Donald Trump

Stock Market: ಇರಾನ್ ಮೇಲೆ ಯುದ್ಧ ಸ್ಥಗಿತಗೊಳಿಸಿದ ಅಮೆರಿಕ; ಷೇರು ಮಾರುಕಟ್ಟೆ ಜಿಗಿತ
ವಾಣಿಜ್ಯ

Stock Market: ಇರಾನ್ ಮೇಲೆ ಯುದ್ಧ ಸ್ಥಗಿತಗೊಳಿಸಿದ ಅಮೆರಿಕ; ಷೇರು ಮಾರುಕಟ್ಟೆ ಜಿಗಿತ

ಮುಂಚೂಣಿ ಐಟಿ ಷೇರುಗಳಲ್ಲಿ ಖರೀದಿ, ಅದಾನಿ ಸಮೂಹದ ಕಂಪನಿಗಳ ಷೇರುಗಳ ಏರಿಕೆ ಹಾಗೂ ವಿದೇಶಿ ನಿಧಿಗಳ ಹರಿವು ಕೂಡ ಷೇರುಪೇಟೆಯ ಸಕಾರಾತ್ಮಕ ಪ್ರವೃತ್ತಿಗೆ ಬೆಂಬಲ ನೀಡಿದವು. ಸೋಮವಾರ ತಡ ಮಧ್ಯಾಹ್ನ ಟ್ರಂಪ್ ತಮ್ಮ Truth Social ಖಾತೆಯಲ್ಲಿ ಈ ಘೋಷಣೆ ಮಾಡಿದರು.

ಗಲ್ಫ್ ರಾಷ್ಟ್ರಗಳ ಮನವಿ: ಇರಾನ್ ಮೇಲಿನ ದಾಳಿ ಮುಂದೂಡಿದ ಡೊನಾಲ್ಡ್ ಟ್ರಂಪ್
ವಿದೇಶ

ಗಲ್ಫ್ ರಾಷ್ಟ್ರಗಳ ಮನವಿ: ಇರಾನ್ ಮೇಲಿನ ದಾಳಿ ಮುಂದೂಡಿದ ಡೊನಾಲ್ಡ್ ಟ್ರಂಪ್

ಯೋಜಿತ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆದರೆ, ಸ್ವೀಕಾರಾರ್ಹ ಒಪ್ಪಂದ ಸಾಧ್ಯವಾಗದಿದ್ದರೆ ಕ್ಷಣಾರ್ಧದಲ್ಲೇ ಇರಾನ್ ಮೇಲೆ ಸಂಪೂರ್ಣ ಮತ್ತು ಭಾರೀ ಮಟ್ಟದ ದಾಳಿ ನಡೆಸಲು ಸಿದ್ಧರಾಗಿರಿ ಎಂದು ಅಮೆರಿಕ ಸೇನೆಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಿದೇಶ

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ತೇಹ್ರಾನ್ ತ್ವರಿತವಾಗಿ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ “ಏನೂ ಉಳಿಯುವುದಿಲ್ಲ” ಎಂದು ಹೇಳಿದ್ದಾರೆ.

ಚಂಡಮಾರುತಕ್ಕೂ ಮೊದಲು ಶಾಂತವಾಗಿರುತ್ತೆ: ಇರಾನ್ ವಿರುದ್ಧ ಮತ್ತೆ ದಾಳಿ ಕುರಿತಂತೆ ಟ್ರಂಪ್ ಎಚ್ಚರಿಕೆ
ವಿದೇಶ

ಚಂಡಮಾರುತಕ್ಕೂ ಮೊದಲು ಶಾಂತವಾಗಿರುತ್ತೆ: ಇರಾನ್ ವಿರುದ್ಧ ಮತ್ತೆ ದಾಳಿ ಕುರಿತಂತೆ ಟ್ರಂಪ್ ಎಚ್ಚರಿಕೆ

ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ವರದಿಗಳಿವೆ. ಇದೆಲ್ಲದರ ನಡುವೆ ಟ್ರಂಪ್ ತಮ್ಮ ಟ್ರೂಥ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

'ಪಾಕಿಸ್ತಾನಕ್ಕೆ ಉಪಕಾರ' ಮಾಡಲು ಇರಾನ್‌ನೊಂದಿಗೆ ಕದನವಿರಾಮ; ಪಾಕ್ ಪ್ರಧಾನಿ 'ಅದ್ಭುತ' ಎಂದ ಟ್ರಂಪ್!
ವಿದೇಶ

'ಪಾಕಿಸ್ತಾನಕ್ಕೆ ಉಪಕಾರ' ಮಾಡಲು ಇರಾನ್‌ನೊಂದಿಗೆ ಕದನವಿರಾಮ; ಪಾಕ್ ಪ್ರಧಾನಿ 'ಅದ್ಭುತ' ಎಂದ ಟ್ರಂಪ್!

