ಕ್ರಿಕೆಟ್

ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿ: ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್

ಇಂಗ್ಲೆಂಡ್ ನ ಮಾಜಿ ಬ್ಯಾಟ್ಸ್ ಮನ್ ನಿಕ್ ಕಾಂಪ್ಟನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು'ಅತ್ಯಂತ ಕೆಟ್ಟ ನಾಲಿಗೆಯ ವ್ಯಕ್ತಿ' ಎಂದು ಉಲ್ಲೇಖಿಸಿದ್ದಾರೆ.

ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿ: ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್
ವಿರಾಟ್ ಕೊಹ್ಲಿ
Published On :

ಲಂಡನ್: ಇಂಗ್ಲೆಂಡ್ ನ ಮಾಜಿ ಬ್ಯಾಟ್ಸ್ ಮನ್ ನಿಕ್ ಕಾಂಪ್ಟನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು'ಅತ್ಯಂತ ಕೆಟ್ಟ ನಾಲಿಗೆಯ ವ್ಯಕ್ತಿ' ಎಂದು ಉಲ್ಲೇಖಿಸಿದ್ದಾರೆ.

2012ರಿಂದ 2016ರ ನಡುವೆ 16 ಟೆಸ್ಟ್ ಪಂದ್ಯಗಳಲ್ಲಿ 775 ರನ್ ಬಾರಿಸಿದ್ದ 38 ವರ್ಷದ ಕಾಂಪ್ಟನ್ 2012ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

'ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿ. ಅಲ್ಲದೆ ಲೆವೆಲ್ ಜಾಸ್ತಿ ಆದರೆ ಸಚಿನ್ ತೆಂಡೂಲ್ಕರ್, ವಿಲಿಯಮ್ಸನ್ ಮತ್ತು ರೂಟ್ ವಿನಮ್ರತೆ ಮತ್ತು ಸೌಜನ್ಯದ ವ್ಯಕ್ತಿ ಎಂದು ಕಾಂಪ್ಟನ್ ಟ್ವೀಟ್ ಮಾಡಿದ್ದಾರೆ. 

2012ರಲ್ಲಿ ಅನುಭವಿಸಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಆ ಘಟನೆ ನನ್ನನ್ನು ತಬ್ಬಿಬ್ಬುಗೊಳಿಸಿತ್ತು. ಕೊಹ್ಲಿ ನನ್ನನ್ನು ಕೆಟ್ಟದ್ದಾಗಿ ನಿಂದಿಸಿದ್ದರು ಎಂದು ಕಾಂಪ್ಟನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.