ಯುರೋಪ್‌ನಲ್ಲಿ ಕ್ಷಿಪಣಿ ನಿಯೋಜಿಸಿದ್ರೆ ಅಮೆರಿಕ ಮೇಲೆ ದಾಳಿ ನಿಶ್ಚಿತ: ಟ್ರಂಪ್‌ಗೆ ಪುಟೀನ್ ಎಚ್ಚರಿಕೆ!
ಯಾವುದೇ ರಾಷ್ಟ್ರವನ್ನು ಗುರಿಯಾಗಿಸಿಕೊಂಡು ಯುರೋಪ್ ನಲ್ಲಿ ಅಮೆರಿಕ ಮಿಸೈಲ್ ಗಳನ್ನು ನಿಯೋಜಿಸಿದ್ರೆ ರಷ್ಯಾ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರ ಎಚ್ಚರಿಕೆ ನೀಡಿದ್ದಾರೆ.

Published On :
ಮಾಸ್ಕೋ: ಯಾವುದೇ ರಾಷ್ಟ್ರವನ್ನು ಗುರಿಯಾಗಿಸಿಕೊಂಡು ಯುರೋಪ್ ನಲ್ಲಿ ಅಮೆರಿಕ ಮಿಸೈಲ್ ಗಳನ್ನು ನಿಯೋಜಿಸಿದ್ರೆ ರಷ್ಯಾ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಆಂತರಿಕ ಸಂಘರ್ಷದ ವೇಳೆ, ಅಮೆರಿಕ ಹಾಗೂ ರಷ್ಯಾ ನಡುವೆ ಆಗಿದ್ದ ಒಪ್ಪಂದದಂತೆ ಅಮೆರಿಕದ ಮೇಲೆ ಮೊದಲಿಗೆ ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂಬ ನೀತಿಗೆ ರಷ್ಯಾ ಈಗಲೂ ಬದ್ಧವಾಗಿದೆ ಎಂದರು.
ಒಂದು ವೇಳೆ ಅಮೆರಕ ಯಾವುದೇ ಮಿಸೈಲ್ ಗಳನ್ನು ನಿಯೋಜನೆ ಮಾಡಿದ್ದೆ ಆದರೆ ಅದಕ್ಕೆ ರಷ್ಯಾ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪುಟಿನ್ ಎಚ್ಚರಿಕೆ ಮಾತುಗಳನ್ನೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ಷಿಪಣಿಅಮೆರಿಕರಷ್ಯಾAmericaವ್ಲಾಡಿಮಿರ್ ಪುಟಿನ್Vladimir PutinRussiaEuropeಯೂರೋಪ್MissilesDonald Trumpಡೊನಾಲ್ಡ್ ಟ್ರಂಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


