Europe

'ನಮ್ ಜೊತೆ ಯುದ್ಧ ಬೇಕು ಅಂದ್ರೆ.. ನಾವು ಸಿದ್ಧ': ಯೂರೋಪ್ ಗೆ Vladimir Putin ಎಚ್ಚರಿಕೆ
ವಿದೇಶ

'ನಮ್ ಜೊತೆ ಯುದ್ಧ ಬೇಕು ಅಂದ್ರೆ.. ನಾವು ಸಿದ್ಧ': ಯೂರೋಪ್ ಗೆ Vladimir Putin ಎಚ್ಚರಿಕೆ

ಅಮೆರಿಕದ ರಾಯಭಾರಿಗಳನ್ನು ಭೇಟಿಯಾಗುವ ಮೊದಲು ಉಕ್ರೇನ್ ಸಂಘರ್ಷದ ಕುರಿತು ಒಪ್ಪಂದವನ್ನು ಹಾಳುಮಾಡಲು ಯೂರೋಪ್ ಖಂಡದ ನಾಯಕರು ಪ್ರಯತ್ನಿಸುತ್ತಿದ್ದಾರೆ..

ನಟ ದರ್ಶನ್ ಅಭಿನಯದ 'ಡೆವಿಲ್' ಚಿತ್ರಕ್ಕಿದ್ದ ವಿಘ್ನ ದೂರ; ಯೂರೋಪ್‌ನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ
ಸಿನಿಮಾ ಸುದ್ದಿ

ನಟ ದರ್ಶನ್ ಅಭಿನಯದ 'ಡೆವಿಲ್' ಚಿತ್ರಕ್ಕಿದ್ದ ವಿಘ್ನ ದೂರ; ಯೂರೋಪ್‌ನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ

'ತಾರಕ್' ಚಿತ್ರದ ನಂತರ ನಟ ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ನಡುವಿನ ಎರಡನೇ ಸಹಯೋಗ ಇದಾಗಿದೆ. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ.

ಯುರೋಪ್: 67 ಮಕ್ಕಳ ಗರ್ಭಧಾರಣೆಗೆ ಕ್ಯಾನ್ಸರ್ ಬಾಧಿತ ದಾನಿಯಿಂದ ವೀರ್ಯ; ಈಗಾಗಲೇ 10 ಮಂದಿಗೆ ಕ್ಯಾನ್ಸರ್ ಪತ್ತೆ!
ವಿದೇಶ

ಯುರೋಪ್: 67 ಮಕ್ಕಳ ಗರ್ಭಧಾರಣೆಗೆ ಕ್ಯಾನ್ಸರ್ ಬಾಧಿತ ದಾನಿಯಿಂದ ವೀರ್ಯ; ಈಗಾಗಲೇ 10 ಮಂದಿಗೆ ಕ್ಯಾನ್ಸರ್ ಪತ್ತೆ!

2008 ರಲ್ಲಿ ವೀರ್ಯ ದಾನ ಮಾಡುವ ಸಂದರ್ಭದಲ್ಲಿ ಈ ರೂಪಾಂತರ ಇತ್ತು. ಆದರೆ ಕ್ಯಾನ್ಸರ್‌ಗೂ ಅದಕ್ಕೂ ಸಂಬಂಧ ಇರಲಿಲ್ಲ ಎಂದು ದೃಢಪಡಿಸಿದ ಯುರೋಪಿಯನ್ ವೀರ್ಯ ಬ್ಯಾಂಕ್‌, ದಾನಿ ವೀರ್ಯದ ಬಳಕೆಯ ಮೇಲೆ ಮಿತಿ ಇಲ್ಲದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

'ನಾವು 80 ವರ್ಷಗಳಿಂದ ಅನುಭವಿಸುತ್ತಿದ್ದೇವೆ': ಉಗ್ರ ಪೋಷಿತ ಪಾಕ್ ಗೆ ಐತಿಹಾಸಿಕ ಬೆಂಬಲ ಸೂಚಿಸಿದ್ದ ಯುರೋಪ್‌ಗೆ ಛೇಡಿಸಿದ ಜೈಶಂಕರ್
ವಿದೇಶ

