England

3ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ದಾಖಲೆಯ ಕಳಪೆ ಮೊತ್ತಕ್ಕೆ ಟೀಂ ಇಂಡಿಯಾ ಆಲೌಟ್!
ಕ್ರಿಕೆಟ್

3ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ದಾಖಲೆಯ ಕಳಪೆ ಮೊತ್ತಕ್ಕೆ ಟೀಂ ಇಂಡಿಯಾ ಆಲೌಟ್!

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 78 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. 

ಲಾರ್ಡ್ಸ್ ಟೆಸ್ಟ್: ಮೈದಾನದಲ್ಲೇ ಅಲ್ಲ, ಲಾಂಗ್ ರೂಮಿನಲ್ಲೂ ನಡೆದಿತ್ತು ಕೊಹ್ಲಿ-ರೂಟ್ ನಡುವೆ ಮಾತಿನ ಚಕಮಕಿ!
ಕ್ರಿಕೆಟ್

ಲಾರ್ಡ್ಸ್ ಟೆಸ್ಟ್: ಮೈದಾನದಲ್ಲೇ ಅಲ್ಲ, ಲಾಂಗ್ ರೂಮಿನಲ್ಲೂ ನಡೆದಿತ್ತು ಕೊಹ್ಲಿ-ರೂಟ್ ನಡುವೆ ಮಾತಿನ ಚಕಮಕಿ!

ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಆಟಗಾರರು ಎರಡನೇ ಟೆಸ್ಟ್ ನ ಮೂರನೇ ದಿನದಾಟದ ಬಳಿಕ ಲಾರ್ಡ್ಸ್ ಲಾಂಗ್ ರೂಮ್ ನಲ್ಲಿ ತೀವ್ರ ಮುಖಾಮುಖಿಯಾಗಿದ್ದು ಮಾತಿನ ಚಕಮಿಕಿ ನಡೆಸಿದ್ದರು.

3ನೇ ಟೆಸ್ಟ್: ಟೀಂ ಇಂಡಿಯಾಗೆ ಆರಂಭಿಕ ಆಘಾತ; ಕೆಎಲ್ ರಾಹುಲ್ 0, ಪೂಜಾರ 1 ರನ್‌ಗೆ ಔಟ್, ಇಲ್ಲಿದೆ ಲೈವ್ ಸ್ಕೋರ್!
ಕ್ರಿಕೆಟ್

3ನೇ ಟೆಸ್ಟ್: ಟೀಂ ಇಂಡಿಯಾಗೆ ಆರಂಭಿಕ ಆಘಾತ; ಕೆಎಲ್ ರಾಹುಲ್ 0, ಪೂಜಾರ 1 ರನ್‌ಗೆ ಔಟ್, ಇಲ್ಲಿದೆ ಲೈವ್ ಸ್ಕೋರ್!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ್ದು ಆರಂಭಿಕ ಆಘಾತ ಎದುರಿಸಿದೆ.

3ನೇ ಟೆಸ್ಟ್: ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ ಪಡೆ; ಶಾರ್ದೂಲ್ ಫಿಟ್!
ಕ್ರಿಕೆಟ್

3ನೇ ಟೆಸ್ಟ್: ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ ಪಡೆ; ಶಾರ್ದೂಲ್ ಫಿಟ್!

ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ ಪಂದ್ಯ ಬುಧವಾರ ಇಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಭಾರತ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.

ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿ: ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್
ಕ್ರಿಕೆಟ್

ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿ: ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್

ಇಂಗ್ಲೆಂಡ್ ನ ಮಾಜಿ ಬ್ಯಾಟ್ಸ್ ಮನ್ ನಿಕ್ ಕಾಂಪ್ಟನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು'ಅತ್ಯಂತ ಕೆಟ್ಟ ನಾಲಿಗೆಯ ವ್ಯಕ್ತಿ' ಎಂದು ಉಲ್ಲೇಖಿಸಿದ್ದಾರೆ.

ಕೊನೆಯ ಓವರ್ ಮುಗಿಸಲು 15 ನಿಮಿಷ, 10 ಎಸೆತ ತೆಗೆದುಕೊಂಡ ಜಸ್​ಪ್ರೀತ್ ಬುಮ್ರಾ
ಕ್ರಿಕೆಟ್

ಕೊನೆಯ ಓವರ್ ಮುಗಿಸಲು 15 ನಿಮಿಷ, 10 ಎಸೆತ ತೆಗೆದುಕೊಂಡ ಜಸ್​ಪ್ರೀತ್ ಬುಮ್ರಾ

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಒಂದು ಓವರ್ ಮುಗಿಸಲು ಭಾರತದ ಜಸ್ ಪ್ರೀತ್ ಬುಮ್ರಾ 15 ನಿಮಿಷ, 10 ಎಸೆತ ತೆಗೆದುಕೊಂಡು ಸುದ್ದಿಗೆ ಗ್ರಾಸವಾಗಿದ್ದಾರೆ.

ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ನಲ್ಲಿ ಕೊಹ್ಲಿ ಪಡೆಯ ದಿಗ್ವಿಜಯ: ಗೆಲುವಿನ ರೋಚಕಗಳು ಕ್ಷಣಗಳು
ಕ್ರೀಡೆ

ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ನಲ್ಲಿ ಕೊಹ್ಲಿ ಪಡೆಯ ದಿಗ್ವಿಜಯ: ಗೆಲುವಿನ ರೋಚಕಗಳು ಕ್ಷಣಗಳು

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 151 ರನ್ ಗಳ ಭರ್ಜರಿ ಜಯ ಸಾಧಿಸಿದೆ.

2ನೇ ಟೆಸ್ಟ್ ಪಂದ್ಯ: ಬ್ಯಾಟಿಂಗ್ ವೈಫಲ್ಯದ ನಡುವೆಯೂ ಎರಡೆರಡು ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ
ಕ್ರಿಕೆಟ್

2ನೇ ಟೆಸ್ಟ್ ಪಂದ್ಯ: ಬ್ಯಾಟಿಂಗ್ ವೈಫಲ್ಯದ ನಡುವೆಯೂ ಎರಡೆರಡು ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 20 ರನ್ ಗಳಿಗೆ ಔಟ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎರಡೆರಡು ವಿಶ್ವದಾಖಲೆ ನಿರ್ಮಿಸಿದ್ದಾರೆ.

2ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 151 ರನ್ ಗಳ ಭರ್ಜರಿ ಜಯ
ಕ್ರಿಕೆಟ್

2ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 151 ರನ್ ಗಳ ಭರ್ಜರಿ ಜಯ

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 151 ರನ್ ಗಳ ಭರ್ಜರಿ ಜಯ ಸಾಧಿಸಿದೆ.