ನಾವು ಅದನ್ನು ಪಾಕಿಸ್ತಾನದ ಅನುಕೂಲಕ್ಕಾಗಿ ಒಪ್ಪಿಕೊಂಡಿದ್ದೇವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಹಜ್‌ ಷರೀಫ್‌ ಹಾಗೂ ಫೀಲ್ಡ್‌ ಮಾರ್ಷಲ್‌ ಆಸಿಮ್‌ ಮುನೀರ್‌ ಅದ್ಬುತ ಜನ" ಎಂದು ಟ್ರಂಪ್ ಹಾಡಿ ಹೊಗಳಿದ್ದಾರೆ.

'ಇರಾನ್ ಮೇಲೆ ಪರಮಾಣು ಬಾಂಬ್ ಹಾಕಲು ಮುಂದಾಗಿದ್ದ ಟ್ರಂಪ್, ಆದ್ರೆ...'; ಆಘಾತಕಾರಿ ಮಾಹಿತಿ ಬಹಿರಂಗ!
ವಿದೇಶ

'ಇರಾನ್ ಮೇಲೆ ಪರಮಾಣು ಬಾಂಬ್ ಹಾಕಲು ಮುಂದಾಗಿದ್ದ ಟ್ರಂಪ್, ಆದ್ರೆ...'; ಆಘಾತಕಾರಿ ಮಾಹಿತಿ ಬಹಿರಂಗ!

ಇರಾನ್ ವಿರುದ್ಧದ ಯುದ್ಧದ ಕುರಿತು ANI ಜತೆ ಮಾತನಾಡಿದ ಲ್ಯಾರಿ ಜಾನ್ಸನ್ ಅವರು, ಟ್ರಂಪ್ ಪರಮಾಣು ಬಾಂಬ್ ಬಳಸಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

ಕ್ಸೀ ಜಿನ್ಪಿಂಗ್ ರನ್ನು ಹಾಡಿ ಹೊಗಳಿದ ಟ್ರಂಪ್; ಅವರು ಬಹಳ ಎತ್ತರ, ಹಾಲಿವುಡ್ ನಲ್ಲಿ ನಟಿಸಬಹುದು; US President
ವಿದೇಶ

ಕ್ಸೀ ಜಿನ್ಪಿಂಗ್ ರನ್ನು ಹಾಡಿ ಹೊಗಳಿದ ಟ್ರಂಪ್; ಅವರು ಬಹಳ ಎತ್ತರ, ಹಾಲಿವುಡ್ ನಲ್ಲಿ ನಟಿಸಬಹುದು; US President

ಕ್ಸಿ ಅವರ ನೋಟದ ಬಗ್ಗೆಯೂ ಟ್ರಂಪ್ ಕಾಮೆಂಟ್ ಮಾಡಿದರು, ಚೀನಾದ ನಾಯಕ "ತುಂಬಾ ಎತ್ತರವಾಗಿದ್ದಾರೆ, ವಿಶೇಷವಾಗಿ ಚೀನಾ ದೇಶಕ್ಕೆ ದೇಹದಾರ್ಢ್ಯ ದೊಡ್ಡದು" ಎಂದು ಹೇಳಿದರು

ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌!
ವಿದೇಶ

ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌!

ಇಂದು ಬೀಜಿಂಗ್‌ನಲ್ಲಿ ಹಲವಾರು ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿರುವ ಸೂಪರ್‌ಪವರ್ ಶೃಂಗಸಭೆ ಆರಂಭವಾಗುತ್ತಿದ್ದಂತೆ ಚೀನಾ ಅಧ್ಯಕ್ಷರು, ಟ್ರಂಪ್‌ ಸಮ್ಮುಖದಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.

Watch | ಮತ್ತೆ ಯುದ್ಧದ ಕಾರ್ಮೋಡ: ಇರಾನ್ ನ ಶಾಂತಿ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್!
ವಿಡಿಯೋ

Watch | ಮತ್ತೆ ಯುದ್ಧದ ಕಾರ್ಮೋಡ: ಇರಾನ್ ನ ಶಾಂತಿ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್!