England

ಮತ್ತೆ ಆಂಗ್ಲರ ಕೈ ವಶವಾದ ಆ್ಯಶಸ್
ಕ್ರೀಡಾ ಜಗತ್ತಿನ ಅತಿಕಿರಿಯ ಟ್ರೋಫಿ ಎಂದೇ ಕರೆಸಿಕೊಳ್ಳುವ `ಆ್ಯಶಸ್' ಮತ್ತೆ ಇಂಗ್ಲೆಂಡ್‍ನ ಕೈವಶವಾಗಿದೆ.ವಿಶ್ವ ಕ್ರಿಕೆಟ್‍ನ ಅತ್ಯಂತ ಉತ್ಕಟತೆಯ...

ಜೆಟ್ ವಿಮಾನ ಪತನ, ಲಾಡೆನ್ ಸಂಬಂಧಿಗಳು ಸಜೀವ ದಹನ
ದಕ್ಷಿಣ ಇಂಗ್ಲೆಂಡ್‌ನಲ್ಲಿ ಶುಕ್ರವಾರ ಖಾಸಗಿ ಜೆಟ್ ವಿಮಾನ ಪತನಗೊಂಡ ಪರಿಣಾಮ ಒಸಮಾ ಬಿನ್ ಲಾಡೆನ್‌ನ ನಾಲ್ವರು ಸಂಬಂಧಿಗಳು ಸಜೀವ ದಹನವಾಗಿದ್ದಾರೆ...

ಆಶಸ್ ಟೆಸ್ಟ್: ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು
ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ.

ತಿರುಗಿ ಬೀಳಲು ಕಾಂಗರೂ ಸಜ್ಜು
ಪ್ರತಿಷ್ಠಿತ ಆಶಸ್ ಸರಣಿಯಲ್ಲಿನ ಆರಂಭಿಕ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದಾಗಿ ಆತಿಥೇಯ ಇಂಗ್ಲೆಂಡ್ ವಿರುದ್ಧ ತಿರುಗಿ ಬೀಳಲು ...

ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ಹೀನಾಯ ಸೋಲು
ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ದ ಆಸ್ಟ್ರೇಲಿಯಾ ತಂಡ, ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು 169 ರನ್‍ಗಳಿಂದ ಸೋತಿರುವುದು ಆ ತಂಡಕ್ಕೆ ...

ಆಶಷ್ ಟೆಸ್ಟ್: ಇಂಗ್ಲೆಂಡ್ ಮೇಲೆತ್ತಿದ ರೂಟ್ ಶತಕ
ಮಧ್ಯಮ ಕ್ರಮಾಂಕದ ಜೋ ರೂಟ್‍ರವರ ಉಪಯುಕ್ತ ಶತಕದ ನೆರವಿನಿಂದಾಗಿ ಇಂಗ್ಲೆಂಡ್ ತಂಡ,...

ಭಾರತದಲ್ಲಿ ಬಾಕ್ಸಿಂಗ್ ವೃತ್ತಿಜೀವನಕ್ಕೆ ವಿಜೇಂದರ್ ಗುಡ್ ಬೈ: ಇಂಗ್ಲೆಂಡ್ ಪ್ರತಿನಿಧಿಸುವ ಸಾಧ್ಯತೆ
ಬಾಕ್ಸರ್ ವಿಜೇಂದರ್ ಸಿಂಗ್ ಇನ್ನು ಮುಂದೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಇಂಗ್ಲೆಂಡ್ ದೇಶವನ್ನು ಪ್ರತಿನಿಧಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಕ್ರಿಕೆಟ್ ಗೆ ಮ್ಯಾಟ್ ಪ್ರಯರ್ ವಿದಾಯ
ಇಂಗ್ಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ಮ್ಯಾಟ್ ಪ್ರಯರ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.....

ಬಟ್ಲರ್-ರಶೀದ್ ವಿಶ್ವದಾಖಲೆ ಆಟ
ಇಂಗ್ಲೆಂಡ್ ತಂಡ ತನ್ನ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಭಾರಿ ಅಂತರದ ಗೆಲವು ದಾಖಲಿಸಿದ ಸಾಧನೆ ಮಾಡಿದೆ

