Dubai

ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್​ ಅಹ್ಮದ್​ ಯಾರು ಗೊತ್ತಾ?
ಕ್ರಿಕೆಟ್

ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್​ ಅಹ್ಮದ್​ ಯಾರು ಗೊತ್ತಾ?

ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್: ತಂಡಕ್ಕೆ ಮರಳಿದ ಪಾಂಡ್ಯ, ಬೂಮ್ರಾ
ಕ್ರಿಕೆಟ್

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್: ತಂಡಕ್ಕೆ ಮರಳಿದ ಪಾಂಡ್ಯ, ಬೂಮ್ರಾ

ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ರ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಏಷ್ಯಾ ಕಪ್ 2018: ಭಾರತ ವಿರುದ್ಧದ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ನನ್ನ ಫೇವರಿಟ್- ಗವಾಸ್ಕರ್
ಕ್ರಿಕೆಟ್

ಏಷ್ಯಾ ಕಪ್ 2018: ಭಾರತ ವಿರುದ್ಧದ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ನನ್ನ ಫೇವರಿಟ್- ಗವಾಸ್ಕರ್

ದುಬೈನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಇಂದು ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಟೀಂ ಇಂಡಿಯಾ ಮುಖ್ಯ ತರಬೇತಿದಾರ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಏಷ್ಯಾ ಕಪ್ 2018: ಟೂರ್ನಿಯಿಂದ ಲಂಕಾ ಹೊರದಬ್ಬಿದ ಆಪ್ಘನ್ ಗೆ ಹೊಗಳಿಕೆಯ ಮಹಾಪೂರ
ಕ್ರಿಕೆಟ್

ಏಷ್ಯಾ ಕಪ್ 2018: ಟೂರ್ನಿಯಿಂದ ಲಂಕಾ ಹೊರದಬ್ಬಿದ ಆಪ್ಘನ್ ಗೆ ಹೊಗಳಿಕೆಯ ಮಹಾಪೂರ

ತೀವ್ರ ಕುತೂಹಲ ಕೆರಳಿಸಿರುವ ಏಷ್ಯಾಕಪ್ 2018 ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶುಗಳ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದೆ.

ಏಷ್ಯಾಕಪ್: ಭಾರತ ವಿರುದ್ಧ ಟಾಸ್ ಗೆದ್ದ ಹಾಂಗ್ ಕಾಂಗ್, ಬೌಲಿಂಗ್ ಆಯ್ಕೆ !
ಕ್ರಿಕೆಟ್

ಏಷ್ಯಾಕಪ್: ಭಾರತ ವಿರುದ್ಧ ಟಾಸ್ ಗೆದ್ದ ಹಾಂಗ್ ಕಾಂಗ್, ಬೌಲಿಂಗ್ ಆಯ್ಕೆ !

ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಎ ಗುಂಪಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಇಂದು ಭಾರತ- ಹಾಂಗ್ ಕಾಂಗ್ ಎದುರಾಗಿದ್ದು, ಟಾಸ್ ಗೆದ್ದ ಹಾಂಗ್ ಕಾಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಅಭ್ಯಾಸ ನಿರತ ಧೋನಿಯನ್ನು ಹುಡುಕಿಕೊಂಡು ಬಂದು ಪಾಕ್ ಆಟಗಾರ ಮಲಿಕ್‌ ಗೌರವ; ವಿಡಿಯೋ ವೈರಲ್!
ಕ್ರಿಕೆಟ್

ಅಭ್ಯಾಸ ನಿರತ ಧೋನಿಯನ್ನು ಹುಡುಕಿಕೊಂಡು ಬಂದು ಪಾಕ್ ಆಟಗಾರ ಮಲಿಕ್‌ ಗೌರವ; ವಿಡಿಯೋ ವೈರಲ್!

ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಏಷ್ಯಾಕಪ್ ಹಿನ್ನೆಲೆಯಲ್ಲಿ ದುಬೈಗೆ ತೆರಳಿದ್ದು, ಅಭ್ಯಾಸದ ವೇಳೆ ಪಾಕಿಸ್ತಾನ ತಂಡದ ಮಾಜಿ ನಾಯಕ...

4-1 ಅಂತರದಲ್ಲಿ ಸರಣಿ ಸೋತರೂ,  ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನ ಅಬಾಧಿತ
ಕ್ರಿಕೆಟ್

4-1 ಅಂತರದಲ್ಲಿ ಸರಣಿ ಸೋತರೂ, ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನ ಅಬಾಧಿತ

ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 4-1 ಅಂತರದಲ್ಲಿ ಸೋತಿದ್ದರೂ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತದ ಅಗ್ರ ಸ್ಥಾನ ಅಭಾದಿತವಾಗಿ ಮುಂದುವರೆದಿದೆ.

ಏಷ್ಯಾ ಕಪ್ 2018: ಬಿಸಿಸಿಐ ವಿರೋಧಕ್ಕಿಲ್ಲ ಮಣೆ, ಬದಲಾದ ವೇಳಾ ಪಟ್ಟಿಯಲ್ಲೂ ಟೀಂ ಇಂಡಿಯಾಗೆ ಸತತ ಪಂದ್ಯ ಆಯೋಜನೆ
ಕ್ರಿಕೆಟ್

ಏಷ್ಯಾ ಕಪ್ 2018: ಬಿಸಿಸಿಐ ವಿರೋಧಕ್ಕಿಲ್ಲ ಮಣೆ, ಬದಲಾದ ವೇಳಾ ಪಟ್ಟಿಯಲ್ಲೂ ಟೀಂ ಇಂಡಿಯಾಗೆ ಸತತ ಪಂದ್ಯ ಆಯೋಜನೆ

ಏಷ್ಯಾಕಪ್ 2018ರ ಟೂರ್ನಿಯ ವೇಳಾಪಟ್ಟಿ ಬದಲಾಗಿದ್ದು, ಇದೇ ಸೆಪ್ಟೆಂಬರ್ 15ರಿಂದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಹಾಂಕಾಂಗ್ ಮತ್ತು ಆಪ್ಘಾನಿಸ್ತಾನ ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.

ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಮುಖಭಂಗದ ನಡುವೆ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಕೊಹ್ಲಿ!
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಮುಖಭಂಗದ ನಡುವೆ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಕೊಹ್ಲಿ!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಮುಖಭಂಗದ ನಡುವೆಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ...