ವ್ಲಾಡಿಮಿರ್ ಪುಟಿನ್

'ಮೇರಾ ಜೂತಾ ಹೈ ಜಪಾನಿ' ಹಾಡಿನಾಚೆಗಿನ ಸ್ನೇಹ: ಭಾರತ-ರಷ್ಯಾ ಬಾಂಧವ್ಯಕ್ಕೆ ಮೋದಿ ಸಾಂಸ್ಕೃತಿಕ ರಾಜತಾಂತ್ರಿಕತೆಯ ಬೆಸುಗೆ!
ಅಂಕಣಗಳು

'ಮೇರಾ ಜೂತಾ ಹೈ ಜಪಾನಿ' ಹಾಡಿನಾಚೆಗಿನ ಸ್ನೇಹ: ಭಾರತ-ರಷ್ಯಾ ಬಾಂಧವ್ಯಕ್ಕೆ ಮೋದಿ ಸಾಂಸ್ಕೃತಿಕ ರಾಜತಾಂತ್ರಿಕತೆಯ ಬೆಸುಗೆ!

ಭಾರತ ಮತ್ತು ರಷ್ಯಾಗಳ ನಡುವಿನ ನಿಕಟ ಬಾಂಧವ್ಯವನ್ನು ನಿರ್ವಹಿಸುವಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ರಷ್ಯಾ, ಚೀನಾ ಸಂಬಂಧ ವೃದ್ಧಿ ನಡುವೆ ಮಹತ್ವದ ಭೇಟಿಗೆ ಮೋದಿ-ಫುಟಿನ್ ಸಜ್ಜು!
ದೇಶ

ರಷ್ಯಾ, ಚೀನಾ ಸಂಬಂಧ ವೃದ್ಧಿ ನಡುವೆ ಮಹತ್ವದ ಭೇಟಿಗೆ ಮೋದಿ-ಫುಟಿನ್ ಸಜ್ಜು!

ಉಭಯ ನಾಯಕರು 2019ರಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ಮತ್ತು 2022ರಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗಿದ್ದರು.

ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ಪುಟಿನ್ ಕೈಗೊಂಬೆ: ಹಿಲರಿ ಕ್ಲಿಂಟನ್
ವಿದೇಶ

ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ಪುಟಿನ್ ಕೈಗೊಂಬೆ: ಹಿಲರಿ ಕ್ಲಿಂಟನ್

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಎದುರಾಳಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈಗೊಂಬೆ ಎಂದು ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಟೀಕೆ ಮಾಡಿದ್ದಾರೆ.