ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೊಮ್ಮೆ ರು.1 ಕಡಿತಗೊಳ್ಳಲಿದೆ...
ಜಾಗತೀಕ ಮಟ್ಟದಲ್ಲಿ ಇಂಧನ ಬೆಲೆ ಕುಸಿದ ಪರಿಣಾಮ ಈ ವಾರಾಂತ್ಯದಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ...