Donald Trump

ದೆಹಲಿಗೆ US ಟ್ರೇಡ್ ಟೀಮ್; ಒಂದು ಕಡೆ ಮೈತ್ರಿ ಮಾತು; ಮತ್ತೊಂದೆಡೆ ಹೊಸ ಸುಂಕಗಳ ಬೆದರಿಕೆ! ಭಾರತದ ಮೇಲೆ Forced Labour ಅಸ್ತ್ರ!
ದೇಶ

ದೆಹಲಿಗೆ US ಟ್ರೇಡ್ ಟೀಮ್; ಒಂದು ಕಡೆ ಮೈತ್ರಿ ಮಾತು; ಮತ್ತೊಂದೆಡೆ ಹೊಸ ಸುಂಕಗಳ ಬೆದರಿಕೆ! ಭಾರತದ ಮೇಲೆ Forced Labour ಅಸ್ತ್ರ!

ಹೊಸ ಸುಂಕಗಳು ತಕ್ಷಣ ಜಾರಿಗೆ ಬರುವುದಿಲ್ಲ. ಅವು ಸಾರ್ವಜನಿಕ ಅಭಿಪ್ರಾಯ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತವೆ.

'ಶತ್ರುವಿನ ಮಾತು, ಭರವಸೆ ನಂಬಲ್ಲ'; ಇರಾನಿಯರ ಹಕ್ಕು ಸಂಪೂರ್ಣ ಖಚಿತವಾಗದಿದ್ದರೆ ಅಮೆರಿಕ ಜೊತೆ ಒಪ್ಪಂದ ಇಲ್ಲ: ಇರಾನ್‌ ಸಂಧಾನಕಾರ
ವಿದೇಶ

'ಶತ್ರುವಿನ ಮಾತು, ಭರವಸೆ ನಂಬಲ್ಲ'; ಇರಾನಿಯರ ಹಕ್ಕು ಸಂಪೂರ್ಣ ಖಚಿತವಾಗದಿದ್ದರೆ ಅಮೆರಿಕ ಜೊತೆ ಒಪ್ಪಂದ ಇಲ್ಲ: ಇರಾನ್‌ ಸಂಧಾನಕಾರ

ಇರಾನ್‌ನ ಮುಖ್ಯ ಸಂಧಾನಕಾರ ಹಾಗೂ ಸಂಸತ್ ಸ್ಪೀಕರ್ ಮಹಮದ್ ಬಘರ್ ಘಾಲಿಬಫ್ ಭಾನುವಾರ, ಇರಾನಿನ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಣೆಯಾಗದೇ ಯಾವುದೇ ಒಪ್ಪಂದವನ್ನು ಅಮೆರಿಕದೊಂದಿಗೆ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್
ವಿದೇಶ

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್

ಈ ಎಮ್ಮೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಇಡಲಾಗಿದ್ದು, ಈದ್-ಉಲ್-ಅದಾಃ (ಬಕ್ರೀದ್‌) ಹಬ್ಬದ ಕುರ್ಬಾನಿಗಾಗಿ ಇದನ್ನು ಮಾರಾಟ ಮಾಡಲಾಗಿದೆ.

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!
ದೇಶ

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

ವರದಿಗಾರನೊಬ್ಬ ಆನ್‌ಲೈನ್‌ನಲ್ಲಿ ಜನಾಂಗೀಯತೆಯನ್ನು ಎದುರಿಸುತ್ತಿರುವ ಭಾರತೀಯರ ವಿಷಯವನ್ನು ಎತ್ತಿದರು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒಳಗೊಂಡ ನಿರ್ದಿಷ್ಟ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಉಲ್ಲೇಖಿಸಿದರು.

ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: 'ಆತುರ ಬೇಡ'- ಟ್ರಂಪ್ ಹೊಸ ವರಸೆ!
ವಿದೇಶ

ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: 'ಆತುರ ಬೇಡ'- ಟ್ರಂಪ್ ಹೊಸ ವರಸೆ!

