England-India test Series

England-India Test Series: 'ನಂಬಿಕೆ ಇಲ್ಲದಿದ್ದರೂ ಅವರನ್ನು ಏಕೆ ಆಡಿಸಿದಿರಿ?'; ಶುಭಮನ್ ಗಿಲ್, ಗೌತಮ್ ಗಂಭೀರ್ ವಿರುದ್ಧ ದಿನೇಶ್ ಕಾರ್ತಿಕ್ ಕಿಡಿ
ಕ್ರಿಕೆಟ್

England-India Test Series: 'ನಂಬಿಕೆ ಇಲ್ಲದಿದ್ದರೂ ಅವರನ್ನು ಏಕೆ ಆಡಿಸಿದಿರಿ?'; ಶುಭಮನ್ ಗಿಲ್, ಗೌತಮ್ ಗಂಭೀರ್ ವಿರುದ್ಧ ದಿನೇಶ್ ಕಾರ್ತಿಕ್ ಕಿಡಿ

ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಕೂಡ ಯೂಟ್ಯೂಬ್‌ನಲ್ಲಿ ತಮ್ಮ ವಿಶ್ಲೇಷಣೆಯ ಸಮಯದಲ್ಲಿ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು.

'ಉತ್ತಮ ಪ್ರದರ್ಶನ ನೀಡಿದರೂ ಜಸ್ಪ್ರೀತ್ ಬುಮ್ರಾಗೆ ಅದೃಷ್ಟದ ಕೊರತೆ': ಕ್ರಿಕೆಟ್ ದಂತಕಥೆ ಸಚಿನ್ ತಂಡೂಲ್ಕರ್ ಹೇಳಿದ್ದೇನು?
ಕ್ರಿಕೆಟ್

'ಉತ್ತಮ ಪ್ರದರ್ಶನ ನೀಡಿದರೂ ಜಸ್ಪ್ರೀತ್ ಬುಮ್ರಾಗೆ ಅದೃಷ್ಟದ ಕೊರತೆ': ಕ್ರಿಕೆಟ್ ದಂತಕಥೆ ಸಚಿನ್ ತಂಡೂಲ್ಕರ್ ಹೇಳಿದ್ದೇನು?

ಬುಮ್ರಾ ಅವರು SENA ದೇಶಗಳಲ್ಲಿ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ 10 ಬಾರಿ ಐದು ವಿಕೆಟ್ ಪಡೆದಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

England-India Test Series: ಎರಡು ನೀತಿ ಸಂಹಿತೆ ಉಲ್ಲಂಘನೆ; ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ನಿರ್ಬಂಧ ಭೀತಿ!
ಕ್ರಿಕೆಟ್

England-India Test Series: ಎರಡು ನೀತಿ ಸಂಹಿತೆ ಉಲ್ಲಂಘನೆ; ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ನಿರ್ಬಂಧ ಭೀತಿ!

ಇಂಗ್ಲೆಂಡ್ ಇನಿಂಗ್ಸ್‌ನ 61 ನೇ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಹ್ಯಾರಿ ಬ್ರೂಕ್ ಬೌಂಡರಿ ಬಾರಿಸಿದ ನಂತರ ಪಂತ್ ಚೆಂಡಿನ ಸ್ಥಿತಿಯಿಂದ ಅತೃಪ್ತರಾಗಿದ್ದರು.

England-India Test Series; ಇಂಗ್ಲೆಂಡ್ ಬ್ಯಾಟರ್ ಸ್ಮಿತ್ ಔಟ್ ಮಾಡಲು ಶುಭಮನ್ ಗಿಲ್ ಭರ್ಜರಿ ಪ್ಲ್ಯಾನ್; ತಜ್ಞರು ಫಿದಾ
ಕ್ರಿಕೆಟ್

England-India Test Series; ಇಂಗ್ಲೆಂಡ್ ಬ್ಯಾಟರ್ ಸ್ಮಿತ್ ಔಟ್ ಮಾಡಲು ಶುಭಮನ್ ಗಿಲ್ ಭರ್ಜರಿ ಪ್ಲ್ಯಾನ್; ತಜ್ಞರು ಫಿದಾ

ಸ್ಮಿತ್ ಮೊದಲಿಗೆ ಸಿಕ್ಸ್ ಬಾರಿಸಿದರು. ಅದಾದ ಸ್ವಲ್ಪ ಸಮಯದ ನಂತರ, ಸ್ಮಿತ್ ಅದೇ ಶಾಟ್ ಅನ್ನು ಆಡಲು ಮುಂದಾದಾಗ ಕೊನೆಗೂ ಅದೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

'ಹಾಗಂತ, ಕೂತು ಅಳಲು ಸಾಧ್ಯವಿಲ್ಲ': ಮೈದಾನದ ಹೊರಗೂ ತಂಡದ ಆಟಗಾರರ ಪರ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್!
ಕ್ರಿಕೆಟ್

'ಹಾಗಂತ, ಕೂತು ಅಳಲು ಸಾಧ್ಯವಿಲ್ಲ': ಮೈದಾನದ ಹೊರಗೂ ತಂಡದ ಆಟಗಾರರ ಪರ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್!

