Dubai

'PM ಮೋದಿ ದೇಶದಲ್ಲಿ ಎಲ್ಲವನ್ನೂ ಅದ್ಭುತವಾಗಿ ಮಾಡುತ್ತಿರುವುದಾದರೇ, ನೀವು ಭಾರತವನ್ನು ಪ್ರೀತಿಸುವುದಾದರೇ ದುಬೈನಲ್ಲಿ ಏಕೆ ವಾಸಿಸಬೇಕು'
ಮೋದಿಯವರ ಬಗ್ಗೆ ಚಲನಚಿತ್ರ ನಿರ್ಮಿಸಿ ಅದರಲ್ಲಿ ಮೋದಿ ಪಾತ್ರವನ್ನು ನಿರ್ವಹಿಸಿದ ವಿವೇಕ್ ಒಬೆರಾಯ್ ಕೂಡ ದುಬೈನಲ್ಲಿ ವಾಸಿಸಲು ಹೋಗಿದ್ದಾರೆ ಎಂದು ಅವರು 2019 ರಲ್ಲಿ ಬಿಡುಗಡೆಯಾದ ಜೀವನಚರಿತ್ರೆಯನ್ನು ಉಲ್ಲೇಖಿಸಿ ಹೇಳಿದರು.

ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ICC ಬರೆ; ಶೇ.40ರಷ್ಟು ದಂಡ, 8 WTC ಅಂಕ ಕಡಿತ
ಪಾಕಿಸ್ತಾನ ತಂಡಕ್ಕೆ ಬರೊಬ್ಬರಿ ಶೇ.40ರಷ್ಡು ಭಾರಿ ದಂಡ ವಿಧಿಸುವುದರ ಜೊತೆಗೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ 2025–27 ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳನ್ನು ಕಡಿತಗೊಳಿಸಿದೆ.

ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ: ಡ್ರೋನ್, ಕ್ಷಿಪಣಿ ದಾಳಿ ಹಿಮ್ಮೆಟ್ಟಿಸಿದ್ದೇವೆ ಎಂದ UAE; ಪರಿಸ್ಥಿತಿ ಉಲ್ಬಣಗೊಳಿಸುವ ಉದ್ದೇಶ ಇಲ್ಲ- ಅಮೆರಿಕ
ಯುಎಇ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ತಡೆದಿರುವುದಾಗಿ ಘೋಷಿಸಿರುವ ನಡುವೆ, ಇರಾನ್ ಜೊತೆಗಿನ ಯುದ್ಧ ವಿರಾಮ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ.

ದುಬೈ ನಲ್ಲಿ ಕುವೈತ್ ತೈಲ ಹಡಗಿನ ಮೇಲೆ ಇರಾನ್ ದಾಳಿ; ಚೀನಾಗೆ ತೆರಳಬೇಕಿದ್ದ ತೈಲ ಬೆಂಕಿಗೆ ಆಹುತಿ!
ಈ ದಾಳಿಯಿಂದ ಹಡಗು ಹಾನಿಗೊಳಗಾಗಿ, ತೈಲ ಸೋರಿಕೆಯಾಗುವ ಸಾಧ್ಯತೆ ಹೆಚ್ಚಾದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗಿ ಬೆಂಕಿಯನ್ನು ನಂದಿಸಲಾಗಿದೆ.

