Entertainment

ಶಿವಣ್ಣ, ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ
ಸಿನಿಮಾ ಸುದ್ದಿ

ಶಿವಣ್ಣ, ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ

ಟಗರು ಯಶಸ್ಸಿನ ಗುಂಗಿನಲ್ಲಿರುವ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಚಿತ್ರ ಮಾಡುವುದು ಪಕ್ಕಾ ಆಗಿದೆ.

ಪ್ರಜ್ವಲ್ ನಟನೆಯ 'ಇನ್ಸ್‏ಪೆಕ್ಟರ್ ವಿಕ್ರಮ್' ಚಿತ್ರದಲ್ಲಿ ಅತಿಥಿ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್
ಸಿನಿಮಾ ಸುದ್ದಿ

ಪ್ರಜ್ವಲ್ ನಟನೆಯ 'ಇನ್ಸ್‏ಪೆಕ್ಟರ್ ವಿಕ್ರಮ್' ಚಿತ್ರದಲ್ಲಿ ಅತಿಥಿ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‏ಪೆಕ್ಟರ್ ವಿಕ್ರಮ್' ಚಿತ್ರದಲ್ಲಿ ದರ್ಶನ್ ಅತಿಥಿ ನಟನಾಗಿ ಅಭಿನಯಿಸುತ್ತಿದ್ದಾರೆ.ನರಸಿಂಹ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವಿಕ್ಯಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

ನಾನಿನ್ನೂ   ಪರದೆ ಹಿಂದೆ ಸರಿದಿಲ್ಲ- ಶುಭಾ ಪೂಂಜಾ
ಸಿನಿಮಾ ಸುದ್ದಿ

ನಾನಿನ್ನೂ ಪರದೆ ಹಿಂದೆ ಸರಿದಿಲ್ಲ- ಶುಭಾ ಪೂಂಜಾ

ನಾನಿನ್ನೂ ಪರದೆ ಹಿಂದೆ ಸರಿದಿಲ್ಲ. ನನ್ನಲ್ಲಿ ಸಾಮರ್ಥ್ಯವಿದೆ, ಧೀರ್ಘಕಾಲದಿಂದಲೂ ಪ್ರೇಕ್ಷಕರು ತಮ್ಮನ್ನು ಬೆಂಬಲಿಸಿದ್ದಾರೆ , ಮನರಂಜನೆ ನೀಡುವುದನ್ನು ಮುಂದುವರೆಸುವುದಾಗಿ ಶುಭಾ ಪೂಂಜಾ ಹೇಳಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರ 'ಗೀತಾ'
ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರ 'ಗೀತಾ'

ಮುಂಗಾರು ಮಳೆ ಖ್ಯಾತಿಯ ನಟ ಗಣೇಶ್ ಹಾಗೂ ವಿಜಯ್ ನಾಗೇಂದ್ರ ಅವರ ಸಹಯೋಗದಲ್ಲಿ ಗೀತಾ ಹೆಸರಿಲ್ಲಿ ಮತ್ತೊಂದು ಚಿತ್ರ ಬರುತ್ತಿದೆ. ಗೋಲ್ಡನ್ ಫಿಲಂ ಅಸೊಸಿಯೇಷನ್ ಯೊಂದಿಗೆ ಸಯ್ಯದ್ ಸಲಾಮ್ ಈ ಚಿತ್ರ ನಿರ್ಮಿಸುತ್ತಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ವಿವಿಧ ಭಾಷೆಗಳ ಮೂರು  ಚಿತ್ರಗಳಲ್ಲಿ ಶ್ರದ್ಧಾ ಶ್ರೀನಾಥ್ ನಟನೆ
ಸಿನಿಮಾ ಸುದ್ದಿ

ವಿವಿಧ ಭಾಷೆಗಳ ಮೂರು ಚಿತ್ರಗಳಲ್ಲಿ ಶ್ರದ್ಧಾ ಶ್ರೀನಾಥ್ ನಟನೆ

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜೊತೆಯಲ್ಲಿ ರುಸ್ತುಂ ನಲ್ಲಿ ನಾಯಕಿಯಾಗಿರುವ ಶ್ರದ್ದಾ ಶ್ರೀನಾಥ್ ,ತಿಂಗಮನಸು ದುಲಿಯಾ ಮೂಲಕ ಚೊಚ್ಚಲ ಬಾರಿಗೆ ಬಿ- ಟೌನ್ ಪ್ರವೇಶಿಸಿದ್ದಾರೆ. ನಂತರ ಮಾಧವನ್ ಜೊತೆಗೆ ಮಾರಾ ಚಿತ್ರದಲ್ಲೂ ನಾಯಕಿಯಾಗಿದ್ದಾರೆ

