England-India test Series

England-India Test Series: ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್; ಭಾರತ ತಂಡದಲ್ಲಿ ಮೂರು ಬದಲಾವಣೆ!
ಭಾರತ ತಂಡವು ಪ್ರಧಾನ ವೇಗಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಅವರ ಬದಲಿಗೆ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಿದೆ.

'ಆತನ ಬ್ಯಾಟಿಂಗ್ ನೋಡುವುದು ತುಂಬಾ ಇಷ್ಟ': ಭಾರತೀಯ ಆಟಗಾರನ ಹೊಗಳಿದ ಇಂಗ್ಲೆಂಡ್ ತಂಡದ ನಾಯಕ
'ಅವರು ಆಡುವುದನ್ನು ನೋಡಲು ನನಗೆ ತುಂಬಾ ಇಷ್ಟ. ಅವರು ಆಟದ ಎಲ್ಲ ಸ್ವರೂಪಗಳಲ್ಲಿ ಅದನ್ನು ತೆಗೆದುಕೊಳ್ಳುವ ರೀತಿ ನನಗೆ ತುಂಬಾ ಇಷ್ಟ' ಎಂದು ಭಾರತ vs ಇಂಗ್ಲೆಂಡ್ ಎಡ್ಜ್‌ಬಾಸ್ಟನ್ ಟೆಸ್ಟ್‌ಗೆ ಮುನ್ನ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ 'ಅನ್ಯಾಯ': ಗೌತಮ್ ಗಂಭೀರ್, ಶುಭಮನ್ ಗಿಲ್ ವಿರುದ್ಧ ಮೊಹಮ್ಮದ್ ಕೈಫ್ ಆಕ್ರೋಶ
ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್‌ಮನ್ ಗಿಲ್ ಅವರು ಕುಲ್‌ದೀಪ್‌ಗೆ ಅವಕಾಶ ನೀಡಬೇಕು. ಸ್ಪಿನ್ನರ್‌ರನ್ನು ನಿರ್ಲಕ್ಷಿಸಲು ಈ ಇಬ್ಬರಿಗೆ ಯಾವುದೇ ಕಾರಣವಿಲ್ಲ.

England-India Test Series: ಎರಡನೇ ಟೆಸ್ಟ್ ಪಂದ್ಯದಿಂದ ಐಪಿಎಲ್ ಸ್ಟಾರ್ ಆಟಗಾರ ಸಾಯಿ ಸುದರ್ಶನ್ ಔಟ್!
ಸುದರ್ಶನ್ ಅವರನ್ನು ನಿಜವಾಗಿಯೂ ಕೈಬಿಟ್ಟರೆ, ಕರುಣ್ ನಾಯರ್ ಅವರನ್ನು ನಂ. 3 ಸ್ಥಾನಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರ ಇವರೇ; ಅಚ್ಚರಿ ಮೂಡಿಸಿದ ಗೌತಮ್ ಗಂಭೀರ್, ಶುಭಮನ್ ಗಿಲ್ ನಡೆ!
ಮೊದಲ ಟೆಸ್ಟ್ ಪಂದ್ಯದ ನಂತರ ಭಾರತದ ಬೌಲಿಂಗ್ ದಾಳಿಯ ಬಗ್ಗೆ ಪ್ರಶ್ನೆಗಳು ಎದ್ದವು. ಭಾರತ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ಗಳನ್ನು ಪಡೆಯುವಲ್ಲಿ ವಿಫಲವಾಯಿತು.

ಟೀಂ ಇಂಡಿಯಾಗೆ ಸಿಹಿಸುದ್ದಿ; ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಸಹಾಯಕ ಕೋಚ್ ಮಹತ್ವದ ಮಾಹಿತಿ
1 ಮತ್ತು 2ನೇ ಟೆಸ್ಟ್ ನಡುವಿನ 8 ದಿನಗಳ ಅಂತರ ಬುಮ್ರಾಗೆ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿದೆ.

'ಶುಭಮನ್ ಗಿಲ್ ನಾಯಕತ್ವದ ಬಗ್ಗೆ ಮಾತನಾಡುವ ಕಾಲ ಇದಲ್ಲ'; ಕುಲದೀಪ್ ಯಾದವ್‌ಗೆ ಅವಕಾಶ ನೀಡಿ: ಮಾಜಿ ಕ್ರಿಕೆಟಿಗ
ಗಿಲ್ ನಾಯಕನಾಗಿ ಇದು ಅವರ ಮೊದಲ ಪಂದ್ಯವಾಗಿತ್ತು. ಕೇವಲ ಒಂದು ಪಂದ್ಯದ ನಂತರ ಅವರ ನಾಯಕತ್ವದ ಕೌಶಲ್ಯದ ಬಗ್ಗೆ ದೂರುವುದು ಸರಿಯಲ್ಲ' ಎಂದರು.
England vs India: 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಿದ ಪಂಜಾಬ್ ಕಿಂಗ್ಸ್ ಆಟಗಾರ?
ಟೀಂ ಇಂಡಿಯಾದ ಅತ್ಯುತ್ತಮ ಬೌಲರ್ ಆಗಿರುವ ಬುಮ್ರಾ ಎಲ್ಲ ಐದು ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ. ತಮ್ಮ ಮೇಲಿನ ಕೆಲಸದ ಹೊರೆಯನ್ನು ನಿರ್ವಹಿಸಲು ಬುಮ್ರಾ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI: ಬುಮ್ರಾ ಬದಲಿಗೆ ಆಡಲು ಇಬ್ಬರು ವೇಗಿಗಳು ತಯಾರಿ!
ಹೆಡಿಂಗ್ಲಿಯಲ್ಲಿ ಮೊದಲ ಟೆಸ್ಟ್ ಸೋಲಿನ ಬಗ್ಗೆ ಹೆಚ್ಚು ಚಿಂತಿಸುವ ಮನಸ್ಥಿತಿ ಡ್ರೆಸ್ಸಿಂಗ್ ರೂಂನಲ್ಲಿಲ್ಲ. ಆಟದ ಶೈಲಿಯನ್ನು ಹೆಚ್ಚು ಬದಲಿಸಬೇಡಿ, ಆದರೆ, ಮತ್ತೆ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಲು ಮುಂದಾಗಿ ಎಂದು ಸೂಚಿಸಲಾಗಿದೆ.