ಯಶಸ್ವಿ ಜೈಸ್ವಾಲ್ ಮೊದಲು ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುವಾಗ ಬೆನ್ ಡಕೆಟ್ ಅವರ ಕ್ಯಾಚ್ ಕೈಚೆಲ್ಲಿದರು ಮತ್ತು ನಂತರ 60 ರನ್‌ ಗಳಿಸಿದ್ದಾಗ ಓಲಿ ಪೋಪ್ ಅವರ ಕ್ಯಾಚ್ ಕೈಬಿಟ್ಟರು.

ಇಂಗ್ಲೆಂಡ್ ವಿರುದ್ಧ ಭಾರತದ ಬೌಲರ್‌ಗಳ ಪರದಾಟ; ಗೌತಮ್ ಗಂಭೀರ್ ಜೊತೆ ಜಸ್ಪ್ರೀತ್ ಬುಮ್ರಾ ಚರ್ಚೆ!
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧ ಭಾರತದ ಬೌಲರ್‌ಗಳ ಪರದಾಟ; ಗೌತಮ್ ಗಂಭೀರ್ ಜೊತೆ ಜಸ್ಪ್ರೀತ್ ಬುಮ್ರಾ ಚರ್ಚೆ!

ಇಂಗ್ಲೆಂಡ್ ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಬುಮ್ರಾ ಮೈದಾನದಿಂದ ಹೊರನಡೆದಾಗ ಈ ಘಟನೆ ಸಂಭವಿಸಿದೆ.

'ತುಂಬಾ ತುಂಬಾ ನಿರಾಶಾದಾಯಕ': ಟೀಂ ಇಂಡಿಯಾ ಬಗ್ಗೆ ಸುನೀಲ್ ಗವಾಸ್ಕರ್ ಟೀಕೆ; ಯಶಸ್ವಿ ಜೈಸ್ವಾಲ್ ವಿರುದ್ಧ ಕಿಡಿ
ಕ್ರಿಕೆಟ್

'ತುಂಬಾ ತುಂಬಾ ನಿರಾಶಾದಾಯಕ': ಟೀಂ ಇಂಡಿಯಾ ಬಗ್ಗೆ ಸುನೀಲ್ ಗವಾಸ್ಕರ್ ಟೀಕೆ; ಯಶಸ್ವಿ ಜೈಸ್ವಾಲ್ ವಿರುದ್ಧ ಕಿಡಿ

ಯಶಸ್ವಿ ಜೈಸ್ವಾಲ್ ಐದನೇ ಓವರ್‌ನಲ್ಲಿ ಬೆನ್ ಡಕೆಟ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಅದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕ್ಯಾಚ್ ಅನ್ನು ಏಳನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಮತ್ತೆ ಕೈಬಿಟ್ಟರು.

England-India test: ಗೌತಮ್ ಗಂಭೀರ್- ಶುಭಮನ್ ಗಿಲ್ ಸಂದೇಶದಿಂದ ರಿಷಭ್ ಪಂತ್ ಔಟ್?; ದಿನೇಶ್ ಕಾರ್ತಿಕ್ ಹೇಳಿದ್ದೇನು?
ಕ್ರಿಕೆಟ್

England-India test: ಗೌತಮ್ ಗಂಭೀರ್- ಶುಭಮನ್ ಗಿಲ್ ಸಂದೇಶದಿಂದ ರಿಷಭ್ ಪಂತ್ ಔಟ್?; ದಿನೇಶ್ ಕಾರ್ತಿಕ್ ಹೇಳಿದ್ದೇನು?

ಪಂತ್ ಅವರಂತಹ ವ್ಯಕ್ತಿ ತನ್ನದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ನೀವು ಅವರ ಪ್ರವೃತ್ತಿಗೆ ವಿರುದ್ಧವಾಗಿ ಆಡುವಂತೆ ಹೇಳಿದಾಗ ಅದು ವಿಪತ್ತಿಗೆ ಕಾರಣವಾಗಬಹುದು.

England-India test: ಜಸ್ಪ್ರೀತ್ ಬುಮ್ರಾ ಮೇಲೆ ಅತಿಯಾದ ಅವಲಂಬನೆ; ಸಿರಾಜ್ ಮತ್ತು ತಂಡ ಪಾರ್ಟಿಗೆ ಬರೋದು ಯಾವಾಗ?
ಕ್ರಿಕೆಟ್

England-India test: ಜಸ್ಪ್ರೀತ್ ಬುಮ್ರಾ ಮೇಲೆ ಅತಿಯಾದ ಅವಲಂಬನೆ; ಸಿರಾಜ್ ಮತ್ತು ತಂಡ ಪಾರ್ಟಿಗೆ ಬರೋದು ಯಾವಾಗ?

ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ಹೆಡಿಂಗ್ಲಿಯಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಭಾರತದ ಬೌಲಿಂಗ್ ಜವಾಬ್ದಾರಿಯನ್ನು ತಾವೊಬ್ಬರೇ ಹೊತ್ತುಕೊಂಡರು.