ಮುಂದಾದ ಯುರೋಪ್ ಮತ್ತು ಚೀನಾ

ಯುರೋಪ್ ಮತ್ತು ಚೀನಾ ಸೇರಿ ಚಂದ್ರನ ಮೇಲೆ ಗ್ರಾಮವೊಂದನ್ನು ನಿರ್ಮಿಸುವ ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿವೆ...

ಬ್ರೆಕ್ಸಿಟ್ ಎಫೆಕ್ಟ್: ಯುಕೆ ಯಲ್ಲಿ ಭಾರತೀಯರ ಉದ್ಯೋಗ ಭವಿಷ್ಯ ಉಜ್ವಲ!
ದೇಶ

ಬ್ರೆಕ್ಸಿಟ್ ಎಫೆಕ್ಟ್: ಯುಕೆ ಯಲ್ಲಿ ಭಾರತೀಯರ ಉದ್ಯೋಗ ಭವಿಷ್ಯ ಉಜ್ವಲ!

ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರದಿಂದ ಉಂಟಾಗಲಿರುವ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದು, ಭಾರತೀಯರ ಉದ್ಯೋಗ ದೃಷ್ಟಿಯಿಂದ ಯುಕೆ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿರುವುದರಿಂದ ಒಳಿತಾಗಲಿದೆ