England-India test Series

India vs England, 4th Test: ಪಾಕಿಸ್ತಾನ ಜೆರ್ಸಿ ಧರಿಸಿದ್ದ ವ್ಯಕ್ತಿಯನ್ನು ಕ್ರೀಡಾಂಗಣದಿಂದ ಹೊರಗೆ ಕಳಿಸಿದ್ದೇಕೆ?
ಪಾಕ್ ಕ್ರಿಕೆಟ್ ಜೆರ್ಸಿ ಧರಿಸಿದ್ದಕ್ಕಾಗಿ ವ್ಯಕ್ತಿಯನ್ನು ಕ್ರೀಡಾಂಗಣದಿಂದ ಹೊರಗೆ ಕಳುಹಿಸುವ ಉದ್ದೇಶವಿರಲಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ ಎಂದು ಲಂಕಾಷೈರ್ ಕ್ರಿಕೆಟ್ ಕ್ಲಬ್ ತಿಳಿಸಿದೆ.

'ನೀವು ಹಾಗೆ ಮಾತನಾಡಲು ಸಾಧ್ಯವಿಲ್ಲ': ಕೆಎಲ್ ರಾಹುಲ್ ಜೊತೆ ಅಂಪೈರ್ ಕುಮಾರ್ ಧರ್ಮಸೇನಾ ಬಿಸಿ ಬಿಸಿ ಚರ್ಚೆ!
ಮೈದಾನದಲ್ಲಿ ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆಯೇ ಭಾರತ ಕೇವಲ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವುದನ್ನು ನೀವು ಬಯಸುತ್ತೀರಾ ಎಂದು ರಾಹುಲ್ ಅಂಪೈರ್ ಅನ್ನು ಪ್ರಶ್ನಿಸಿದರು.

IND vs ENG 5th test: ಅಂತಿಮ ಟೆಸ್ಟ್ ಪಂದ್ಯದಿಂದ ಕ್ರಿಸ್ ವೋಕ್ಸ್ ಔಟ್; ಇಂಗ್ಲೆಂಡ್‌ಗೆ ದೊಡ್ಡ ಹಿನ್ನಡೆ
ಕರುಣ್ ನಾಯರ್ ಅವರ ಹೊಡೆತದಲ್ಲಿ ಲಾಂಗ್-ಆಫ್‌ನಲ್ಲಿ ಬೌಂಡರಿಯನ್ನು ತಪ್ಪಿಸಲು ವೋಕ್ಸ್ ಡೈವ್ ಮಾಡುವಾಗ ಬಲವಾಗಿ ಬಿದ್ದ ನಂತರ ಕ್ರಿಸ್ ವೋಕ್ಸ್ ಗಾಯಗೊಂಡರು.

England vs India: 'ಕಪ್ಪು ಕೂದಲಿನೊಂದಿಗೆ ಬರುತ್ತಾರೆ, ಉಪ್ಪು-ಪೆಪ್ಪರ್ ಜೊತೆ ಹೊರಡುತ್ತಾರೆ, ಕೆಲವರು ಗಡ್ಡಕ್ಕೆ ಬಣ್ಣ ಹಚ್ಚುತ್ತಾರೆ'!
ಇದುವರೆಗೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಗಿಲ್ 112 ಪಂದ್ಯಗಳಲ್ಲಿ 46.62 ಸರಾಸರಿ ಮತ್ತು 79.92 ಸ್ಟ್ರೈಕ್ ರೇಟ್‌ನಲ್ಲಿ 5,968 ರನ್ ಗಳಿಸಿದ್ದಾರೆ.
India vs England Test: 3,149 ದಿನಗಳ ನಂತರ ಮೊದಲ ಟೆಸ್ಟ್ ಅರ್ಧಶತಕ ಬಾರಿಸಿದ ಕರುಣ್ ನಾಯರ್!
ಸತತ ವೈಫಲ್ಯಗಳ ನಂತರ ಭಾರತ ತಂಡ ಕರುಣ್ ಅವರನ್ನು ನಾಲ್ಕನೇ ಟೆಸ್ಟ್‌ಗೆ ಕೈಬಿಟ್ಟಾಗ, 33 ವರ್ಷದ ಆಟಗಾರನಿಗೆ ಇದೇ ಕೊನೆ ಎನ್ನುವಂತೆ ಭಾಸವಾಗಿತ್ತು. ಆದರೆ, ವಿಧಿಯೇ ಅವರಿಗೆ ಕೊನೆಯ ಅವಕಾಶ ನೀಡಿತು.

England vs India: ನಾಯಕನಾಗಿ ಚೊಚ್ಚಲ ಸರಣಿಯಲ್ಲೇ 46 ವರ್ಷಗಳ ಸುನೀಲ್ ಗವಾಸ್ಕರ್ ದಾಖಲೆ ಮುರಿದ ಶುಭಮನ್ ಗಿಲ್!
ಶುಭಮನ್ ಗಿಲ್ ಪಾಲಿಗೆ ಇಂಗ್ಲೆಂಡ್ ಪ್ರವಾಸ ಯಶಸ್ವಿಯಾಗಿದೆ. ಗುರುವಾರ ಭಾರತದ ನಾಯಕ ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
England vs India, 5th Test: ಕನ್ನಡಿಗ ಕರುಣ್ ನಾಯರ್‌ಗೆ ಮತ್ತೆ ಸ್ಥಾನ; ಭಾರತ ತಂಡದಲ್ಲಿ ನಾಲ್ಕು ಬದಲಾವಣೆ!
ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬದಲಿಗೆ ನಾಯರ್ ಸೇರ್ಪಡೆಯಾಗಲಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ 4ನೇ ಟೆಸ್ಟ್‌ನಲ್ಲಿ ಕರುಣ್ ನಾಯರ್ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಲಾಗಿತ್ತು.

England vs India 5th test: ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆ; ನಿರ್ಣಾಯಕ ಪಂದ್ಯದಿಂದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಔಟ್!
ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಒಲಿ ಪೋಪ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

England-India Test Series: ಕೋಚ್ ಗೌತಮ್ ಗಂಭೀರ್, ಓವಲ್ ಕ್ಯುರೇಟರ್ ನಡುವೆ ಮಾತಿನ ಚಕಮಕಿ!
ಅಭ್ಯಾಸದ ವೇಳೆ ಗಂಭೀರ್, ಕ್ಯುರೇಟರ್ ಜೊತೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಾರೆ.