'ನಾವು 80 ವರ್ಷಗಳಿಂದ ಅನುಭವಿಸುತ್ತಿದ್ದೇವೆ': ಉಗ್ರ ಪೋಷಿತ ಪಾಕ್ ಗೆ ಐತಿಹಾಸಿಕ ಬೆಂಬಲ ಸೂಚಿಸಿದ್ದ ಯುರೋಪ್‌ಗೆ ಛೇಡಿಸಿದ ಜೈಶಂಕರ್

ಭಾರತವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು ಪರಮಾಣು ಬೆದರಿಕೆಗೆ ಎಂದಿಗೂ ಬಗ್ಗಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯ ನಂತರ ನಾನು ಬರ್ಲಿನ್‌ಗೆ ಬಂದಿದ್ದೇನೆ ಎಂದು ಜೈಶಂಕರ್ ಹೇಳಿದರು.

Watch | 90 hours work week ಬೇಕಾ? ಹೆಚ್ಚು productive ಆಗುವುದಕ್ಕೆ ಸರಳ ಸೂತ್ರಗಳು...
ವಿಡಿಯೋ

Watch | 90 hours work week ಬೇಕಾ? ಹೆಚ್ಚು productive ಆಗುವುದಕ್ಕೆ ಸರಳ ಸೂತ್ರಗಳು...

ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಭಾರತ ಮೂಲದ 13 ವರ್ಷದ ಈಶ್ವರ್ ಶರ್ಮಾ
ದೇಶ

ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಭಾರತ ಮೂಲದ 13 ವರ್ಷದ ಈಶ್ವರ್ ಶರ್ಮಾ

ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ನಲ್ಲಿ ಭಾರತ ಮೂಲದ 13 ವರ್ಷದ ಯೋಗ ಪಟು ಈಶ್ವರ್ ಶರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.

ಯೂರೋಪಿಗೆ ಹಿಡಿದಿದೆ ಹಣದುಬ್ಬರದ ಗ್ರಹಣ! (ಹಣಕ್ಲಾಸು)
ಅಂಕಣಗಳು

ಯೂರೋಪಿಗೆ ಹಿಡಿದಿದೆ ಹಣದುಬ್ಬರದ ಗ್ರಹಣ! (ಹಣಕ್ಲಾಸು)

ಹಣಕ್ಲಾಸು-386-ರಂಗಸ್ವಾಮಿ ಮೂಕನಹಳ್ಳಿ

ಯೂರೋಪು ವಲಸೆ: ಭಾರತೀಯರ ಮುಂದಿದೆ ಸವಾಲು-ಅವಕಾಶ! (ಹಣಕ್ಲಾಸು)
ಅಂಕಣಗಳು

ಯೂರೋಪು ವಲಸೆ: ಭಾರತೀಯರ ಮುಂದಿದೆ ಸವಾಲು-ಅವಕಾಶ! (ಹಣಕ್ಲಾಸು)

ಹಣಕ್ಲಾಸು-359ರಂಗಸ್ವಾಮಿ ಮೂನಕನಹಳ್ಳಿ

ಯೂರೋಪ್, ಜರ್ಮನಿ, ಬ್ರಿಟನ್ ಗಳಲ್ಲಿ 3,800 ಉದ್ಯೋಗ ಕಡಿತಕ್ಕೆ ಫೋರ್ಡ್ ಮುಂದು
ವಿದೇಶ

ಯೂರೋಪ್, ಜರ್ಮನಿ, ಬ್ರಿಟನ್ ಗಳಲ್ಲಿ 3,800 ಉದ್ಯೋಗ ಕಡಿತಕ್ಕೆ ಫೋರ್ಡ್ ಮುಂದು

ಅಮೇರಿಕಾದ ಆಟೋಮೊಬೈಲ್ ಉತ್ಪಾದಕ ಸಂಸ್ಥೆ ಫೋರ್ಡ್ 3,800 ಉದ್ಯೋಗಗಳನ್ನು ಕಡಿತಗೊಳಿಸುವುದಕ್ಕೆ ಮುಂದಾಗಿದೆ.