Diwali

ಚೀನಾ ಪಟಾಕಿಗೆ "ಮೇಡ್ ಇನ್ ಇಂಡಿಯಾ" ಲೇಬಲ್!
ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧದ ಆನ್ ಲೈನ್ ಜಾಗೃತಿಗೆ ಬೇಸ್ತು ಬಿದ್ದಿರುವ ಪಟಾಕಿ ಮಾರಾಟಗಾರರು ಮಾರಾಟವಾಗದೇ ಉಳಿದ ಚೀನಾ ಪಟಾಕಿ ಬಾಕ್ಸ್ ಗಳಿಗೆ ಮೇಡ್ ಇನ್ ಇಂಡಿಯಾ ಲೇಬಲ್ ಅಂಟಿಸುವ ಮೂಲಕ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಾರಣಾಸಿ: ವೀರ ಯೋಧರಿಗಾಗಿ ವಿಶೇಷ ಗಂಗಾ ಆರತಿ ಮಾಡಿದ ಜನತೆ
ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದ್ದು, ಪ್ರಾಣವನ್ನೇ ಪಣಕ್ಕಿಟ್ಟು ದೇಶ ಕಾಯುವ ಯೋಧರಿಗಾಗಿ ನಿನ್ನೆ ವಾರಣಾಸಿಯಲ್ಲಿ ವಿಶೇಷವಾಗಿ ಗಂಗಾ ಆರತಿಯನ್ನು...

ಆನ್ ಲೈನ್ ಜಾಗೃತಿ ಎಫೆಕ್ಟ್; ಚೀನಾ ವಸ್ತುಗಳ ಮಾರಾಟದಲ್ಲಿ ಗಣನೀಯ ಇಳಿಕೆ!
ಚೀನಾ ವಸ್ತುಗಳನ್ನು ಖರೀದಿಸದಂತೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆನ್ ಲೈನ್ ಜಾಗೃತಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಚೀನಾ ವಸ್ತುಗಳ ಮಾರಾಟ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ತಮ್ಮ ಕಚೇರಿಯಲ್ಲಿ ದೀಪಾವಳಿ ಆಚರಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸೋಮವಾರ ವೈಟ್ ಹೌಸ್ ನ ತಮ್ಮ ಓವಲ್ ಕಚೇರಿಯಲ್ಲಿ ದೀಪ ಬೆಳಗಿಸುವ ಮೂಲಕ ಮೊದಲ...

ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಣೆ
ಹಿಂದೂಗಳ ಸಡಗರದ ಹಬ್ಬ ದೀಪಾವಳಿಯನ್ನು ಇದೀಗ ದೇಶ ವಿದೇಶಗಳಲ್ಲೂ ಆಚರಿಸಲಾಗುತ್ತಿದೆ. ಅಂತೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ವಿದ್ಯುತ್ ದ್ವೀಪಗಳನ್ನು...

ವಾಘಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ವಿವಿಧ ಧಾರ್ಮಿಕ ಮುಖಂಡರು
ವಾಘಾ ಗಡಿಗೆ ಭೇಟಿ ನೀಡಿದ ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ಭಾರತೀಯ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ...

ಒಆರ್ ಒಪಿ ಭರವಸೆ ಈಡೇರಿಸಿದ್ದೇವೆ, ಹಿಂದಿನ ಸರ್ಕಾರಕ್ಕೆ ಒಆರ್ ಒಪಿ ಬಗ್ಗೆ ಅರಿವೇ ಇರಲಿಲ್ಲ: ಮೋದಿ
ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಒಆರ್ ಒಪಿ ಬಗ್ಗೆ ಮಾತನಾಡಿದ್ದು, ಕೇಂದ್ರ ಸರ್ಕಾರ ಈಗಾಗಲೇ 5,500 ಕೋಟಿಯಷ್ಟು ಮೊತ್ತದ ಒನ್ ರ್ಯಾಂಕ್ ಒನ್ ಪೆನ್ಷನ್ ನ ಮೊದಲ ಕಂತನ್ನು ಪಾವತಿ ಮಾಡಿದೆ ಎಂದು ಹೇಳಿದ್ದಾರೆ.

ದಕ್ಷಿಣ ಕೆರಿಬ್ಬಿಯನ್ ನ ಟ್ರಿನಿಡಾಡ್ ನಲ್ಲೂ ದೀಪಾವಳಿ ಆಚರಣೆ!
ಭಾರತದಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ದಕ್ಷಿಣ ಕೆರಿಬ್ಬಿಯನ್ ನ ದ್ವೀಪ ರಾಷ್ಟ್ರ ಟ್ರಿನಿಡಾಡ್ ನಲ್ಲೂ ಸಹ ದೀಪಾವಳಿಯನ್ನು ಆಚರಿಸಲಾಗುತ್ತಿದೆ.

ಬೆಳಕಿನ ಹಬ್ಬ ದೀಪಾವಳಿಯನ್ನು ಯೋಧರಿಗೆ ಅರ್ಪಿಸಿದ ಪ್ರಧಾನಿ ಮೋದಿ
ಪ್ರಾಣವನ್ನು ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುವ ನಮ್ಮ ಯೋಧರಿಗೆ ಈ ಬೆಳಕಿನ ಹಬ್ಬ ದೀಪಾವಳಿಯನ್ನು ಸಮರ್ಪಿಸೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...

