Diwali

ಭೀಕರ ಅಗ್ನಿ ಅವಘಡ: ಪಟಾಕಿ ಮಾರುಕಟ್ಟೆಗೆ ಬೆಂಕಿ, 70 ಅಂಗಡಿ ಭಸ್ಮ; 2 ಕಿ.ಮೀ ದೂರಕ್ಕೆ ಸ್ಫೋಟದ ಶಬ್ಧ! Video
ಬೆಂಕಿಯಲ್ಲಿ ಹಲವಾರು ಕೋಟಿ ರೂಪಾಯಿ ಮೌಲ್ಯದ ಪಟಾಕಿಗಳು ಸುಟ್ಟು ಭಸ್ಮವಾಗಿವೆ, ಹಲವಾರು ಜನರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Op Sindoor ನಿಂದ GST ಉಳಿತಾಯದವರೆಗೆ: ದೀಪಾವಳಿಗೆ ದೇಶದ ನಾಗರಿಕರಿಗೆ ಪಿಎಂ ಮೋದಿ ಪತ್ರ
ದೀಪಾವಳಿಯ ಸಂದರ್ಭದಲ್ಲಿ ನಾಗರಿಕರಿಗೆ ಬರೆದ ಪತ್ರದಲ್ಲಿ, "ಆಪರೇಷನ್ ಸಿಂದೂರ್'' ನಂತಹ ಭಾರತೀಯ ಸೇನೆಯ ಇತ್ತೀಚಿನ ಕಾರ್ಯಾಚರಣೆಗಳನ್ನು ಪ್ರಧಾನಿ ನೆನಪಿಸಿಕೊಂಡರು.

Watch | INS Vikrant ಯುದ್ಧನೌಕೆಯಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

'INS Vikrant ಪಾಕಿಗಳ ನಿದ್ರೆಗೆಡಿಸಿತ್ತು.. ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದೆ': ಪ್ರಧಾನಿ ಮೋದಿ; Video
ಇಂದು ಪ್ರಧಾನಿ ನರೇಂದ್ರ ಮೋದಿ ಗೋವಾದಲ್ಲಿರುವ ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಣೆ ಮಾಡಿದರು.

ಧನ್ತೇರಸ್ ಅಂಗವಾಗಿ 60 ಟನ್ ಚಿನ್ನ ಆಭರಣ ಮಾರಾಟ; ದೀಪಾವಳಿ ಮುಕ್ತಾಯಕ್ಕೂ ಮುನ್ನ ವಹಿವಾಟು 1 ಲಕ್ಷ ಕೋಟಿ ದಾಟುವ ನಿರೀಕ್ಷೆ!
ರಡು ದಿನಗಳಲ್ಲಿ ಬಲವಾದ ಬೇಡಿಕೆಯು ಅಂದಾಜು 85,000 ಕೋಟಿ ರೂ.ಗಳಿಗೆ ಚಿನ್ನದ ಮಾರಾಟವನ್ನು ಹೆಚ್ಚಿಸಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ಮಂಡಳಿ (GJC) ತಿಳಿಸಿದೆ.

ದೀಪಾವಳಿ ಸಮಯ; ಹಬ್ಬ ಎಂದು ಸಿಹಿತಿಂಡಿ ಹೆಚ್ಚು ತಿನ್ನುತ್ತೀರಾ? ಎಚ್ಚರ!
ಇತ್ತೀಚಿನ ಸಮೀಕ್ಷೆಯ ಪ್ರಕಾರ ನಗರ ಪ್ರದೇಶಗಳ ಭಾರತೀಯರಲ್ಲಿ ಸಿಹಿತಿಂಡಿ ಸೇವನೆ ಹೆಚ್ಚಾಗುತ್ತಿದೆ.

Delhi-NCR ಪ್ರದೇಶಗಳಲ್ಲಿ ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾರಾಟ, ಬಳಕೆಗೆ ಸುಪ್ರೀಂ ಕೋರ್ಟ್ ಅನುಮತಿ
ದೀಪಾವಳಿಯ ಸಮಯದಲ್ಲಿ ಮಾಲಿನ್ಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಎನ್‌ಸಿಆರ್‌ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ದೀಪಾವಳಿ: 2,500 ಹೆಚ್ಚುವರಿ KSRTC ಬಸ್ ವ್ಯವಸ್ಥೆ
ಅ.17ರಿಂದ ನ.20ರವರೆಗೆ 4 ದಿನ ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಹಾಗೂ ಅ.22 ಹಾಗೂ 26ರಂದು ವಿವಿಧೆಡೆಗಳಿಂದ ಬೆಂಗಳೂರಿಗೆ ವಿಶೇಷ ಸಾರಿಗೆ ಇರಲಿದೆ.

ಈ ದೀಪಾವಳಿಗೆ ಡಬಲ್ ಧಮಾಕ: ಹಬ್ಬಕ್ಕೆ ಜನರಿಗೆ ಪ್ರಧಾನಿ ಮೋದಿ ಗಿಫ್ಟ್..! ಏನದು..?
ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಕಳೆದ 8 ವರ್ಷಗಳಲ್ಲಿ, ನಾವು ಜಿಎಸ್‌ಟಿಯಲ್ಲಿ ಪ್ರಮುಖ ಸುಧಾರಣೆಯನ್ನು ಕೈಗೊಂಡಿದ್ದೇವೆ. ಮುಂದುವರೆದು ಮತ್ತಷ್ಟು ಜಿಎಸ್‌ಟಿ ಸುಧಾರಣೆಗಳನ್ನು ತರುತ್ತಿದ್ದೇವೆ.