'ರಾಕಿಂಗ್ ಸ್ಟಾರ್' ಯಶ್ ಗಾಗಿ ನಿರ್ದೇಶಕ ಅನಿಲ್ ಕುಮಾರ್ ಕಥೆ
ಸಿನಿಮಾ ಸುದ್ದಿ

'ರಾಕಿಂಗ್ ಸ್ಟಾರ್' ಯಶ್ ಗಾಗಿ ನಿರ್ದೇಶಕ ಅನಿಲ್ ಕುಮಾರ್ ಕಥೆ

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆ. ಜಿ. ಎಫ್ ಚಿತ್ರ ಶೂಟಿಂಗ್ ವೇಳೆಯಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ್ದು, ಈ ವರ್ಷದ ಬಹು ನಿರೀಕ್ಷಿತ ಚಿತ್ರ ಬಿಡುಗಡೆಗೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಸೇಡಿನ ರಹಸ್ಯಕ್ಕೆ ಯಾವುದೇ ಉದ್ದೇಶವಿಲ್ಲ ' ಶತಾಯ ಗತಾಯ  ಚಿತ್ರ ವಿಮರ್ಶೆ
ಸಿನಿಮಾ ವಿಮರ್ಶೆ

ಸೇಡಿನ ರಹಸ್ಯಕ್ಕೆ ಯಾವುದೇ ಉದ್ದೇಶವಿಲ್ಲ ' ಶತಾಯ ಗತಾಯ ಚಿತ್ರ ವಿಮರ್ಶೆ

ಸಂದೀಪ್ ಗೌಡ ನಿರ್ದೇಶನದ ' ಶತಾಯ ಗತಾಯ' ಚಿತ್ರ ನಿಜ ಜೀವನಿಂದ ಸ್ಪೂರ್ತಿ ಪಡೆದ ಆತಾರ್ಕಿಕ ನಿರೂಪಣೆ ಇದೆ. ಸೇಡಿನ ರಹಸ್ಯಕ್ಕೆ ಯಾವುದೇ ಉದ್ದೇಶ ಇದ್ದಂತೆ ಕಂಡುಬರುವುದಿಲ್ಲ.

ಕೌಟುಂಬಿಕ ಕಲಹ ವಿರುದ್ಧ ಕಿರುಚಿತ್ರದಲ್ಲಿ ಶೃತಿ ಹರಿಹರನ್ ಧ್ವನಿ
ಸಿನಿಮಾ ಸುದ್ದಿ

ಕೌಟುಂಬಿಕ ಕಲಹ ವಿರುದ್ಧ ಕಿರುಚಿತ್ರದಲ್ಲಿ ಶೃತಿ ಹರಿಹರನ್ ಧ್ವನಿ

ಮಹಿಳಾ ಕೇಂದ್ರಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಟಿ ಶೃತಿ ಹರಿಹರನ್ ಅವರ ಮುಂದಿನ ಕಿರುಚಿತ್ರ ರೀಟಾದಲ್ಲಿ ಕೌಟುಂಬಿಕ ಕಲಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕಲಾತ್ಮಕ ಪ್ರೋಡಕ್ಷನ್ ಅಡಿಯಲ್ಲಿ ಶೃತಿ ಹರಿಹರನ್ ನಿರ್ಮಿಸಿರುವ ಎರಡನೇ ಕಿರುಚಿತ್ರ ಇದಾಗಿದೆ.

ಪೈಲ್ವಾನ್ ಗೆಟಪ್ ನಲ್ಲಿ ಸುದೀಪ್ ಪೋಸ್, ಹೊಸ ಟ್ರೆಂಡ್ ಸೃಷ್ಟಿ
ಸಿನಿಮಾ ಸುದ್ದಿ

ಪೈಲ್ವಾನ್ ಗೆಟಪ್ ನಲ್ಲಿ ಸುದೀಪ್ ಪೋಸ್, ಹೊಸ ಟ್ರೆಂಡ್ ಸೃಷ್ಟಿ

ಎಸ್. ಕೃಷ್ಣ ನಿರ್ದೇಶನದ ಹೊಸ ಚಿತ್ರ ಪೈಲಾನದಲ್ಲಿ ಸುದೀಪ್ ಬಾಕ್ಸರ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ತಂಡದೊಂದಿಗೆ ಸುದೀಪ್ ಪೈಲ್ವಾನ ರೀತಿಯಲ್ಲಿ ಪೋಸ್ ನೀಡುತ್ತಿರುವುದು ಟ್ರೆಂಡ್ ಸೃಷ್ಟಿಸಿದೆ.