ಮಾತುಕತೆಗಳು ಕ್ರಮಬದ್ಧ ಮತ್ತು ರಚನಾತ್ಮಕ ರೀತಿಯಲ್ಲಿ ನಡೆಯುತ್ತಿವೆ ಮತ್ತು ಮಾತುಕತೆಗಳು ನಮ್ಮ ಪರವಾಗಿ ಇರುವ ಸಮಯದಲ್ಲಿ ಒಪ್ಪಂದಕ್ಕೆ ಆತುರಪಡಬೇಡಿ ಎಂದು ನಾನು ನನ್ನ ಪ್ರತಿನಿಧಿಗಳಿಗೆ ತಿಳಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ನನ್ನನ್ನು ಕ್ರೂರ ಸರ್ವಾಧಿಕಾರಿ ಅನ್ನಿ, ಆದ್ರೆ 'ಗುಗ್ಗು' ಅಂತ ಮಾತ್ರ ಹೇಳಬೇಡಿ: ಡೊನಾಲ್ಡ್ ಟ್ರಂಪ್
ವಿದೇಶ

ನನ್ನನ್ನು ಕ್ರೂರ ಸರ್ವಾಧಿಕಾರಿ ಅನ್ನಿ, ಆದ್ರೆ 'ಗುಗ್ಗು' ಅಂತ ಮಾತ್ರ ಹೇಳಬೇಡಿ: ಡೊನಾಲ್ಡ್ ಟ್ರಂಪ್

ತಾನು ಮುರ್ಖ, ಗುಗ್ಗು ಅಥವಾ ಪೆದ್ದ ಅಲ್ಲ ಅಂತ ಟೀಕಾಕಾರಿಗೆ ಸಾಬೀತುಪಡಿಸಲು ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ನನ್ನ ವೈದ್ಯರಿಗೆ ಕೇಳಿದ್ದೆ ಎಂದು ಟ್ರಂಪ್ ಹೇಳಿದ್ದಾರೆ.

Watch | ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ!
ವಿಡಿಯೋ

Watch | ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ!

ಮತ್ತೆ ದಾಳಿ ಪ್ರಾರಂಭಿಸಿದರೆ ಅಮೆರಿಕದ ವಿರುದ್ಧ 'ಹೊಸ ಆಕ್ರಮಣಕಾರಿ ವಿಧಾನ ಬಳಸುತ್ತೇವೆ': ಇರಾನ್ ಸೇನೆ ಎಚ್ಚರಿಕೆ
ವಿದೇಶ

ಮತ್ತೆ ದಾಳಿ ಪ್ರಾರಂಭಿಸಿದರೆ ಅಮೆರಿಕದ ವಿರುದ್ಧ 'ಹೊಸ ಆಕ್ರಮಣಕಾರಿ ವಿಧಾನ ಬಳಸುತ್ತೇವೆ': ಇರಾನ್ ಸೇನೆ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯು ಯಾವುದೇ ಕ್ಷಣದಲ್ಲಿ ಇಡೀ ಜಾಗತಿಕ ಆರ್ಥಿಕತೆಯನ್ನು ಛಿದ್ರಗೊಳಿಸಬಹುದು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಇನ್ನು ಮುಂದೆ ಕೇವಲ ಮೌಖಿಕ ಯುದ್ಧಕ್ಕೆ ಸೀಮಿತವಾಗಿಲ್ಲ.

ಡೊನಾಲ್ಡ್ ಟ್ರಂಪ್, ನೆತನ್ಯಾಹು ಹತ್ಯೆಗೆ ಭಾರಿ ಸ್ಕೆಚ್: $58 ಮಿಲಿಯನ್ ಬಹುಮಾನ ನೀಡಲು ಇರಾನ್ ಪ್ಲಾನ್!
ವಿದೇಶ

ಡೊನಾಲ್ಡ್ ಟ್ರಂಪ್, ನೆತನ್ಯಾಹು ಹತ್ಯೆಗೆ ಭಾರಿ ಸ್ಕೆಚ್: $58 ಮಿಲಿಯನ್ ಬಹುಮಾನ ನೀಡಲು ಇರಾನ್ ಪ್ಲಾನ್!

ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಭದ್ರತಾ ಪಡೆಗಳಿಂದ ಪ್ರತಿ-ಕ್ರಮ ಶೀರ್ಷಿಕೆಯಡಿ ಮಸೂದೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಜೀಜಿ ಘೋಷಿಸಿದ್ದಾರೆ.