England-India test Series

'Where's My Favourite Journalist?': ಪತ್ರಿಕಾಗೋಷ್ಠಿಯಲ್ಲಿ ವರದಿಗಾರನನ್ನು ಟ್ರೋಲ್ ಮಾಡಿದ ಶುಭಮನ್ ಗಿಲ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿಯೇ ನಾನು ಇಂಗ್ಲೆಂಡ್ ಸರಣಿಗೆ ತಯಾರಿ ಆರಂಭಿಸಿದ್ದೆ ಎಂದು ಗಿಲ್ ಹೇಳಿದರು.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಜಯ; 'ಕೊನೆಗೂ ಕೋಚ್ ಗೌತಮ್ ಗಂಭೀರ್‌ಗೆ ಸಿಕ್ತು ಲೈಫ್ ಲೈನ್'!
ನಾಯಕನಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ಗಿಲ್ ಬಗ್ಗೆ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

England-India Test Series: ಜಸ್ಪ್ರೀತ್ ಬುಮ್ರಾ ಬದಲಿಗೆ ಸ್ಥಾನ ಪಡೆದ ಆಕಾಶ್ ದೀಪ್ ಕುರಿತು ಭಾರತದ ಕೋಚ್ ಶ್ಲಾಘನೆ!
ಎರಡನೇ ಇನಿಂಗ್ಸ್‌ನಲ್ಲಿ ಆಕಾಶ್ ಅವರಿಗೆ ಮೊದಲು ವಿಕೆಟ್ ಒಪ್ಪಿಸಿದ್ದು ಬೆನ್ ಡಕೆಟ್ ಆಗಿದ್ದರು. ಜೋ ರೂಟ್ ಅವರ ರೀತಿಯಲ್ಲಿಯೇ ಬೌಲ್ಡ್ ಆಗಿ ಔಟ್ ಆದರು.

England-India Test Series: ಎಡ್ಜ್‌ಬಾಸ್ಟನ್‌ನಲ್ಲಿ ದಾಖಲೆ; ನಾಯಕ ಶುಭಮನ್ ಗಿಲ್‌ರನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ!
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಕೊಹ್ಲಿ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ.

England-India Test Series: 148 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಶುಭಮನ್ ಗಿಲ್!
ಟೆಸ್ಟ್ ಕ್ರಿಕೆಟ್‌ನ 148 ವರ್ಷಗಳ ಇತಿಹಾಸದಲ್ಲಿ, ಯಾವುದೇ ತಂಡವು ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಗೆಲ್ಲಲು 418 ರನ್‌ಗಳಿಗಿಂತ ದೊಡ್ಡ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿಯೇ ಇಲ್ಲ.

England-India Test Series: ಟೆಸ್ಟ್ ನಾಯಕತ್ವ ವಹಿಸುವ ಬಗ್ಗೆ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಹೇಳಿದ್ದೇನು?
ಜಡೇಜಾ ಮತ್ತು ಗಿಲ್ 203 ರನ್‌ಗಳ ಜೊತೆಯಾಟ ನಡೆಸಿ ಭಾರತವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ದರು. ಜೋಶ್ ಟಂಗ್ ಅವರ ಎಸೆತದಲ್ಲಿ ಜಡೇಜಾ ವಿಕೆಟ್ ಕೀಪರ್ ಜೇಮೀ ಸ್ಮಿತ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.

'ಏನ್ ನೋಡ್ತಿದ್ದೀರ, ಬೇಗ ಓಡಿ': ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ವೇಳೆ ಆಕಾಶ್ ದೀಪ್ ವಿರುದ್ಧ ಶುಭಮನ್ ಗಿಲ್ ಆಕ್ರೋಶ
ಭಾರತದ ಟೆಸ್ಟ್ ನಾಯಕನಾದ ನಂತರ ಗಿಲ್ ತಂಡದ ಸಹ ಆಟಗಾರನ ಮೇಲೆ ಹೊರಹಾಕಿದ ಅಪರೂಪದ ಆಕ್ರೋಶವಾಗಿತ್ತು.

'ವಿರಾಟ್ ಕೊಹ್ಲಿಯಂತೆಯೇ': ಐತಿಹಾಸಿಕ ಶತಕದ ನಂತರ ಶುಭಮನ್ ಗಿಲ್‌ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ
ಕಳೆದ ವಾರ ಹೆಡಿಂಗ್ಲಿಯಲ್ಲಿ ನಡೆದ ಪಂದ್ಯದಲ್ಲಿ 147 ರನ್‌ಗಳೊಂದಿಗೆ ಟೆಸ್ಟ್ ನಾಯಕತ್ವವನ್ನು ಆರಂಭಿಸಿದ ನಂತರ ಮೊದಲ ದಿನದಾಟದಲ್ಲಿ ಗಿಲ್ ತಮ್ಮ ಎರಡನೇ ಟೆಸ್ಟ್ ಶತಕ ಬಾರಿಸಿದರು.

England-India Test Series: ಭಾರತದ ಪ್ಲೇಯಿಂಗ್ XI ಆಯ್ಕೆ; ಗೌತಮ್ ಗಂಭೀರ್ ನಡೆ ಕುರಿತು ಸೌರವ್ ಗಂಗೂಲಿ ಗಂಭೀರ ಪ್ರಶ್ನೆ
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಕುಲದೀಪ್ ಯಾದವ್‌ಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು.

