ನಿಕ್ ಕಾಂಪ್ಟನ್

ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿ: ಇಂಗ್ಲೆಂಡ್ನ ಮಾಜಿ ಬ್ಯಾಟ್ಸ್ಮನ್ ನಿಕ್ ಕಾಂಪ್ಟನ್
ಇಂಗ್ಲೆಂಡ್ ನ ಮಾಜಿ ಬ್ಯಾಟ್ಸ್ ಮನ್ ನಿಕ್ ಕಾಂಪ್ಟನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು'ಅತ್ಯಂತ ಕೆಟ್ಟ ನಾಲಿಗೆಯ ವ್ಯಕ್ತಿ' ಎಂದು ಉಲ್ಲೇಖಿಸಿದ್ದಾರೆ.

ಕೊಹ್ಲಿ ಮಾಜಿ ಗೆಳತಿ ಜೊತೆ ಮಾತನಾಡಿದ್ದಕ್ಕಾಗಿ ನನ್ನನ್ನು ಸ್ಲೆಡ್ಜ್ ಮಾಡಿದ್ದರು: ನಿಕ್ ಕಾಂಪ್ಟನ್
2012ರಲ್ಲಿ ಭಾರತ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನನ್ನನ್ನು ಸ್ಲೆಡ್ಜ್ ಮಾಡಿದ್ದರು ಎಂದು ಇಂಗ್ಲೆಂಡ್ನ ಮಾಜಿ ಬ್ಯಾಟ್ಸ್ಮನ್ ನಿಕ್ ಕಾಂಪ್ಟನ್ ಬಹಿರಂಗಪಡಿಸಿದ್ದಾರೆ. ಇನ್ನು ನಿಕ್ ಮಾಡತನಾಡಿರುವ ಕೊಹ್ಲಿಯ ಆ ಮಾಜಿ ಗೆಳತಿ ಯಾರು ಗೊತ್ತಾ.

