died

ಭಾರತದ ಶತಾಯುಷಿ, ಲಿಮ್ಕಾ ರೆಕಾರ್ಡ್ ಖ್ಯಾತಿಯ ಕುಂಜುನ್ನಾಮ್ ವಿಧಿವಶ
ದೇಶದ ಹಿರಿ ಜೀವ ಶತಮಾನಗಳ ಕಾಲ ಬದುಕಿ ಬಾಳಿದ ಕೇರಳದ ಕುಂಜುನ್ನಾಮ್ ಎಂಬುವರು ತಮ್ಮ 112ರ ಹರೆಯದಲ್ಲಿ ಇಹ ಲೋಕ ತ್ಯಜಿಸಿದ್ದಾರೆ.

ಕುದುರೆಮುಖ ಕಾರ್ಖಾನೆಯಲ್ಲಿ ಕಬ್ಬಿಣದ ಸಲಾಕೆ ಬಿದ್ದು ಮೂವರು ಕಾರ್ಮಿಕರ ಸಾವು
ಕಬ್ಬಿಣದ ಸಲಾಕೆಗಳು ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಘಟನೆ...

ಬಾಂಗ್ಲಾದೇಶದಲ್ಲಿ ಕಟ್ಟಡ ಕುಸಿತ: 5 ಕ್ಕೂ ಹೆಚ್ಚು ಮಂದಿ ಸಾವು, 30 ಗಾಯ
ನಿರ್ಮಾಣ ಹಂತದಲ್ಲಿದ್ದ ಸಿಮೆಂಟ್ ಕಟ್ಟಡವೊಂದು ಕುಸಿದ ಪರಿಣಾಮ ಕಟ್ಟಡದಲ್ಲಿದ್ದ 30 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, 5 ಮಂದಿ ಸಾವನ್ನಪ್ಪಿರುವ ಘಟನೆ ಢಾಕಾದ ಮೊಂಗ್ಲಾ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ...

ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ನಿಧನ
ಬಂಗಾರದ ಮುನಷ್ಯ ಚಿತ್ರ ಖ್ಯಾತಿಯ ಹಿರಿಯ ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಡಾ.ರಾಜಾ ಮಾರ್ತಾಂಡ ವರ್ಮಾನಿಧನ
ಹಿರಿಯ ಮನೋ ವಿಜ್ಞಾನಿ ಹಾಗೂ ನಿಮ್ಹಾನ್ಸ್ ನ ಮಾಜಿ ನಿರ್ದೇಶಕ ಡಾ. ರಾಜಾ ಮಾರ್ತಾಂಡ ವರ್ಮಾ(93) ಮಂಗಳವಾರ ನಿಧನರಾದರು...

ಬೈಕ್ ಡಿಕ್ಕಿ: ಸವಾರ ಸಾವು
ರಿಂಗ್ ರಸ್ತೆ ಬಿಇಎಲ್ ವೃತ್ತದಲ್ಲಿ ಸೋಮವಾರ ರಾತ್ರಿ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿದ್ದಾರೆ...

ಬಿಹಾರ ಮಾಜಿ ಸಿಎಂ, ರಾಮ್‌ಸುಂದರ್ ದಾಸ್ ನಿಧನ

ಬಿಎಂಟಿಸಿ ಬಸ್ ಡಿಕ್ಕಿ: ಪಾದಚಾರಿ ಸಾವು
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಲಗ್ಗೆರೆ ನಿವಾಸಿ ಮುರುಗನ್(38) ಮೃತಪಟ್ಟ ವ್ಯಕ್ತಿ...