'ಯುಎಇ ಯುದ್ಧಕ್ಕೆ ಧುಮುಕಿದರೆ ದುಬೈ, ಅಬುಧಾಬಿ ನಾಶವಾಗಬಹುದು: ಅಮೆರಿಕ ಅರ್ಥಶಾಸ್ತ್ರಜ್ಞ ಎಚ್ಚರಿಕೆ!
ನಾನು ಪ್ರತಿದಿನ ಕಿಸ್ಸಿಂಜರ್ ಅವರ ಪ್ರಸಿದ್ಧ ಗಾದೆಯನ್ನು ಪುನರಾವರ್ತಿಸುತ್ತೇನೆ ಮತ್ತು ಈ ಹಂತದಲ್ಲಿಯೂ ನಾನು ಅದನ್ನು ಪುನರಾವರ್ತಿಸುತ್ತೇನೆ. 'ಯುನೈಟೆಡ್ ಸ್ಟೇಟ್ಸ್‌ನ ಶತ್ರುವಾಗುವುದು ಅಪಾಯಕಾರಿ, ಆದರೆ ಸ್ನೇಹಿತನಾಗಿರುವುದು ಮಾರಕ' ಎಂದು ಅವರು ಹೇಳಿದರು.

'ಇನ್ ಯಾವ್ friendship ಇಲ್ಲ': ಇರಾನ್ ಮಿಲಿಟರಿ ಅಧಿಕಾರಿಗಳು, ಸಿಬ್ಬಂದಿಗಳ ಹೊರದಬ್ಬಿದ Saudi Arabia
ಸೌದಿ ಅರೇಬಿಯಾದ ಅಮೆರಿಕ ಸೇನಾನೆಲೆಗಳ ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ದಾಳಿಯಲ್ಲಿ ಸೇನಾನೆಲೆಗಳ ಮಾತ್ರವಲ್ಲದೇ ಸೌದಿ ಮೂಲಭೂತ ಸೌಕರ್ಯಗಳಿಗೂ ಗಂಭೀರ ಹಾನಿಯಾಗುತ್ತಿದೆ.

ಯುದ್ಧದ ನಡುವೆ ದುಬೈ ICU ನಲ್ಲಿ ತಾಯಿ ಹೋರಾಟ: 1.25 ಕೋಟಿ ರೂ ಆಸ್ಪತ್ರೆ ಬಿಲ್; ನೆರವು ಯಾಚಿಸಿದ ಭಾರತೀಯ ವ್ಯಕ್ತಿ!
ಎಂಟು ವರ್ಷಗಳ ಹಿಂದೆ ತಮಿಳುನಾಡಿನಿಂದ ದುಬೈಗೆ ತೆರಳಿದ್ದ ತಿಲಕ್‌ಕುಮಾರ್ ಜಲತು ಅನಿರುತ್ರರಾಜ್ ಮತ್ತು ಅವರ ಪತ್ನಿ ಶಾಮಿನಿ ರಮೇಶ್ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ.

ದುಬೈನಲ್ಲಿ ಮತ್ತೆ ಸ್ಫೋಟ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಬಳಿ ದಟ್ಟ ಕಪ್ಪು ಹೊಗೆ!
ಮಧ್ಯ ದುಬೈನ ಕಟ್ಟಡದ ಹೊರಭಾಗದಲ್ಲಿ ಸಣ್ಣ ಪ್ರಮಾಣದ ದಾಳಿಯಾಗಿದೆ ಆದರೆ ಯಾರೂ ಕೂಡಾ ಗಾಯಗೊಂಡಿಲ್ಲ ಎಂದು ದುಬೈ ಮಾಧ್ಯಮ ಕಚೇರಿ ಹೇಳಿದೆ. ಇಲ್ಲಿಯವರೆಗೂ ಯಾವುದೇ ಗಾಯದ ಕುರಿತು ವರದಿಯಾಗಿಲ್ಲ.

ವಾಯುಮಾರ್ಗ ಬಂದ್ ಎಫೆಕ್ಟ್: ದುಬೈಗೆ ಹೊರಟ Emirates ವಿಮಾನ KIAಗೆ ವಾಪಸ್
ಫೆಬ್ರವರಿ 28ರಿಂದ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆ ಬೆಂಗಳೂರು–ಪಶ್ಚಿಮ ಏಷ್ಯಾ ನಡುವಿನ ವಿಮಾನ ಹಾರಾಟಗಳು ಸ್ಥಗಿತಗೊಂಡಿದ್ದವು.

