dubbing

'ಡೆವಿಲ್' ಡಬ್ಬಿಂಗ್ ಆರಂಭಿಸಿದ ದರ್ಶನ್!
ಸಿನಿಮಾ ಸುದ್ದಿ

'ಡೆವಿಲ್' ಡಬ್ಬಿಂಗ್ ಆರಂಭಿಸಿದ ದರ್ಶನ್!

ಈ ಬಾರಿ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಇಲ್ಲಿಯವರೆಗೆ ಚಿತ್ರೀಕರಣಗೊಂಡ ತಮ್ಮ ಭಾಗಕ್ಕೆ ಡಬ್ಬಿಂಗ್ ಮಾಡಿದ್ದಾರೆ

ಉಪೇಂದ್ರ ನಟನೆಯ ಬಹುಭಾಷಾ ಸಿನಿಮಾ 'UI' ಡಬ್ಬಿಂಗ್ ಹಂತಕ್ಕೆ; ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧತೆ!
ಸಿನಿಮಾ ಸುದ್ದಿ

ಉಪೇಂದ್ರ ನಟನೆಯ ಬಹುಭಾಷಾ ಸಿನಿಮಾ 'UI' ಡಬ್ಬಿಂಗ್ ಹಂತಕ್ಕೆ; ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧತೆ!

ಉಪೇಂದ್ರ ಅವರ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ 'UI' ಸಿನಿಮಾವನ್ನು ಚಿತ್ರತಂಡ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದು, ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.

ಮತ್ತೊಂದು ದಾಖಲೆ ಬರೆದ "ರಾಮಾಚಾರಿ": 10 ಭಾಷೆಗಳಿಗೆ ಚಿತ್ರ ಡಬ್
ಸಿನಿಮಾ ಸುದ್ದಿ

ಮತ್ತೊಂದು ದಾಖಲೆ ಬರೆದ "ರಾಮಾಚಾರಿ": 10 ಭಾಷೆಗಳಿಗೆ ಚಿತ್ರ ಡಬ್

ನಟ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ 100ನೇ ದಿನದ ಸಂಭ್ರಮದಲ್ಲಿರುವಂತೆಯೇ ಮತ್ತೊಂದು ಹೊಸ ದಾಖಲೆಯೊಂದನ್ನು ಬರೆದಿದೆ...

'ಕ್ರಾಂತಿ' ಡಬ್ಬಿಂಗ್ ಪ್ರಾರಂಭಿಸಿದ ದರ್ಶನ್
ಸಿನಿಮಾ ಸುದ್ದಿ

'ಕ್ರಾಂತಿ' ಡಬ್ಬಿಂಗ್ ಪ್ರಾರಂಭಿಸಿದ ದರ್ಶನ್

'ಕ್ರಾಂತಿ' ಚಿತ್ರ ತಂಡ, ಇತ್ತೀಚೆಗೆ ಪೋಲ್ಯಾಂಡ್ ನಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿದ್ದು, ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.

'ವಿಕ್ರಾಂತ್ ರೋಣ' ನ ಡಬ್ಬಿಂಗ್ ಗೆ ಮುಂದಿನ ವಾರ ಚಿತ್ರತಂಡ ಸೇರಲಿರುವ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

'ವಿಕ್ರಾಂತ್ ರೋಣ' ನ ಡಬ್ಬಿಂಗ್ ಗೆ ಮುಂದಿನ ವಾರ ಚಿತ್ರತಂಡ ಸೇರಲಿರುವ ಕಿಚ್ಚ ಸುದೀಪ್ 

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ 'ವಿಕ್ರಾಂತ್ ರೋಣ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಕ್ಕೆ ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿಯಿದೆ. ಹೀಗಿರುವಾಗ ಸೂಕ್ತ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಡಬ್ಬಿಂಗ್ ಮುಂದುವರಿಸಲು ಚಿತ್ರತಂಡ ಮುಂದಾಗಿದೆ.

ಡಬ್ಬಿಂಗ್ ಹಂತದಲ್ಲಿ 'ರತ್ನನ್ ಪ್ರಪಂಚ'!
ಸಿನಿಮಾ ಸುದ್ದಿ

ಡಬ್ಬಿಂಗ್ ಹಂತದಲ್ಲಿ 'ರತ್ನನ್ ಪ್ರಪಂಚ'!

ಡಾಲಿ ಧನಂಜಯ್​ ಅಭಿನಯದ ರೋಹಿತ್ ಪಡಕಿ ನಿರ್ದೇಶನದ ರತ್ನನ್ ಪ್ರಪಂಚ ಸಿನಿಮಾ ಡಬ್ಬಿಂಗ್ ಹಂತ ತಲುಪಿದೆ. 

ಎಂ.ಜಿ. ಶ್ರೀನಿವಾಸ್ ನಿರ್ದೇಶನದ 'ಓಲ್ಡ್ ಮಾಂಕ್'‌ನ ತೆಲುಗು ರಿಮೇಕ್ ಮತ್ತು ಡಬ್ಬಿಂಗ್ ಹಕ್ಕು ಮಾರಾಟ
ಸಿನಿಮಾ ಸುದ್ದಿ

ಎಂ.ಜಿ. ಶ್ರೀನಿವಾಸ್ ನಿರ್ದೇಶನದ 'ಓಲ್ಡ್ ಮಾಂಕ್'‌ನ ತೆಲುಗು ರಿಮೇಕ್ ಮತ್ತು ಡಬ್ಬಿಂಗ್ ಹಕ್ಕು ಮಾರಾಟ

ರೋಮ್ಯಾಂಟಿಂಕ್ ಕಾಮಿಡಿ ಸಿನಿಮಾ ಓಲ್ಡ್ ಮಾಂಕ್ ಶೂಟಿಂಗ್ ಇನ್ನೂ ಪೂರ್ಣವಾಗಿಲ್ಲ, ಈಗಾಗಲೇ ಮತ್ತೊಂದು ಭಾಷೆಯಲ್ಲಿ ರಿಮೇಕ್ ಗೆ ಬೇಡಿಕೆ ಬಂದಿದೆ.

ಕಲಾವಿದರು ಒಟ್ಟಾಗಿ ನಿಂತರೆ ಚಿತ್ರೋದ್ಯಮ ಉಳಿಯಲಿದೆ: ಡಬ್ಬಿಂಗ್ ವಿರುದ್ಧ ಜಗ್ಗೇಶ್ ಆಕ್ರೋಶ
ಸಿನಿಮಾ ಸುದ್ದಿ

ಕಲಾವಿದರು ಒಟ್ಟಾಗಿ ನಿಂತರೆ ಚಿತ್ರೋದ್ಯಮ ಉಳಿಯಲಿದೆ: ಡಬ್ಬಿಂಗ್ ವಿರುದ್ಧ ಜಗ್ಗೇಶ್ ಆಕ್ರೋಶ

ಸಿನಿಮಾಗಾಗಿಯೇ ಬಾಳಿ ಬದುಕಿದ ಹಿರಿಯ , ಕಿರಿಯರು ಪರಸ್ಪರ ಒಗ್ಗಟ್ಟಾದರೇ ಮಾತ್ರ ಚಿತ್ರೋದ್ಯಮ ಉಳಿಯಲು ಸಾಧ್ಯ ಎಂದು ನವರಸ ನಾಯಕ ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಕಿರುತೆರೆ ವೀಕ್ಷಕರಿಗೊಂದು ಸಿಹಿ ಸುದ್ದಿ: ಕನ್ನಡದಲ್ಲೂ ಬರುತ್ತಿದೆ 'ಮಹಾಭಾರತ'
ಸಿನಿಮಾ ಸುದ್ದಿ

ಕಿರುತೆರೆ ವೀಕ್ಷಕರಿಗೊಂದು ಸಿಹಿ ಸುದ್ದಿ: ಕನ್ನಡದಲ್ಲೂ ಬರುತ್ತಿದೆ 'ಮಹಾಭಾರತ'

ಕನ್ನಡದಲ್ಲಿ ಡಬ್ಬಿಂಗ್ ಪರ ಹಾಗೂ ವಿರೋಧದ ನಡುವೆ ಹೋರಾಟಗಳು ನಡೆಯುತ್ತಿರುವ ನಡುವೆಯೇ ಈ ಡಬ್ಬಿಂಗ್ ವಿಚಾರ ಮತ್ತೊಂದು ಮಜಲಿಗೆ ತಲುಪಿದೆ. ಈಗಾಗಲೇ ಕನ್ನಡಕ್ಕೆ ಡಬ್ ಆಗಿದ್ದ ಸಾಕಷ್ಟು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದು, ಇವುಗಳಲ್ಲಿನ ಕೆಲ ಸಿನಿಮಾಗಳನ್ನು ಉದಯ ಟಿವಿ ಪ್ರಸಾರ ಮಾಡಿದೆ. ಇಷ್ಟು ದಿನ ಸಿನಿಮಾಗಳಲ್ಲಿ...