England

ಕೆಣಕಿದ ಜಾಸ್ ಬಟ್ಲರ್ ಗೆ ಬೌಂಡರಿ ಮೂಲಕ ತಿರುಗೇಟು ನೀಡಿದ ಜಸ್ ಪ್ರೀತ್ ಬುಮ್ರಾ, ಮೈದಾನದಲ್ಲೇ ಆಟಗಾರರ ವಾಗ್ಯುದ್ಧ
ಸ್ಲಡ್ಜಿಂಗ್ ಮೂಲಕ ತಮ್ಮ ಏಕಾಗ್ರತೆ ಕೆಡಿಸಲು ಬಂದ ಇಂಗ್ಲೆಂಡ್ ನ ಜಾಸ್ ಬಟ್ಲರ್ ಯತ್ನಕ್ಕೆ ಭಾರತದ ಜಸ್ ಪ್ರೀತ್ ಬುಮ್ರಾ ಬೌಂಡರಿ ಮೂಲಕ ದಿಟ್ಟ ಉತ್ತರ ನೀಡಿದ ಘಟನೆ ನಡೆಯಿತು.

2ನೇ ಟೆಸ್ಟ್: ಶಮಿ, ಬುಮ್ರಾ ಜೊತೆಯಾಟ, ಇಂಗ್ಲೆಂಡ್ ಗೆ 272 ರನ್ ಗುರಿ; 2 ವಿಕೆಟ್ ಪತನ, ಆಂಗ್ಲರಿಗೆ ಆರಂಭಿಕ ಆಘಾತ!
ಕೆಳ ಕ್ರಮಾಂಕದಲ್ಲಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರಿತ್ ಬುಮ್ರಾ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಟೀಮ್ ಇಂಡಿಯಾ ಇಲ್ಲಿ ನಡೆದಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 272 ರನ್ ಗಳ ಗುರಿ ನೀಡಿದೆ.

2ನೇ ಟೆಸ್ಟ್, 4ನೇ ದಿನದಾಟ ಅಂತ್ಯ: ಭಾರತಕ್ಕೆ 154 ರನ್ ಗಳ ಮುನ್ನಡೆ, ಇಂಗ್ಲೆಂಡ್ ಮೇಲುಗೈ
ಲಂಡನ್ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 154 ಮುನ್ನಡೆ ಸಾಧಿಸಿದೆ.

ಸಿರಾಜ್ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮ ಆಚರಿಸುತ್ತಿರುವುದೇಕೆ: ಖಡಕ್ ಸಂದೇಶ ರವಾನಿಸಿದ್ದು ಯಾರಿಗೆ?
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಪ್ರತಿ ಬಾರಿ ವಿಕೆಟ್ ಕಿತ್ತಾಗಲು ತುಟಿಯ ಮೇಲೆ ಬೆರಳಿಟ್ಟು ಸಂಭ್ರಮ ಆಚರಿಸುತ್ತಾರೆ. ಇದು ಯಾಕೆ ಅಂತ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ಭಾರತದ ಕೆಎಲ್ ರಾಹುಲ್ ಮೇಲೆ ಶಾಂಪೇನ್ ಬಾಟಲ್ ಮುಚ್ಚಳ ಎಸೆತ: ಪ್ರೇಕ್ಷಕರ ದುರ್ನಡತೆ
ಲಾರ್ಡ್ಸ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತದ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಮೇಲೆ ಶಾಂಪೇನ್ ಬಾಟಲಿಯ ಮುಚ್ಚಳ (ಬಾಟಲ್ ಕಾರ್ಕ್ ) ಎಸೆಯಲಾಗಿದೆ.

2ನೇ ಟೆಸ್ಟ್: 3ನೇ ದಿನದಾಟದಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 391 ರನ್ ಗೆ ಇಂಗ್ಲೆಂಡ್ ಆಲೌಟ್, ಭಾರತದ ವಿರುದ್ಧ 27 ರನ್ ಗಳ ಮುನ್ನಡೆ
ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 391 ರನ್ ಗಳಿಗೆ ಆಲೌಟ್ ಆಗಿದೆ.

2ನೇ ಟೆಸ್ಟ್ ಪಂದ್ಯ: ಟೀಂ ಇಂಡಿಯಾ 364 ರನ್ ಗೆ ಆಲೌಟ್; ಇಂಗ್ಲೆಂಡ್ 119/3, ಭಾರತಕ್ಕೆ 245 ರನ್ ಮುನ್ನಡೆ!
ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 364 ರನ್ ಗಳಿಗೆ ಆಲೌಟ್ ಆಗಿದೆ.

2ನೇ ಟೆಸ್ಟ್ ಪಂದ್ಯ: ಕೆಎಲ್ ರಾಹುಲ್ ಭರ್ಜರಿ ಶತಕ; ಮೊದಲ ದಿನದಾಟಕ್ಕೆ ಭಾರತ 276/3
ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 276 ರನ್ ಬಾರಿಸಿದ್ದಾರೆ.

ಲಾರ್ಡ್ಸ್ನಲ್ಲಿ ಶತಕ ಸಿಡಿಸಿದ ಟೀಂ ಇಂಡಿಯಾದ ಕೆಎಲ್ ರಾಹುಲ್!
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಶತಕ ಸಿಡಿಸಿದ್ದಾರೆ.

