died

ಬಿಬಿಎಂಪಿ ವಾಹನ ಹರಿದು ಮಹಿಳೆ ಸಾವು
ಬಿಬಿಎಂಪಿ ಕಸದ ಲಾರಿ ಹರಿದು ವಾಣಿಜ್ಯ ತೆರಿಗೆ ಕಚೇರಿ ಪ್ರಥಮ ದರ್ಜೆ ಸಹಾಯಕಿ ಮೃತಪಟ್ಟಿರುವ ಘಟನೆ ಮಲ್ಲೇಶ್ವರ 4ನೇ ಮುಖ್ಯರಸ್ತೆ 6ನೇ ಕ್ರಾಸ್‍ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ಹತ?
ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ತೆಲಂಗಾಣ ರಾಜ್ಯದ ನೆಲಗೊಂಡ ಬಳಿಯ ಗ್ರಾಮವೊಂದರಲ್ಲಿ...

ಸಾಹಿತಿ ಗಂಥರ್ ಗ್ರಾಸ್ ನಿಧನ
ನೊಬೆಲ್ ಪ್ರಶಸ್ತಿ ವಿಜೇತ, ನಾಝಿಗಳ ದೌರ್ಜನ್ಯದಿಂದ ಕಂಗೆಟ್ಟಿದ್ದ ಜನರ ಧ್ವನಿಯಾಗಿದ್ದ ಜರ್ಮನಿಯ ಲೇಖಕ ಗಂಥರ್ ಗ್ರಾಸ್(87) ಸೋಮವಾರ ನಿಧನ ರಾಗಿದ್ದಾರೆ...

ವಿಜ್ಞಾನ ಸಾಹಿತಿ ರಾಭೂ ಇನ್ನಿಲ್ಲ
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ.ರಾಜಶೇಖರ ಭೂಸನೂರಮಠ (77) ಶನಿವಾರ ತಡರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು...

ಕೊಳವೆ ಬಾವಿಗೆ ಬಿದ್ದಿದ್ದ ಮಗು ಜಿವಂತ ರಕ್ಷಣೆ: ಚಿಕಿತ್ಸೆ ಫಲಿಸದೆ ಸಾವು
350 ಅಡಿ ಆಳವಿರುವ ಕೊಳವೆ ಬಾವಿಗೆ ಬಿದ್ದಿದ್ದ ಎರಡೂವರೆ ವರ್ಷದ ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತಾದರೂ...

ವಿಶ್ವದ ದೀರ್ಘಾಯುಷಿ ಅಜ್ಜಿ ಮಿಸಾವೋ ಒಕಾವ ನಿಧನ
ವಿಶ್ವದ ಅತೀ ಹೆಚ್ಚು ದೀರ್ಘಾಯುಷಿ ಅಜ್ಜಿ ಎಂದು ಗಿನ್ನಿಸ್ ವಿಶ್ವದಾಖಲೆಯಲ್ಲಿ ಹೆಸರನ್ನು ಬರೆದಿದ್ದ ಜಪಾನಿನ ಮಿಸಾವೋ ಒಕಾವ (117) ಅವರು ಬುಧವಾರ ನಿಧನರಾಗಿದ್ದಾರೆ...

ಶ್ರೀಲಂಕಾ ಅಧ್ಯಕ್ಷ ಮೈತ್ರಿ ಪಾಲ ಸಿರಿಸೇನಾ ಸಹೋದರ ಸಾವು
ಸ್ನೇಹಿತನಿಂದ ಕೊಡಲಿ ಪೆಟ್ಟು ತಿಂದು ತೀವ್ರವಾಗಿ ಗಾಯಗೊಂಡಿದ್ದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕಿರಿಯ ಸಹೋರದ ಪ್ರಿಯಾಂತ ಸಿರಿಸೇನಾ ಅವರು ಕೊಲಂಬೊ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳಿದಿದ್ದಾರೆ...

ಹಿರಿಯ ಕಾಂಗ್ರೆಸ್ ನಾಯಕ ಪಿ.ಆರ್. ಕಿಂಡಯ್ಯ ನಿಧನ
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಆರ್. ಕಿಂಡಯ್ಯ (87) ಶುಕ್ರವಾರ ನಿಧನರಾಗಿದ್ದಾರೆ...

ಸಾಹಸ ನಿರ್ದೇಶಕ ನಂಜುಂಡಿ ನಾಗರಾಜು ನಿಧನ
ಹಾಲಿವುಡ್ ಸಿನಿಮಾ ಸೇರಿ ಸುಮಾರು 350 ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದ ಹೆಸರಾಂತ ಸಾಹಸ ನಿರ್ದೇಶಕ ನಂಜುಂಡಿ ನಾಗರಾಜು ಅವರು ನಿಧನರಾಗಿದ್ದಾರೆ.

