Diesel

Petrol-Diesel ಮೇಲಿನ ತೆರಿಗೆ ಕಟ್ ಮಾಡಿದ ಸರ್ಕಾರ! ಸಾಮಾನ್ಯ ಜನರಿಗೇನು ಲಾಭ?
ವಾಣಿಜ್ಯ

Petrol-Diesel ಮೇಲಿನ ತೆರಿಗೆ ಕಟ್ ಮಾಡಿದ ಸರ್ಕಾರ! ಸಾಮಾನ್ಯ ಜನರಿಗೇನು ಲಾಭ?

Windfall Tax Cut: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆಗಳ ಏರಿಳಿತಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ರಫ್ತಿನ ಮೇಲಿನ ಅನಿರೀಕ್ಷಿತ ಲಾಭದ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್; No Insurance, No Petrol ನಿಯಮ ಜಾರಿಗೆ ಕೇಂದ್ರಕ್ಕೆ ಸೂಚನೆ
ದೇಶ

ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್; No Insurance, No Petrol ನಿಯಮ ಜಾರಿಗೆ ಕೇಂದ್ರಕ್ಕೆ ಸೂಚನೆ

ದೇಶಾದ್ಯಂತ ಸಂಚರಿಸುವ ವಾಹನಗಳ ಸುರಕ್ಷತೆ ಮತ್ತು ರಸ್ತೆ ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಲು ಸುಪ್ರೀಂ ಕೋರ್ಟ್, ವಾಹನಕ್ಕೆ ಮಾನ್ಯತೆ ಇರುವ ಇನ್ಶೂರೆನ್ಸ್ ಇರದಿದ್ದರೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡಬಾರದು ಎಂಬ ಯೋಜನೆಯನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಇಂಧನ ರಫ್ತು ಮೇಲಿನ windfall ತೆರಿಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ
ದೇಶ

ಇಂಧನ ರಫ್ತು ಮೇಲಿನ windfall ತೆರಿಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಪೆಟ್ರೋಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಅನ್ನು ಪ್ರತಿ ಲೀಟರ್‌ಗೆ 3 ರೂ ಇಂದ 1.5 ರೂ ಗೆ ಇಳಿಸಲಾಗಿದೆ. ಅಂದರೆ, ಈ ತೆರಿಗೆಯನ್ನು ಅರ್ಧಕ್ಕಿಂತಲೂ ಹೆಚ್ಚು ಕಡಿತಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 110.93 ರೂ: 10 ದಿನಗಳಲ್ಲಿ ನಾಲ್ಕನೇ ಬಾರಿ ಹೆಚ್ಚಳ
ವಾಣಿಜ್ಯ

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 110.93 ರೂ: 10 ದಿನಗಳಲ್ಲಿ ನಾಲ್ಕನೇ ಬಾರಿ ಹೆಚ್ಚಳ

ಇತ್ತೀಚಿನ ಏರಿಕೆಯಿಂದ, ಮೇ 15ರಂದು ಮೊದಲ ಬಾರಿಗೆ ದರ ಹೆಚ್ಚಳವಾದ ಬಳಿಕ ನಾಲ್ಕು ಹಂತಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳು ಒಟ್ಟಾರೆ ಸುಮಾರು 7.5 ರೂಪಾಯಿಗೆ ಪ್ರತಿ ಲೀಟರ್‌ವರೆಗೆ ಏರಿಕೆಯಾಗಿದೆ.

ಮತ್ತೆ ಇಂಧನ ದರ ಏರಿಕೆ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ 7.5 ರೂ ಏರಿಕೆ!
ರಾಜ್ಯ

ಮತ್ತೆ ಇಂಧನ ದರ ಏರಿಕೆ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ 7.5 ರೂ ಏರಿಕೆ!

ಮೇ 15ರಿಂದ ಆರಂಭವಾದ ಈ ಸರಣಿ ಏರಿಕೆಯಿಂದ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸುಮಾರು ರೂ.7.5ರಷ್ಟು ಹೆಚ್ಚಳವಾಗಿರುವುದು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ; Video
ರಾಜ್ಯ

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ; Video

ಕೇಂದ್ರದವರು ಬೆಲೆ ಜಾಸ್ತಿ ಮಾಡಿದರೆ ನಮಗೆ ತೆರಿಗೆ ಕಡಿಮೆ ಮಾಡಿ ಅಂತ ಯಾಕೆ ಪ್ರಶ್ನೆ ಕೇಳ್ತೀರಾ? ನೀವೆಲ್ಲ ಕೇಂದ್ರ ಸರ್ಕಾರದ ಪರ. ನೀವು ಪ್ರಶ್ನೆ ಕೇಳೋದ್ರಲ್ಲೇ ಗೊತ್ತಾಗುತ್ತದೆ ಎಂದು ಮಾಧ್ಯಮಗಳ ಮೇಲೆ ಗರಂ ಆದರು.

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 90 ಪೈಸೆ ಹೆಚ್ಚಳ; 5 ದಿನದಲ್ಲಿ ಎರಡನೇ ಬಾರಿ ಏರಿಕೆ
ವಾಣಿಜ್ಯ

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 90 ಪೈಸೆ ಹೆಚ್ಚಳ; 5 ದಿನದಲ್ಲಿ ಎರಡನೇ ಬಾರಿ ಏರಿಕೆ

ಇದಕ್ಕೂ ಮೊದಲು ಮೇ 15ರಂದು ಲೀಟರ್‌ಗೆ 3ರೂಪಾಯಿ ದರ ಏರಿಕೆ ಮಾಡಲಾಗಿತ್ತು.

Petrol-Diesel ಬೆಲೆ ಏರಿಕೆ; ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 106.17 ರೂ; ದೇಶದ ಮೆಟ್ರೊ ಸಿಟಿಗಳಲ್ಲಿ ನೂತನ ದರ ಹೀಗಿದೆ...
ವಾಣಿಜ್ಯ

Petrol-Diesel ಬೆಲೆ ಏರಿಕೆ; ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 106.17 ರೂ; ದೇಶದ ಮೆಟ್ರೊ ಸಿಟಿಗಳಲ್ಲಿ ನೂತನ ದರ ಹೀಗಿದೆ...

ಈ ದರ ಏರಿಕೆಯಿಂದ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3 ರೂಪಾಯಿಯಿಂದ 3 ರೂಪಾಯಿ 46ರವರೆಗೆ ಏರಿಕೆಯಾದರೆ, ಡೀಸೆಲ್ ದರವು ಪ್ರದೇಶಾನುಸಾರ 3 ರೂಪಾಯಿಯಿಂದ 3 ರೂಪಾಯಿ 56 ಪೈಸೆಯವರೆಗೆ ಹೆಚ್ಚಾಗಿದೆ.

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3 ರೂ ಏರಿಕೆ; 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ!
ವಾಣಿಜ್ಯ

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3 ರೂ ಏರಿಕೆ; 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು ರೂ.94.77ರಿಂದ ರೂ.97.77ಕ್ಕೆ ಏರಿಕೆಯಾದರೆ, ಡೀಸೆಲ್ ದರವು ರೂ.89.67ರಿಂದ ರೂ.90.67ಕ್ಕೆ ಹೆಚ್ಚಳವಾಗಿದೆ.