Donald Trump

ಯುದ್ಧ ಈಗ ಶುರುವಾಗಿದೆ...ಟ್ರಂಪ್‌ಗೆ ಬೋಕೋ ಹರಾಮ್ ಮುಖ್ಯಸ್ಥನ ಎಚ್ಚರಿಕೆ!
ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಗೆ ಬೋಕೋ ಹರಾಮ್ ಉಗ್ರ ಸಂಘಟನೆಯ ಮುಖ್ಯಸ್ಥ ಎಚ್ಚರಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ...

ಬರಾಕ್ ಒಬಾಮಾಗೆ ಉತ್ತಮ ಹಾಸ್ಯಪ್ರಜ್ಞೆ ಇದೆ: ಡೊನಾಲ್ಡ್ ಟ್ರಂಪ್
ಹಾಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೊಗಸುಗಾರ ಮತ್ತು ಅವರಿಗೆ ಉತ್ತಮ ಹಾಸ್ಯಪ್ರಜ್ಞೆ ಇದೆ ಎಂದು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ...

ಸಂಬಳವೇ ಬೇಡ, ನೀಡುವುದಾದರೆ ವಾರ್ಷಿಕ 1 ಡಾಲರ್ ನೀಡಿ: ಡೊನಾಲ್ಡ್ ಟ್ರಂಪ್
ಅಮೆರಿಕದ ನೂತನ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ತಮಗೆ ಸಂಬಳವೇ ಬೇಡ ಎಂದು ಘೋಷಣೆ ಮಾಡಿದ್ದಾರೆ.

ಸಹಯೋಗ ಒಂದೇ ಈಗಿರುವ ಆಯ್ಕೆ, ಟ್ರಂಪ್ ಗೆ ಕಿವಿಮಾತು ಹೇಳಿದ ಕ್ಸಿ
ಅಮೆರಿಕಾದ ನೂತನವಾಗಿ ಆಯ್ಕೆಯಾದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ನಡೆಸಿದ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಚೈನಾ ಅಧ್ಯಕ್ಷ ಕ್ಸಿ ಜಿಂಪಿಂಗ್, ಎರಡು ದೇಶಗಳ ನಡುವೆ ಸಹಕಾರ ಮಾತ್ರ

ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ ರದ್ದು ಮಾಡಲು ಕೋರಿದ ಅರ್ಜಿಗೆ 32 ಲಕ್ಷ ಮಂದಿ ಸಹಿ!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಗೆ ಬರೊಬ್ಬರಿ 32 ಲಕ್ಷ ಮಂದಿ ಅಮೆರಿಕನ್ನರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಜನಾಂಗೀಯ ಭೇದದಿಂದಾಗಿ ಡೊನಾಲ್ಡ್ ಟ್ರಂಪ್ ಗೆಲವು ಸಾಧಿಸಿದ್ದಾರೆ: ಉಗ್ರ ಹಫೀಜ್ ಸಯೀದ್
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಜನಾಂಗೀಯ ಭೇಧ ಹಾಗೂ ನಿರ್ಲಕ್ಷ್ಯತನದಿಂದಾಗಿ ಡೊನಾಲ್ಡ್ ಟ್ರಂಪ್ ಅವರು ಗೆಲವು ಸಾಧಿಸಿದ್ದಾರೆಂದು ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್...

ನಿಮ್ಮ ಯಶಸ್ಸಿಗೆ ಸಹಕರಿಸುತ್ತೇವೆ, ನೀವು ಯಶಸ್ವಿಯಾದರೆ ರಾಷ್ಟ್ರ ಯಶಸ್ವಿಯಾದಂತೆ: ಟ್ರಂಪ್ ಗೆ ಒಬಾಮ
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾಗಿದ್ದು, ಚರ್ಚೆ ನಡೆಸಿದ್ದಾರೆ.

ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿವೆ ಎಂದು ಮಾಧ್ಯಮಗಳನ್ನು ಖಂಡಿಸಿದ ಟ್ರಂಪ್
ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಬರೆದಿರುವ ಆಕ್ರಮಣಕಾರಿ ಟ್ವೀಟ್ ನಲ್ಲಿ ತಮ್ಮ ಗೆಲುವಿನ ವಿರುದ್ಧ ಮಾಧ್ಯಮಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡಿವೆ ಎಂದು ಆರೋಪಿಸಿ ಖಂಡಿಸಿದ್ದಾರೆ.

ಮುಸ್ಲಿಂ ವಿರೋಧಿ ನೀತಿಗಳನ್ನು ಕೈಬಿಡುವಂತೆ ಡೊನಾಲ್ಡ್ ಟ್ರಂಪ್ ಗೆ ಆಗ್ರಹಿಸಿದ ಪಾಕಿಸ್ತಾನಿ ತಾಲಿಬಾನ್
ಮುಸ್ಲಿಂ ವಿರೋಧಿ ನೀತಿಗಳನ್ನು ಕೈಬಿಡುವಂತೆ ಮತ್ತು ದೇಶದಲ್ಲಿ ಬಂಧಿಸಿರುವ ಮುಸ್ಲಿಮರನ್ನು ಬಿಡುಗಡೆ ಮಾಡುವಂತೆ ಅಮೆರಿಕಾದಲ್ಲಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್

